-->
ಮ್ಯಾಜಿಕ್ ತರಬೇತಿ ಶಿಬಿರ - 2024

ಮ್ಯಾಜಿಕ್ ತರಬೇತಿ ಶಿಬಿರ - 2024

ಮ್ಯಾಜಿಕ್ ತರಬೇತಿ ಶಿಬಿರ - 2024
ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಇವರಿಂದ
ಮಕ್ಕಳಿಗಾಗಿ
ಮ್ಯಾಜಿಕ್ ತರಬೇತಿ ಶಿಬಿರ
ABRACADABRA !!!


ಹೆಚ್ಚಿನ ಮಾಹಿತಿ ಇಲ್ಲಿದೆ.......

◾Magic Course for Kids by Internationally Renowned Magician Kudroli Ganesh
 
◾5-day workshop with more than 15 hours of in-depth training.

◾Date : 14th - 18th May, 2024

◾◾◾Timings :
◾9.30 am - 12.30 pm - Senior Batch - for the Students of 8th, 9th and 10th Standard 
◾2.00 pm - 5.00 pm - Junior Batch - for the students of 5th, 6th and 7th Standard

◾Venue: CIL LIFE SKILL HUB, 
2nd floor, Nalapad Building 
Mallikatte, Kadri, Mangalore

◾Course Fees: Rs.3,000/- 

◾Please Note - Participants will get the necessary props to perform various tricks. The value of Magic props and learning material is more than Rs.2,000/-

◾Six benefits why your kid should learn Magic
▪️Building Confidence
▪️Becoming the Center of Attraction
▪️Enhancing Focus
▪️Memory Improvement
▪️Enhancing Communication Skills
▪️Fostering Creativity and Imagination

◾Guarantees of Magic Course

▪️Participants will learn 25 amazing magic tricks
▪️Magic Course Students will perform Stage Magic and Close-up Magic for 45 minutes to one hour.

◾◾◾Limited Seats Only

◾Last Date for Registration - May 10th Friday, 2024

◾For More Details and Registration: WhatsApp/Call - 9986134542

◾Kindly forward this message to your friends and family and help us reach out to the magic aspirant

🎩 ಅಬ್ರಕಡಬ್ರ !!!🎩

*ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಇವರಿಂದ ಮಕ್ಕಳಿಗಾಗಿ ಮ್ಯಾಜಿಕ್ ಕೊರ್ಸ್*

ಐದು ದಿನ - ಹದಿನೈದು ಗಂಟೆಗಳ ತರಬೇತಿ ಕಾರ್ಯಗಾರ

*ದಿನಾಂಕ* : 14 ರಿಂದ - 18 ಮೇ, 2024
*ಸಮಯ* : 
# ಬೆಳಗ್ಗೆ 9.30 ರಿಂದ - 12.30 - ಸೀನಿಯರ್ ವಿಭಾಗ - 8 , 9 , ಹಾಗೂ 10 ನೇ ತರಗತಿಯ ಮಕ್ಕಳಿಗಾಗಿ
# ಮಧ್ಯಾಹ್ನ 2.00 ರಿಂದ - 5.00 - ಜ್ಯೂನಿಯರ ವಿಭಾಗ - 5, 6 ಹಾಗೂ 7 ನೇ ತರಗತಿಯ ಮಕ್ಕಳಿಗಾಗಿ
*ಸ್ಥಳ*: ಸಿ.ಐ.ಎಲ್. ಲೈಫ್ ಸಿಲ್ ಹಬ್
2 ನೇ ಮಹಡಿ, ನಲಪಾಡ್ ಬಿಲ್ಡಿಂಗ್,
ಮಲ್ಲಿಕಟ್ಟೆ, ಕದ್ರಿ, ಮಂಗಳೂರು.

*ಕೊರ್ಸ್ ಶುಲ್ಕ* : ರೂ. 3,000/- 
ಗಮನಿಸಿ : ಸುಮಾರು ರೂ.2,000/- ಕ್ಕೂ ಹೆಚ್ಚು ಮೌಲ್ಯದ ಜಾದೂ ಸಾಮಗ್ರಿಗಳನ್ನು ಶುಲ್ಕ ಒಳಗೊಂಡಿದೆ.

*ಜಾದೂ ಕಲಿಕೆಯಿಂದ ವಿದ್ಯಾರ್ಥಿಗೆ ಸಿಗುವ ಆರು ಲಾಭಗಳು*
# ಆತ್ಮ ವಿಶ್ವಾಸ ಹೆಚ್ಚಳ
# ಗಮನ ಸೆಳೆಯುವ ಸಾಮರ್ಥ್ಯ
# ಏಕಾಗ್ರತೆ
# ನೆನಪು ಶಕ್ತಿ ಹೆಚ್ಚಳ
# ಸಂವಹನ ಸಾಮರ್ಥ್ಯದ ವೃದ್ದಿ
# ಸೃಜನಾತ್ಮಕತೆ ಹಾಗೂ ಕಲ್ಪನಾ ಶಸ್ತಿಯ ವಿಸ್ತಾರ

*ಮ್ಯಾಜಿಕ್ ಕೊರ್ಸ್ ಗ್ಯಾರಂಟಿಗಳು :*
# ಭಾಗವಹಿಸುವ ಮಗು 25 ಅಚ್ಚರಿಯ ಜಾದೂ ತಂತ್ರಗಳ ಕಲಿಕೆ
# ಕೊರ್ಸ್ ವಿದ್ಯಾರ್ಥಿಗಳು 45 ರಿಂದ 1 ಗಂಟೆಗಳ ಸ್ಟೇಜ್ ಹಾಗೂ ಕ್ಲೋಸ್ ಅಪ್ ಜಾದೂ ಪ್ರದಶನ ನೀಡಲು ಸನ್ನದ್ದರಾಗುತ್ತಾರೆ.

ಸೀಮಿತ ಪ್ರವೇಶ ಮಾತ್ರ

*ನೊಂದಾವಣೆಗೆ ಕೊನೆಯ ದಿನಾಂಕ - ಮೇ 10, ಶುಕ್ರವಾರ, 2024* 

ಹೆಚ್ಚಿನ ವಿವರ ಹಾಗೂ ನೊಂದಾವಣೆಗಾಗಿ - ವಾಟ್ಸಾಪ್ / ಕರೆ - 9986134542

*ಈ ಸಂದೇಶವನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿ. ಜಾದೂ ಕಲಿಯುವ ಆಸಕ್ತಿ ಇರುವವರನ್ನು ಮುಟ್ಟಲು ಸಹಕರಿಸಿ* 🙏🙏🙏







Ads on article

Advertise in articles 1

advertising articles 2

Advertise under the article