-->
ಫಲಿತಾಂಶ : ಮಕ್ಕಳ ಜಗಲಿ ಕಲಾ ಪ್ರಶಸ್ತಿ 2024 : ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ

ಫಲಿತಾಂಶ : ಮಕ್ಕಳ ಜಗಲಿ ಕಲಾ ಪ್ರಶಸ್ತಿ 2024 : ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ

ಮಕ್ಕಳ ಜಗಲಿ ಕಲಾ ಪ್ರಶಸ್ತಿ 2024
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ
ಫಲಿತಾಂಶ
ದಿನಾಂಕ : 26.01.2025



     'ಮಕ್ಕಳ ಜಗಲಿ ಕಲಾ ಪ್ರಶಸ್ತಿ - 2024' ವಿಜೇತ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಮೆಚ್ಚುಗೆ ಬಹುಮಾನ ಪಡೆದಿರುವ ಹಾಗೂ ಭಾಗವಹಿಸಿರುವ ಎಲ್ಲ ಮಕ್ಕಳಿಗೂ ಮಕ್ಕಳ ಜಗಲಿಯ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು.... 
        ಮಕ್ಕಳ ಜಗಲಿ ಕಲಾ ಪ್ರಶಸ್ತಿಯು ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ನೀಡಲಾಗುವುದು. ಚಿತ್ರಕಲೆಯಲ್ಲಿ ನಿರಂತರ ಶ್ರಮ, ತೊಡಗಿಸಿಕೊಳ್ಳುವಿಕೆಯನ್ನು ಕಾಯ್ದಿಟ್ಟುಕೊಂಡು ತಮ್ಮ ಪ್ರತಿಭೆಯನ್ನು ಇನ್ನಷ್ಟು ವಿಸ್ತರಿಸಿಕೊಂಡು ಐದು ವರ್ಷಗಳ ಬಳಿಕ ಮತ್ತೆ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಪ್ರತಿಯೊಬ್ಬ "ಮಕ್ಕಳ ಜಗಲಿ ಕಲಾಪ್ರಶಸ್ತಿ" ವಿಜೇತರು ಶ್ರಮಿಸಬೇಕೆಂಬುದು ನಮ್ಮ ಆಶಯ...... ತಾರಾನಾಥ್ ಕೈರಂಗಳ
        


ವಿಭಾಗ : 1, 2, 3 ನೇ ತರಗತಿ ವಿಭಾಗದಲ್ಲಿ ಸಮಾನ 'ಮಕ್ಕಳ ಜಗಲಿ ಕಲಾ ಪ್ರಶಸ್ತಿ-2024' ಪಡೆದವರ ವಿವರ:

◾ಆರಾಧ್ಯ ದಿಲೀಪ್ 
3ನೇ ತರಗತಿ 
ಜ್ಞಾನೋದಯ ಬೆಥನಿ ಆಂಗ್ಲ 
ಮಾಧ್ಯಮ ಶಾಲೆ, ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


◾ದೇಷ್ಣ ಕುಲಾಲ್
3ನೇ ತರಗತಿ
ಎಸ್ ಆರ್ ಪಬ್ಲಿಕ್ ಸ್ಕೂಲ್
ಹೆಬ್ರಿ ತಾಲೂಕು, ಉಡುಪಿ ಜಿಲ್ಲೆ



◾ನಿಧಿ ಕೈರಂಗಳ
1ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


ವಿಭಾಗ : 1, 2, 3 ನೇ ತರಗತಿ ವಿಭಾಗದಲ್ಲಿ ಮೆಚ್ಚುಗೆ ಬಹುಮಾನ ಪಡೆದವರ ವಿವರ:

◾ದರ್ಶನಾ ದಿನೇಶ ಪಾಟಿಲ 3ನೇ ತರಗತಿ , ಗರ್ಲ್ಸ್ ಮರಾಠಿ ಕಾನ್ವೆಂಟ್ ಸ್ಕೂಲ್ ನಿಪ್ಪಾನಿ, ನಿಪ್ಪಾನಿ ತಾಲೂಕು, ಬೆಳಗಾವಿ ಜಿಲ್ಲೆ

◾ಆರಾಧ್ಯ ಶೆಟ್ಟಿ ಮಾರ್ನಾಡ್ 2ನೇ ತರಗತಿ , ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಡಲಕೆರೆ, ಮೂಡಬಿದ್ರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ರೋಹಿನ್ ಕೆ 3ನೇ ತರಗತಿ, ಬ್ಲೆಸ್ಡ್ ಕುರಿಯಕೋಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗುತ್ತಿಗಾರು, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಆರ್ಯನ್ ಜೆ ಶೆಟ್ಟಿ 3ನೇ ತರಗತಿ, ಎಸ್ ವಿ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಿದ್ಯಾಗಿರಿ ಬಂಟ್ವಾಳ

◾ಆಧ್ಯ ಯನ್ ವಿ 3ನೇ ತರಗತಿ, ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸುಳ್ಯ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

◾ಮೇಧ್ಯ ಎಸ್, 3ನೇ ತರಗತಿ ಎಸ್.ಎಂ.ಎಸ್. ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ

◾ಚೇತನಾ ಕೆ. ಎಸ್. 2ನೇ ತರಗತಿ, ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಪದವು, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಬಿ ಆಶಿಶ್ ಆಚಾರ್ 3ನೇ ತರಗತಿ, ಕೆ.ಪಿ.ಎಸ್ (ಪ್ರಾಥಮಿಕ ವಿಭಾಗ) ಬಿದ್ಕಲ್ ಕಟ್ಟೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.

◾ ಅಧೀಶ್ ಎ 2ನೇ ತರಗತಿ , ಶಾರದ ಶುಭೋದಯ ವಿದ್ಯಾಲಯ ಮೂಡುಶೆಡ್ಡೆ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.

◾ಚಂದನ್ ಡಿ.ವಿ. 3ನೇ ತರಗತಿ ಯುರೋ ಸ್ಕೂಲ್, ದಾವಣಗೆರೆ ತಾಲೂಕು, ದಾವಣಗೆರೆ ಜಿಲ್ಲೆ.

◾ಬಿ.ಜಿ. ಸ್ತುತಿಸಾಯಿ 1ನೇ ತರಗತಿ , ಚಂದನ ಇಂಗ್ಲೀಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ ನರೇಬೈಲ್ ಶಿರಸಿ, ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ

◾ಐಶಾನಿ ಎಂ 1ನೇ ತರಗತಿ, ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ.

◾ಶ್ರೇಯಸ್ ಬಿ. ಎಸ್. 1ನೇ ತರಗತಿ , ಫಾತಿಮಾ ಹಿರಿಯ ಪ್ರಾಥಮಿಕ ಶಾಲೆ ಕುಶಾಲನಗರ, ಕೊಡಗು ಜಿಲ್ಲೆ.

◾ಪೋಷಿತ ರವೀಶ್ 1ನೇ ತರಗತಿ , ಉದ್ಗಮ್ ಸ್ಕೂಲ್, ಬೊಳ್ಳೂರ್, ಗುಡ್ಡೆ ಹೊಸೂರು ಕುಶಾಲನಗರ ತಾಲೂಕು, ಕೊಡಗು ಜಿಲ್ಲೆ.

◾ಗಣ್ಯ 1ನೇ ತರಗತಿ , ಪೂರ್ಣ ಚೇತನ ಪಬ್ಲಿಕ್ ಸ್ಕೂಲ್, ಮೈಸೂರು ತಾಲೂಕು, ಮೈಸೂರು ಜಿಲ್ಲೆ.
 
◾ವಿದ್ಮಹಿ ಬಿ. ಹೆಬ್ಬಾರ್ 1ನೇ ತರಗತಿ, ಜ್ಞಾನಭಾರತಿ ವಿದ್ಯಾ ಕೇಂದ್ರ, ಮನಗಾರು, ಶೃಂಗೇರಿ.

◾ಹರ್ಷಿಕ ಎಲ್ 1ನೇ ತರಗತಿ, ಸೈಂಟ್ ಮೇರಿಸ್ ಪಬ್ಲಿಕ್ ಸ್ಕೂಲ್ ಬೆಂಗಳೂರು.

◾ ಕೃಪಾಶಂಕರ ಎಂ ಆಚಾರ್ಯ, 3ನೇ ತರಗತಿ , ಕ್ರೈಸ್ಟ್ ಕಿಂಗ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಾರ್ಕಳ, ಉಡುಪಿ ಜಿಲ್ಲೆ.

◾ಮುಹಮ್ಮದ್ ಇಫಾಮ್ 3ನೇ ತರಗತಿ, ಕ್ರೈಸ್ಟ್ ಕಿಂಗ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಾರ್ಕಳ, ಉಡುಪಿ ಜಿಲ್ಲೆ.

◾ಋತ್ವಿ ಎಲ್. ಯು. 3ನೇ ತರಗತಿ, ಸಂತ ಬಾರ್ತಲೋಮಿಯ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕಿಪಾಡಿ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಕೇತನ್ ಕೆ. ಎನ್ 3ನೇ ತರಗತಿ, ಜ್ಞಾನೋದಯ ಬೆಥನಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಮೋಹಿತ್ ಎಸ್. ಜಿ, 3ನೇ ತರಗತಿ, ಪ್ರಿಯದರ್ಶಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಟ್ಟಂಪಾಡಿ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಪ್ರನಿಶ ಪಿ ಪೂಜಾರಿ 3ನೇ ತರಗತಿ , ಗಂಗಾ ಇಂಟರ್ನ್ಯಾಷನಲ್ ಸ್ಕೂಲ್, ಬೆಂಗಳೂರು

◾ತನಿಷ್ಕ ಸತೀಶ್ ಮುಳಿಯ, 3ನೇ ತರಗತಿ , ಲೋಟಸ್ ಗಾರ್ಡನ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪುಣೆ, ಹಾವೇಲಿ, ಮಹಾರಾಷ್ಟ್ರ

◾ ನಯೊನಿಕ ಬಿ ಸಿ, 3ನೇ ತರಗತಿ , ಸೈಂಟ್ ಆನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕಡಬ, ದಕ್ಷಿಣ ಕನ್ನಡ ಜಿಲ್ಲೆ.

◾ಶ್ರಿತನ್ ಶೆಣೈ ಎನ್ 3ನೇ ತರಗತಿ, ಎಸ್ ವಿ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾಗಿರಿ, ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ

◾ಅಕ್ಷರ ವಿ ಆಚಾರ್ಯ 3ನೇ ತರಗತಿ, ಡಿ.ಎ.ವಿ. ಪಬ್ಲಿಕ್ ಸ್ಕೂಲ್, ವಿಶ್ವೇಶ್ವರ ನಗರ, ಮೈಸೂರು

◾ವರುಣ ಶೆಟ್ಟಿ ಟಿ.ಎ. 2ನೇ ತರಗತಿ, ರಾಯಲ್ ಅಪೋಲೋ ಇಂಟರ್ನ್ಯಾಷನಲ್ ಸ್ಕೂಲ್, ಹಾಸನ.

◾ಸುಭಿಕ್ಷ ಬಿ, 2ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ ಕಡಬ, ದಕ್ಷಿಣ ಕನ್ನಡ ಜಿಲ್ಲೆ

◾ಆದ್ವಿಕ್ ಮುದ್ದಪ್ಪ ಕೆ. ಎಸ್. 2ನೇ ತರಗತಿ , ಸೈಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ

◾ಆರುಶ್ ನಾಯ್ಕ ಎಂ, 2ನೇ ತರಗತಿ , ಕೇಂದ್ರೀಯ ವಿದ್ಯಾಲಯ ಚಿಕ್ಕಮಗಳೂರು
**************************************



ವಿಭಾಗ : 4, 5, 6 ನೇ ತರಗತಿ ವಿಭಾಗದಲ್ಲಿ ಸಮಾನ 'ಮಕ್ಕಳ ಜಗಲಿ ಕಲಾ ಪ್ರಶಸ್ತಿ-2024' ಪಡೆದವರ ವಿವರ:

◾ಹಿಮಾನಿ ಎಸ್
6ನೇ ತರಗತಿ  
ಅವರ್ ಲೇಡಿ ಆಫ್ ಫಾತಿಮಾ 
ಹೈಸ್ಕೂಲ್, ಬೆಂಗಳೂರು


◾ಸಾನ್ವಿ ಯರಗೊಪ್ಪ
6ನೇ ತರಗತಿ
ವಿ.ಎಸ್. ಪಿಳ್ಳೆ ಇಂಗ್ಲೀಷ್ ಮೀಡಿಯಂ 
ಸ್ಕೂಲ್, ಹುಬ್ಬಳ್ಳಿ, 
ಹುಬ್ಬಳ್ಳಿ ತಾಲೂಕು, ಧಾರವಾಡ ಜಿಲ್ಲೆ



◾ಸಾನ್ವಿ ಸಾಲ್ಯಾನ್
6ನೇ ತರಗತಿ
ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ
ಉಡುಪಿ ತಾಲೂಕು, ಉಡುಪಿ ಜಿಲ್ಲೆ 



ವಿಭಾಗ : 4, 5, 6 ನೇ ತರಗತಿ ವಿಭಾಗದಲ್ಲಿ ಮೆಚ್ಚುಗೆ ಬಹುಮಾನ ಪಡೆದವರ ವಿವರ:

◾ಅಕ್ಷಯ್ ಶೆಟ್ಟಿ 4ನೇ ತರಗತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಸೋಡು, ಕುಂದಾಪುರ, ಉಡುಪಿ ಜಿಲ್ಲೆ

◾ಆನ್ಯ ವೈ ಶೆಟ್ಟಿ, 5ನೇ ತರಗತಿ, ನವೋದಯ ಇಂಗ್ಲಿಷ್ ಹೈಸ್ಕೂಲ್ ಅಂಡ್ ಜೂನಿಯರ್ ಕಾಲೇಜ್, ಶಿವಾಜಿನಗರ, ಥಾಣೆ, ಮಹಾರಾಷ್ಟ್ರ.

◾ವೈಷ್ಣವಿ ರಾವ್ 6ನೇ ತರಗತಿ, ಸೈಂಟ್ ಆಗ್ನೆಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಬೆಂದೂರ್, ಮಂಗಳೂರು.

◾ನಿಧೀಶ್ ಜೆ ನಾಯ್ಕ 5ನೇ ತರಗತಿ, ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ ಉಡುಪಿ ಜಿಲ್ಲೆ.

◾ನಿಹಾಲ್ ಕೆ ಎ 4ನೇ ತರಗತಿ , ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ.

◾ ತೃಷಾ ಜೆ , 4ನೇ ತರಗತಿ , ಪಿ. ಎಮ್. ಶ್ರೀ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಬಜಿರೆ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಗುರುಪ್ರಸಾದ್ ಹೆಚ್ 6ನೇ ತರಗತಿ, ಸಾಗರ್ ವಿದ್ಯಾ ಮಂದಿರ ಪಡುಬಿದ್ರಿ, ಕಾಪು, ಉಡುಪಿ ಜಿಲ್ಲೆ.

◾ವಂದನಾ ಕೆ ಹೆಚ್ 6ನೇ ತರಗತಿ, ದ ಕ ಜಿ ಪಂ ಸ ಉ ಹಿ ಪ್ರಾಥಮಿಕ ಶಾಲೆ, ಕುದ್ಮಾರು, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

◾ ಸನ್ನಿಧಿ 5ನೇ ತರಗತಿ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬವಳಾಡಿ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ.

◾ ಸಾನ್ವಿ ಎನ್ ಎಸ್ 6ನೇ ತರಗತಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಪುನರ್ವ ಕಾರ್ಲೆ 6ನೇ ತರಗತಿ , ರಾಯಲ್ ಅಪೋಲೋ ಇಂಟರ್ನ್ಯಾಷನಲ್ ಸ್ಕೂಲ್, ಹಾಸನ.

◾ಪಾವನಿ ಜಿ ರಾವ್ 4ನೇ ತರಗತಿ ಶ್ರೀ ಅನಂತೇಶ್ವರ ಪ್ರಾಥಮಿಕ ಶಾಲೆ, ಉಡುಪಿ

◾ಚಿನ್ಮಯ್ ಟಿ. ಎ. 6ನೇ ತರಗತಿ, ರಾಯಲ್ ಅಪೋಲೋ ಇಂಟರ್ನ್ಯಾಷನಲ್ ಸ್ಕೂಲ್, ಹಾಸನ.

◾ಧನಿಕಾ ಅಶೋಕ್ 5ನೇ ತರಗತಿ , ರಾಯಲ್ ಅಪೋಲೋ ಇಂಟರ್ನ್ಯಾಷನಲ್ ಸ್ಕೂಲ್, ಹಾಸನ.

◾ಪರಸ್ಮೈ ಡಿ. ಕೆ. 5ನೇ ತರಗತಿ, ಎಸ್ ಆರ್ ಎಸ್ ಪ್ರಜ್ಞ ವಿದ್ಯಾ ಸ್ಕೂಲ್, ಶಂಕರ ಮಠ ರೋಡ್, ಹಾಸನ.

◾ಅಮೂಲ್ಯ ಎನ್. ವಿ 4ನೇ ತರಗತಿ ಸೈಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ.

◾ಅನಿಸಿಕಾ 4ನೇ ತರಗತಿ, ರೋಟರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ.

◾ಕುಷಿತ್ ಮಲ್ಲಾರ 6ನೇ ತರಗತಿ , ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ಕಡಬ.

◾ಕೆ ತನುಷ 6ನೇ ತರಗತಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ನೇರ್ಲ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಶ್ರೀಯಾ ಬಿ.ಎನ್. 6ನೇ ತರಗತಿ , ಕಾರ್ಮೆಲ್ ಸ್ಕೂಲ್ ಮೂಡಬಿದ್ರೆ, ದಕ್ಷಿಣ ಕನ್ನಡ ಜಿಲ್ಲೆ.

◾ಅಯನ ಪಿರೇರಾ 5ನೇ ತರಗತಿ, ರೋಟರಿ ಸೆಂಟ್ರಲ್ ಸ್ಕೂಲ್ ಮೂಡಬಿದ್ರೆ, ಮಂಗಳೂರು

◾ದಿಶಾ ಪ್ರದೀಪ್ ದೇವಾಡಿಗ 6ನೇ ತರಗತಿ , ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮೂಡಬಿದ್ರೆ, ದಕ್ಷಿಣ ಕನ್ನಡ ಜಿಲ್ಲೆ.

◾ಇಂದು 6ನೇ ತರಗತಿ, ಅಂಕುರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕುಳಾಯಿ ಮೇದಬೆಟ್ಟು, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.

◾ ಸಮೃದ್ಧಿ ಭಾಸ್ಕರ್ 5ನೇ ತರಗತಿ , ಸೈಂಟ್ ರೈಮಂಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಾಮಾಂಜೂರು ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.

◾ಸಿದ್ಧಿಕ್ಷಾ ಜೆ ರಾವ್ 6ನೇ ತರಗತಿ , ಶಾರದಾ ವಿದ್ಯಾಲಯ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.

◾ ತನಿಷ್ಕ ಪಿ ಕೋಟ್ಯಾನ್ 4ನೇ ತರಗತಿ ವಿಶಾರದ ವಿದ್ಯಾಲಯ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.

◾ದೀಕ್ಷಾ ಎನ್ 6ನೇ ತರಗತಿ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಅಕ್ಷತಾ ಪೈ 6ನೇ ತರಗತಿ, ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಿದ್ಯಾಗಿರಿ ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ.

◾ರಕ್ಷಣ್ 5ನೇ ತರಗತಿ, ಎಲ್ ಸಿ ಆರ್ ಇಂಡಿಯನ್ ಸ್ಕೂಲ್ ಕಕ್ಯಪದವು, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

◾ಅದಿತಿ ಎಂ 6ನೇ ತರಗತಿ , ವಿದ್ಯೋದಯ ಪಬ್ಲಿಕ್ ಸ್ಕೂಲ್ ವಾದಿರಾಜ ರೋಡ್, ಉಡುಪಿ.

◾ಆಕಾಂಕ್ಷ್ 6ನೇ ತರಗತಿ , ವಿಜಯ ಮಕ್ಕಳಕೋಟ ಆತ್ರಾಡಿ ವಂಡ್ಸೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.

◾ಪ್ರಿಯದರ್ಶಿನಿ ಎಸ್. ಡಿ. 5ನೇ ತರಗತಿ , ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ

◾ಜೈಕ್ರಿಶ್ ಎಲ್ ಬಂಗೇರ 4ನೇ ತರಗತಿ , ಕೆಪಿಎಸ್ ಪಡುಬಿದ್ರೆ, ಕಾಪು ತಾಲೂಕು, ಉಡುಪಿ ಜಿಲ್ಲೆ.

◾ಇಶಾನ್ ಎಸ್ 5ನೇ ತರಗತಿ , ಪಿ.ಎಂ. ಶ್ರೀ. ಕೇಂದ್ರೀಯ ವಿದ್ಯಾಲಯ, ಚಾಮರಾಜನಗರ.

◾ಪ್ರಣವ್ ಟಿ. ಎಸ್. 4ನೇ ತರಗತಿ, ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ತೀರ್ಥಹಳ್ಳಿ, ಶಿವಮೊಗ್ಗ.

◾ಅದ್ವೈತ್ ದೇವಿದಾಸ್ ಭಂಡಾರಿ 5ನೇ ತರಗತಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಮಟಾ, ಉತ್ತರ ಕನ್ನಡ ಜಿಲ್ಲೆ.

◾ಸುಜಲ್ ಎಸ್ ರಾಯ್ಕರ್ 6ನೇ ತರಗತಿ , ಡಾ. ಎ ವಿ ಬಾಳಿಗಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕುಮಟಾ, ಉತ್ತರ ಕನ್ನಡ ಜಿಲ್ಲೆ.

◾ಕುಮಾರಿ ಪ್ರಣಮ್ಯ 5ನೇ ತರಗತಿ, ಶ್ರೀ ಆಹಂ ಆತ್ಮ ವಿದ್ಯಾಲಯ ಬೆಂಗಳೂರು.

◾ಮನೋರಮಾ ಭಟ್ 6ನೇ ತರಗತಿ, ಜ್ಞಾನಭಾರತಿ ವಿದ್ಯಾ ಕೇಂದ್ರ ಮಾನಗಾರು ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ.

◾ಸ್ಮೃತಿಶ್ರೀ ಎನ್ ಎಸ್. 6ನೇ ತರಗತಿ , ಜ್ಞಾನಭಾರತಿ ವಿದ್ಯಾ ಕೇಂದ್ರ, ಶೃಂಗೇರಿ.

◾ಚಂದನ ಎಂ 4ನೇ ತರಗತಿ, ಫಾತಿಮಾ ಹೈಯರ್ ಪ್ರೈಮರಿ ಸ್ಕೂಲ್, ಕುಶಾಲನಗರ ಕೊಡಗು ಜಿಲ್ಲೆ, 

◾ವಚನ್ ಸಿ 4ನೇ ತರಗತಿ ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್, ಮಂಡ್ಯ ವಚನ
**************************************


ವಿಭಾಗ : 7, 8, 9 ನೇ ತರಗತಿ ವಿಭಾಗದಲ್ಲಿ ಸಮಾನ 'ಮಕ್ಕಳ ಜಗಲಿ ಕಲಾ ಪ್ರಶಸ್ತಿ-2024' ಪಡೆದವರ ವಿವರ:

◾ವಿಶ್ರುತ ಸಾಮಗ
8ನೇ ತರಗತಿ, 
ವಿದ್ಯೋದಯ ಪಬ್ಲಿಕ್ ಸ್ಕೂಲ್
ಉಡುಪಿ ತಾಲೂಕು, ಉಡುಪಿ ಜಿಲ್ಲೆ

◾ಧನ್ವಿ ಯು. ಪೂಜಾರಿ 
9ನೇ ತರಗತಿ  
ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ, ಉಡುಪಿ ಜಿಲ್ಲೆ


◾ಯತ್ವಿಕ್ ಯು ಮೊಯ್ಲಿ
8ನೇ ತರಗತಿ 
ಆಳ್ವಾಸ್ ಸೆಂಟ್ರಲ್ ಸ್ಕೂಲ್
ವಿವೇಕಾನಂದ ನಗರ, ಸಂಪಿಗೆ, ಪುತ್ತಿಗೆ
ಮೂಡಬಿದ್ರೆ, ದಕ್ಷಿಣ ಕನ್ನಡ ಜಿಲ್ಲೆ


ವಿಭಾಗ : 7, 8, 9 ನೇ ತರಗತಿ ವಿಭಾಗದಲ್ಲಿ ಮೆಚ್ಚುಗೆ ಬಹುಮಾನ ಪಡೆದವರ ವಿವರ:

◾ಸಂಚಿತ್ ಎಸ್ ರಾಯ್ಕರ್ 9ನೇ ತರಗತಿ , ಡಾ. ಎ ವಿ ಬಾಳಿಗಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕುಮಟಾ.

◾ವಂಶಿ ಬಿ ಆರ್ 8ನೇ ತರಗತಿ, ರೋಟರಿ ಹೈಸ್ಕೂಲ್, ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ

◾ಭೂಮಿಕಾ ಕೆ. ವಿ. 9ನೇ ತರಗತಿ, ರೋಟರಿ ಹೈಸ್ಕೂಲ್ ಮಿತಡ್ಕ, ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ

◾ಚಿನ್ಮಯಿ ಬಡಿಗೇರ 8ನೇ ತರಗತಿ, ಶ್ರೀಮತಿ ಕಮಲಬಾಯಿ ನಾರಾಯಣ ರಾವ್ ಕುಲಕರ್ಣಿ ಸರಕಾರಿ ಪ್ರೌಢಶಾಲೆ ಹರ್ಲಾಪೂರ, ಗದಗ

◾ಕೃತಿಕಾ ಆರ್, 7ನೇ ತರಗತಿ, ಡಾಕ್ಟರ್ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಅಸೈಗೋಳಿ, ಮಂಗಳೂರು.

◾ನಿಶಿಕಾ, 7ನೇ ತರಗತಿ, ಸೈಂಟ್ ಹೌ ಮಚ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಅಲಂಗಾರ್ ಮೂಡಬಿದ್ರಿ.

◾ಪ್ರಥ್ವಿ ಕುಲಾಲ್, 9ನೇ ತರಗತಿ, ಸೈಂಟ್ ಜೋಸೆಫರ್ ಪ್ರೌಢಶಾಲೆ ಬೆಳ್ಮಣ್ಣು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.

◾ಸಗನ್ ಎಸ್ ಹೆಗ್ಡೆ 8ನೇ ತರಗತಿ, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಉಡುಪಿ ಜಿಲ್ಲೆ.

◾ಪ್ರತೀಕ್ಷಾ, 8ನೇ ತರಗತಿ, ಡಾಕ್ಟರ್ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಅಸೈಗೋಳಿ, ಮಂಗಳೂರು.

◾ಧನುಶ್ರೀ 8ನೇ ತರಗತಿ , ಸ ಜವಾಹರ್ ನವೋದಯ ವಿದ್ಯಾಲಯ ಮುಡಿಪು, ದಕ್ಷಿಣ ಕನ್ನಡ ಜಿಲ್ಲೆ

◾ಸೃಷ್ಟಿ ಹ. ಅನವಾಲ 7ನೇ ತರಗತಿ, ಬಸವೇಶ್ವರ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ರಾಮದುರ್ಗ, ಬೆಳಗಾವಿ ಜಿಲ್ಲೆ.

◾ಅದಿತಿ ವಿ ನಾಯಕ್ 8ನೇ ತರಗತಿ ಶ್ರೀ ಭುವನೇಂದ್ರ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಕಾರ್ಕಳ, ಉಡುಪಿ ಜಿಲ್ಲೆ.

◾ಅಶ್ವಿಲ್ 7ನೇ ತರಗತಿ , ಕಾರ್ಮೆಲ್ ಸ್ಕೂಲ್ ಮೂಡಬಿದ್ರೆ.

◾ದಿವಿತ್ ಶರ್ಮ ಬಿ. ಕೆ. 8ನೇ ತರಗತಿ, ಜ್ಞಾನೋದಯ ಸ್ಕೂಲ್ ಬೆಂಗಳೂರು

◾ಐಶ್ವರ್ಯ ಆರ್ ಶೆಟ್ಟಿ 8ನೇ ತರಗತಿ, ಪಿ. ಎಂ. ಇ. ಎಂ. ಹೆಚ್. ಎಸ್. ಅಂಕೋಲ, ಉತ್ತರ ಕನ್ನಡ ಜಿಲ್ಲೆ.

◾ನಮಿತಶ್ರೀ ಜೆ ಎನ್ 9ನೇ ತರಗತಿ, ಶ್ರೀ ತರಳಬಾಳು ಸಿ ಬಿ ಎಸ್ ಇ ಸ್ಕೂಲ್, ಚಿತ್ರದುರ್ಗ

◾ಪ್ರತಿಭಾ ಸಂಜು ಕಲ್ಲಟ್ಟಿ 8ನೇ ತರಗತಿ, ಸರಕಾರಿ ಪ್ರೌಢಶಾಲೆ ಅವರಗೋಳ, ಹುಕ್ಕೇರಿ ತಾಲೂಕು, ಬೆಳಗಾವಿ ಜಿಲ್ಲೆ.

◾ಮಂಜುಳಾ ಪ. ಹಿರೇಹಾಳ 9ನೇ ತರಗತಿ, ಶ್ರೀಮತಿ ಕಮಲಬಾಯಿ ನಾರಾಯಣ ರಾವ್ ಕುಲಕರ್ಣಿ ಸರಕಾರಿ ಪ್ರೌಢಶಾಲೆ ಹರ್ಲಾಪೂರ, ಗದಗ ಜಿಲ್ಲೆ.

◾ಪೂರ್ವಿಕಾ ಎಂ ಡಿ, 9ನೇ ತರಗತಿ, ಸರಕಾರಿ ಪ್ರೌಢಶಾಲೆ, ಕಾವಳಕಟ್ಟೆ, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ.

◾ಅವನಿ ಪಡುಕೋಣೆ 9ನೇ ತರಗತಿ, ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಉಡುಪಿ.

◾ಮನುಜ್ಞಾ ಯು ಬಿ 9ನೇ ತರಗತಿ , ರೋಟರಿ ಪ್ರೌಢಶಾಲೆ ಸುಳ್ಯ.

◾ರಿಷಬ್ 8ನೇ ತರಗತಿ , ಅಂಕೋರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೂಡುಬೆಟ್ಟು ಕುಳಾಯಿ ಮಂಗಳೂರು.

◾ತೇಜಸ್ ಬಿ. ಎಸ್ 8ನೇ ತರಗತಿ, ಫಾತಿಮಾ ಹಿರಿಯ ಪ್ರಾಥಮಿಕ ಶಾಲೆ, ಕುಶಾಲನಗರ ಕೊಡಗು ಜಿಲ್ಲೆ.

◾ ಶ್ರದ್ಧಾ 7ನೇ ತರಗತಿ, ಸ್ಟಾಂಡರ್ಡ್ ಇಂಗ್ಲಿಷ್ ಸ್ಕೂಲ್, ಟಿ ದಾಸರಹಳ್ಳಿ, ಬೆಂಗಳೂರು.

◾ಫಾತಿಮತ್ ಶಹ್ ಮ. 7ನೇ ತರಗತಿ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ತಾಳಿತ್ತನೂಜಿ, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ.

◾ ಹಿಮಾನಿ ಎನ್ ಶೆಟ್ಟಿ 7ನೇ ತರಗತಿ, ಶ್ರೀ ಸಿದ್ಧಿವಿನಾಯಕ ರೆಸಿಡೆನ್ಷಿಯಲ್ ಸ್ಕೂಲ್ ಹಟ್ಟಿಯಂಗಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.

◾ರಶ್ಮಿ ಬಿ 7ನೇ ತರಗತಿ, ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಂಚಿ, ಬಂಟ್ವಾಳ ತಾಲೂಕು.

◾ ಸದ್ವಿನಿ ಎಂ ಪಿ 7ನೇ ತರಗತಿ, ಜ್ಞಾನಭಾರತಿ ವಿದ್ಯಾಕೇಂದ್ರ ಮಾನಗಾರು, ಶೃಂಗೇರಿ ಚಿಕ್ಕಮಗಳೂರು ಜಿಲ್ಲೆ.

◾ ಆಯಿಶಾ ಫರ್ ಹಾ 7ನೇ ತರಗತಿ, ನೋಬೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮಂಗಳೂರು.

◾ ಪ್ರಸ್ತುತಿ ಎನ್ 7ನೇ ತರಗತಿ, ಎಸ್ ಎಫ್ ಎಸ್ ಅಕಾಡೆಮಿ ಹೆಬ್ಬಗೋಡಿ ಬೆಂಗಳೂರು

◾ ಶಮಿತಾ ಆರ್ 7ನೇ ತರಗತಿ, ಸೈಂಟ್ ಜೋಸೆಫ್ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್, ಚಾಮರಾಜನಗರ

◾ ಇಶಾಂತ್ ಎಸ್ ಆಚಾರ್ಯ 7ನೇ ತರಗತಿ, ಸೈಂಟ್ ಜೋನ್ಸ್ ಅಕಾಡೆಮಿ ಶಂಕರಪುರ ಕಾಪು ಉಡುಪಿ.

◾ ಧ್ಯಾನಿಕಾ ಕುಂಬ್ಳೆ 7ನೇ ತರಗತಿ, ಚೇತನ ವಿದ್ಯಾ ಮಂದಿರ ಬಟವಾಡಿ ತುಮಕೂರು

◾ ಆಶ್ನಿ ರಾಜೇಶ್ ಜೋಗಿ 7ನೇ ತರಗತಿ, ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್ನ್ಯಾಷನಲ್ ಸ್ಕೂಲ್, ಬೆಳ್ಮಣ್, ಕಾರ್ಕಳ.

◾ಶೋಭಿತ್ ಬಿ. ಜೆ. ಪೂಜಾರಿ 7ನೇ ತರಗತಿ, ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಾಣಿ.

◾ಪೂರ್ವಿ ವಿ ಶೆಟ್ಟಿ 9ನೇ ತರಗತಿ, ಟಿ ಎ ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಕುಂಜಿಬೆಟ್ಟು ಉಡುಪಿ.
**************************************



ವಿಭಾಗ : 10, 11, 12 ನೇ ತರಗತಿ ವಿಭಾಗದಲ್ಲಿ ಸಮಾನ 'ಮಕ್ಕಳ ಜಗಲಿ ಕಲಾ ಪ್ರಶಸ್ತಿ-2024' ಪಡೆದವರ ವಿವರ:

◾ಶರಧಿ 
ಪ್ರಥಮ ಪಿಯುಸಿ
ವಿವೇಕ ಪದವಿಪೂರ್ವ ಕಾಲೇಜು ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ



◾ಸಾತ್ವಿಕ ಗಣೇಶ್ 
10ನೇ ತರಗತಿ 
ಸರಕಾರಿ ಪದವಿಪೂರ್ವ ಕಾಲೇಜು 
ವೇಣೂರು, ಬೆಳ್ತಂಗಡಿ ತಾಲೂಕು



◾ನೀರಜ್
10ನೇ ತರಗತಿ 
ಮಹಾಜನ ಸಂಸ್ಕೃತ ಕಾಲೇಜು 
ಹೈಯರ್ ಸೆಕೆಂಡರಿ ಶಾಲೆ, 
ನೀರ್ಚಾಲು, ಕಾಸರಗೋಡು ಜಿಲ್ಲೆ


ವಿಭಾಗ : 10, 11, 12 ನೇ ತರಗತಿ ವಿಭಾಗದಲ್ಲಿ ಮೆಚ್ಚುಗೆ ಬಹುಮಾನ ಪಡೆದವರ ವಿವರ:

◾ಶ್ರವಣ್ ಪ್ರಥಮ ಪಿಯುಸಿ , ವಾಣಿ ಪದವಿಪೂರ್ವ ಕಾಲೇಜುಬೆಳ್ತಂಗಡಿ, ದಕ್ಷಿಣ ಕನ್ನಡ ಜಿಲ್ಲೆ.

◾ಸರ್ವೇಶ್ ಮಾರುತಿ ರೇವಣ್ಕರ್ , 10ನೇ ತರಗತಿ ಸಂತ್ ಮೀರಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಬೆಳಗಾವಿ

◾ಐಶ್ವರ್ಯ ಮ ಹಿರೇಗೌಡ್ರ , ಪ್ರಥಮ ಪಿಯುಸಿ , ಸರಕಾರಿ ಪದವಿಪೂರ್ವ ಕಾಲೇಜು ಮುಂಡರಗಿ, ಗದಗ ಜಿಲ್ಲೆ

◾ಎಸ್ ಪ್ರಮುಖ ಐತಾಳ್ ಪ್ರಥಮ ಪಿಯುಸಿ , ಶಾರದಾ ವಿದ್ಯಾಲಯ ಮಂಗಳೂರು.

◾ವಸುಂಧರ ನಾಯಕ್ ಪ್ರಥಮ ಪಿಯುಸಿ , ಭುವನೇಂದ್ರ ಪದವಿಪೂರ್ವ ಕಾಲೇಜು ಕಾರ್ಕಳ, ಉಡುಪಿ.

◾ಆದಿತ್ಯ ಕುಡ್ವ , ದ್ವಿತೀಯ ಪಿಯುಸಿ, ಸೈಂಟ್ ಅಲೋಸಿಯಸ್ ಪ್ರಿ ಯೂನಿವರ್ಸಿಟಿ ಕಾಲೇಜ್, ಮಂಗಳೂರು.

◾ಶೃಜನ್ ಆಚಾರ್ಯ, 10ನೇ ತರಗತಿ, ಸರಕಾರಿ ಪದವಿಪೂರ್ವ ಕಾಲೇಜು ಹೆಬ್ರಿ, ಉಡುಪಿ ಜಿಲ್ಲೆ.

◾ಅಕ್ಷತಾ ಈಳಿಗೇರ್ 10ನೇ ತರಗತಿ , ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಅಸೈಗೋಳಿ, ಮಂಗಳೂರು

◾ಅಂಕಿತ ಪ್ರಥಮ ಪಿಯುಸಿ , ಕೆನರಾ ಪದವಿ ಪೂರ್ವ ಕಾಲೇಜು, ಮಂಗಳೂರು

◾ವರದಾ ಎಂ 10ನೇ ತರಗತಿ , ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಅಸೈಗೋಳಿ, ಮಂಗಳೂರು

◾ಐಶ್ವರ್ಯ ಸುರೇಶ ಅಣ್ವೇಕರ್ ಪ್ರಥಮ ಪಿಯುಸಿ, ಶ್ರೀ ಮಾರಿಕಾಂಬ ಸರಕಾರಿ ಪದವಿಪೂರ್ವ ಕಾಲೇಜು, ಶಿರಸಿ

◾ಈರಣ್ಣಾ ಲಗಮಣ್ಣಾ ನಾಗನ್ನವರ 10ನೇ ತರಗತಿ, ಸರಕಾರಿ ಪ್ರೌಢಶಾಲೆ ಅವರಗೋಳ ಹುಕ್ಕೇರಿ ತಾಲೂಕು, ಚಿಕ್ಕೋಡಿ ಜಿಲ್ಲೆ

◾ಪಾವನಿ ಎಸ್ ಕುಮಾರ್, ಪ್ರಥಮ ಪಿಯುಸಿ , ವಿವೇಕ ಪದವಿಪೂರ್ವ ಕಾಲೇಜು ಕೋಟ ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ.

◾ಲಾಸ್ಯ 10ನೇ ತರಗತಿ , ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಾವರ

◾ಬಿ ಆರ್ ಸೃಜನ್ 9ನೇ ತರಗತಿ, ಸರಕಾರಿ ಪ್ರೌಢಶಾಲೆ (ಆರ್ ಎಂ ಎಸ್ ಎ) ವಿಟ್ಲ, ಬಂಟ್ವಾಳ ತಾಲೂಕು.

◾ಮಿಶಲ್ ಅಸದಿ 10ನೇ ತರಗತಿ , ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಗಣಿತ ನಗರ, ಕುಕ್ಕುಂದೂರು, ಕಾರ್ಕಳ

◾ಸುಕನ್ಯಾ,10ನೇ ತರಗತಿ , ಹೋಲಿ ಸೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಗ್ರಹಾರ ಬಂಟ್ವಾಳ ತಾಲೂಕು

◾ಅನೀಷ್ ಎ ಪೂಜಾರಿ 10ನೇ ತರಗತಿ, ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ, ಬಂಟ್ವಾಳ ತಾಲೂಕು

◾ಅಶ್ರಯ್ 10ನೇ ತರಗತಿ, ಚೇತನಾ ವಿಶೇಷ ಶಾಲೆ ಆನೆಕೆರೆ, ಕಾರ್ಕಳ ಉಡುಪಿ

◾ಸೌಜನ್ಯ ಸಾತಿಹಾಳ, 10ನೇ ತರಗತಿ, ಸರ್ವೋದಯ ವಿದ್ಯಾವರ್ಧಕ ಪ್ರೌಢಶಾಲೆ ಸಿಂಧನೂರು, ರಾಯಚೂರು ಜಿಲ್ಲೆ

◾ನಿಕಿತಾ 10ನೇ ತರಗತಿ , ಹೋಲಿ ಸೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಗ್ರಹಾರ ಬಂಟ್ವಾಳ 
**************************************

Ads on article

Advertise in articles 1

advertising articles 2

Advertise under the article