ಪ್ರೀತಿಯ ಪುಸ್ತಕ : ಸಂಚಿಕೆ - 133
Friday, October 18, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 133
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಬಟ್ಟೆ ಒಗೆಯುವುದು ಮೇರಿಗೆ ಇಷ್ಟ. ಅವಳು ಅದಕ್ಕಾಗಿ ಹೊರಟಿದ್ದಾಳೆ. ಅವಳು ಮಾತ್ರ ಅಲ್ಲ, ಅವಳ ಅಕ್ಕ-ಪಕ್ಕದ ಮನೆಯವರೂ ಬಟ್ಟೆ ಒಗೆಯುತ್ತಾರೆ. ಒಬ್ಬೊಬ್ಬರ ಮನೆಯ ಬಟ್ಟೆ ಒಗೆವ ವಿವರ ಒಂದೊಂದು ತರಹ ಇದೆ. ಉದಾಹರಣೆಗೆ, ಫಾತಿಮಾ ಆಂಟಿ ಮನೆ ಎದುರು ಕೊರಳ ವಸ್ತ್ರಗಳದ್ದೇ ಸಾಲು. ಅವರು ತಲೆಗೆ ಇವನ್ನು ಸುತ್ತಿಕೊಳ್ಳುವಾಗ ಘಮ್ಮೆನ್ನುವ ಪರಿಮಳ ಬರುತ್ತದೆ. ಇನ್ನೂ ಏನೇನು ಇರುತ್ತದೋ ನೀವೇ ಓದಿ ನೋಡಿ. ಚಂದ ಚಂದದ ಚಿತ್ರಗಳು ಇವೆ. ಬಟ್ಟೆ ಒಗೆಯುವುದರಲ್ಲೂ ಎಷ್ಟೊಂದು ವಿಷಯಗಳಿವೆಯಲ್ಲಾ ಅನಿಸುತ್ತದೆ.
ಲೇಖಕರು: ಮಾತಂಗಿ ಸುಬ್ರಮಣಿಯನ್
ಚಿತ್ರಗಳು: ಶಾಂಭವಿ ಸಿಂಘ್
ಅನುವಾದ: ಕವಿತಾ ಮುಚಂಡಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.80/-
ಪ್ರಥಮ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************