-->
ಫಲಿತಾಂಶ : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023

ಫಲಿತಾಂಶ : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023

ಫಲಿತಾಂಶ : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023

ಮಕ್ಕಳ ಜಗಲಿ
(ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ )
www.makkalajagali.com
ಮೂರನೇ ವರ್ಷದ ಸಂಭ್ರಮದಲ್ಲಿ

ಮಕ್ಕಳಿಗಾಗಿ
ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023

------------------------------------------------------
      ಮಕ್ಕಳ ಜಗಲಿ
ಕವನ ಸಿರಿ ಮತ್ತು ಕಥಾ ಸಿರಿ
   ಪ್ರಶಸ್ತಿ -- 2023
---------------------------------------------------------
ಫಲಿತಾಂಶ ಪ್ರಕಟ

 ಪ್ರತಿ ವಿಭಾಗದಲ್ಲಿ
◾ಸಮಾನ 2 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ 
◾ ಅತ್ಯುತ್ತಮ ಕಥೆ ಮತ್ತು ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳು




ಕವನ ಸಿರಿ ಪ್ರಶಸ್ತಿ - 2023
◾ ಶ್ರುತಿಕಾ
7ನೇ ತರಗತಿ 
ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ, ಓಜಾಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಜಗದ ನಿಯಮ


ಕವನ ಸಿರಿ ಪ್ರಶಸ್ತಿ - 2023
◾ದಿಯಾ ಉದಯ್ ಡಿ ಯು
5ನೇ ತರಗತಿ 
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ 
ಕಿಲ್ಪಾಡಿ, ಮುಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಬೆಲೆಯಿಲ್ಲದ ಜೀವ

ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ

◾ಹನಿ ಐತಾಳ್ ಪಿ
7ನೇ ತರಗತಿ 
ಎನ್ ಐ ಟಿ ಕೆ ಆಂಗ್ಲ ಮಾಧ್ಯಮ ಶಾಲೆ
ಶ್ರೀನಿವಾಸನಗರ, ಸುರತ್ಕಲ್ 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಪರಿಸರ ಜೀವನ

◾ ಕುಶಿ
7ನೇ ತರಗತಿ
ಸ.ಹಿ.ಪ್ರಾ. ಶಾಲೆ ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮಳೆ


◾ಚೈತನ್ಯ ಬಿ ಎನ್
8ನೇ ತರಗತಿ
ಸ ಮಾ ಉ ಹಿ ಪ್ರಾ ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಕೂಡು ಕುಟುಂಬ

◾ಶ್ರೇಯಾ ಕೆ
8ನೇ ತರಗತಿ
ಸರಕಾರಿ ಪ್ರೌಢಶಾಲೆ (RMSA) ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಸಾರ್ಥಕ ಬದುಕು

◾ ಖುಷಿ ನಾಯಕ್
6ನೇ ತರಗತಿ
ಉ ಸ ಮಾ ಹಿ ಪ್ರಾ ಶಾಲೆ ಚೆನ್ನೈತ್ತೋಡಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮನನೊಂದ ಮರ

◾ ದನಿ ಮಣಿನಾಲ್ಕೂರು
6ನೇ ತರಗತಿ
ದ ಕ ಜಿ ಪಂ ಹಿ ಪ್ರಾ ಶಾಲೆ 
ದೇವಶ್ಯ ಮೂಡೂರು, ಮಣಿನಾಲ್ಕೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಪರಿಸರ ಉಳಿಸೋಣ


◾ ಅನ್ವಿತ
6ನೇ ತರಗತಿ
ಸರಕಾರಿ ಮಾದರಿ ಹಿರಿಯ 
ಪ್ರಾಥಮಿಕ ಶಾಲೆ, ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ತುಂತುರು ಮಳೆ

◾ ದೀಕ್ಷಾ ಎನ್
5ನೇ ತರಗತಿ
ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ನೆಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಅರಳುವ ಸುಮಗಳು

◾ ಶಿರ್ಷಿತಾ ಕಾರಂತ್
6ನೇ ತರಗತಿ
ಶ್ರೀ ಸತ್ಯ ಸಾಯಿ ಲೋಕ ಸೇವಾ 
ಹಿರಿಯ ಪ್ರಾಥಮಿಕ ಶಾಲೆ, ವಾಣಿವಿಹಾರ ಅಳಿಕೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮಾನವೀಯತೆ ಮರೆಯದಿರಿ


◾ ಚೈತ್ರ ಹೆಚ್ ಹಲಗೇರಿ
8ನೇ ತರಗತಿ
ಹೆಚ್ ಪಿ ಕೆ ಜಿ ಎಸ್ ಮೇಡ್ಲೇರಿ
ರಾಣೇಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
ಕವನದ ಶೀರ್ಷಿಕೆ : ನಮ್ಮ ನಾಡು


◾ ತ್ರಿಶಾ ಪಿ
8ನೇ ತರಗತಿ
ಸರಕಾರಿ ಪ್ರೌಢಶಾಲೆ (RMSA) ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಪರಿವರ್ತನೆ

◾ ಜನ್ಯ ಕೇಶವ
8ನೇ ತರಗತಿ
ಸಂತ ಡೊಮಿನಿಕ್ ಸ್ಕೂಲ್
ಬಡಕ ಬೈಲು, ಪೊಳಲಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಪ್ರಕೃತಿ


◾ ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಎಲ್ ಸಿ ಆರ್ ಇಂಡಿಯನ್ ಹೈಸ್ಕೂಲ್
ಕಕ್ಯಪದವು, ಉಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಗಣರಾಜ್ಯೋತ್ಸವದ ದಿನ


◾ ಫಾರಿಸ ಬಾನು
8ನೇ ತರಗತಿ
ದ ಕ ಜಿ ಪಂ ಉ ಹಿ ಪ್ರಾಥಮಿಕ 
ಶಾಲೆ, ಗೋಳಿತಟ್ಟು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಪರಿಸರದ ಕವನ


◾ ಬಿ ವಿ ರಚನೇಶ್ವರಿ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಕಲ್ಲಂಗಳ, ಕೇಪು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಅಮ್ಮ


◾ ಆಖ್ಯಾತ್ ರೈ
8ನೇ ತರಗತಿ
ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಅಮ್ಮ ನನ್ನ ದೇವರು


◾ ಪಾರ್ಥ ವಿ ರೈ
5ನೇ ತರಗತಿ
ದ ಕ ಜಿ ಪಂ ಹಿ ಪ್ರಾಥಮಿಕ 
ಶಾಲೆ, ದೋಳ್ಪಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಬಂಗಾರದ ಮಾತು


◾ ಪ್ರಾಪ್ತಿ ಡಿ ಎನ್
5ನೇ ತರಗತಿ
ಸರಕಾರಿ ಪ್ರೌಢಶಾಲೆ (ಆರ್ ಎಂ ಎಸ್ ಎ ) ವಿಟ್ಲ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಗುಲಾಬಿ


◾ ದೀಪ ಮಾ ಜಾಗಟಿ
8ನೇ ತರಗತಿ
ಎಂ ಸಿ ಕೆ ಜಿ ಎಸ್ ಮೇಡ್ಲೇರಿ
ರಾಣೇಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
ಕವನದ ಶೀರ್ಷಿಕೆ : ಜೀವನದ ಪಯಣ


◾ ಎಂ ಚೈತ್ರ
6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ವೇಣಿ ವೀರಾಪುರ
ಬಳ್ಳಾರಿ ತಾಲೂಕು ಮತ್ತು ಬಳ್ಳಾರಿ ಜಿಲ್ಲೆ
ಕವನದ ಶೀರ್ಷಿಕೆ : ಕವನಗಳು

**********************************************




ಕಥಾ ಸಿರಿ ಪ್ರಶಸ್ತಿ - 2023
◾ ಸಮನಾ ಕರಣಂ
7ನೇ ತರಗತಿ
ಜ್ಞಾನೋದಯ ಸ್ಕೂಲ್
ಬೆಂಗಳೂರು
ಕಥೆಯ ಶೀರ್ಷಿಕೆ : ಪುಸ್ತಕ ಪ್ರೇಮಿ ಗಿರೀಶ


ಕಥಾ ಸಿರಿ ಪ್ರಶಸ್ತಿ - 2023
◾ ಯಶಸ್ವಿ
6ನೇ ತರಗತಿ
ಸರಕಾರಿ ಪ್ರೌಢಶಾಲೆ ( RMSA) 
ಪ್ರಾಥಮಿಕ ವಿಭಾಗ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಮಲತಾಯಿಯ ಪ್ರೀತಿ

ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ :

◾ರಿಧಿ
5ನೇ ತರಗತಿ 
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ 
ಕಿಲ್ಪಾಡಿ, ಮುಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಒಂದು ಹೂವಿನ ಕಥೆ

◾ ಶ್ರುತಿಕಾ
7ನೇ ತರಗತಿ
ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ಓಜಾಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಹೆಣ್ಣು

◾ ಅಕ್ಷರ ಪಟವಾಲ್
7ನೇ ತರಗತಿ 
ಸರಕಾರ ಮಾದರಿ ಹಿರಿಯ 
ಪ್ರಾಥಮಿಕ ಶಾಲೆ
ಬೈಂದೂರು, ಉಡುಪಿ ಜಿಲ್ಲೆ
ಕಥೆಯ ಶೀರ್ಷಿಕೆ : ತಾಯಿಯ ಪ್ರೀತಿ ಮತ್ತು ಬೆಲೆ

◾ಹರ್ಷಿತಾ ನಾಗಪ್ಪ ಪಟಗಾರ
6ನೇ ತರಗತಿ 
ದಿನಕರ ಪ್ರಾಥಮಿಕ ಶಾಲೆ, ಧಾರೇಶ್ವರ
ಕುಮಟಾ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಒಗ್ಗಟ್ಟಿನಲ್ಲಿ ಬಲವಿದೆ

◾ಚೈತನ್ಯ ಬಿ. ಎನ್. ಉರುವಾಲು
8ನೇ ತರಗತಿ 
ಸರಕಾರ ಮಾದರಿ ಉನ್ನತ ಹಿರಿಯ
ಪ್ರಾಥಮಿಕ ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ರಾಮನು ಸಾಕಿದ ಪ್ರೀತಿಯ ಬೆಕ್ಕು

◾ದಿವ್ಯ ಜ್ಯೋತಿ
7ನೇ ತರಗತಿ 
ಕ್ರೈಸ್ಟ್ ಸ್ಕೂಲ್ 
ಮಣಿಪಾಲ, ಉಡುಪಿ ಜಿಲ್ಲೆ
ಕಥೆಯ ಶೀರ್ಷಿಕೆ : ಹಕ್ಕಿಯ ಕಥೆ


◾ ಜ್ಯೋತಿ ಸು ದೇವರಗುಡ್ಡ
7ನೇ ತರಗತಿ 
ಎಂ ಸಿ ಕೆ ಜಿ ಎಸ್ ಮೇಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
ಕಥೆಯ ಶೀರ್ಷಿಕೆ : ಗುಬ್ಬಿಯ ಪ್ರೀತಿ


◾ ಚಶ್ಮಿ
8ನೇ ತರಗತಿ 
ದ ಕ ಜಿ ಪಂ ಉ ಮಾ ಹಿರಿಯ 
ಪ್ರಾಥಮಿಕ ಶಾಲೆ, ಚೆನ್ನೈತ್ತೋಡಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಶಾಮುವಿನ ಗುಣ


◾ ಜನನಿ ಪಿ
7ನೇ ತರಗತಿ 
ದ ಕ ಜಿ ಪಂ ಉ ಹಿ ಪ್ರಾ ಶಾಲೆ
ಕೊಯಿಲ ಕೆ. ಸಿ. ಫಾರ್ಮ್
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಪ್ರಾಮಾಣಿಕ ವ್ಯಕ್ತಿ ರಾಮು


◾ ಫಾತಿಮತ್ ಸೈದ
7ನೇ ತರಗತಿ 
ಅಕ್ಷರ ಭಾರತಿ ವಿದ್ಯಾಲಯ
ಆಲದಪದವು, ಅಜ್ಜಿಬೆಟ್ಟು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಕೈ ಹಿಡಿದಳು ಭೂಮಿ ತಾಯಿ


◾ ಕಾರುಣ್ಯ ಎನ್
5ನೇ ತರಗತಿ 
ದ ಕ ಜಿ ಪಂ ಹಿ ಪ್ರಾ ಶಾಲೆ ನೆಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಕಥಾ ಸ್ಪರ್ಧೆ


◾ ಪ್ರಿನ್ಸನ್ ಲೋಯ್ ಡಿ'ಸೋಜ
7ನೇ ತರಗತಿ 
ದ ಕ ಜಿ ಪಂ ಹಿ ಪ್ರಾ ಶಾಲೆ 
ಕೊಯಿಲ, ಬಡಗನ್ನೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಧೀರ ಜಾನ್


◾ ಪೂಜಾ ಬಿ ಕುದರಿಹಾಳ
7ನೇ ತರಗತಿ 
ಎಂ ಸಿ ಕೆ ಜಿ ಎಸ್ ಮೇಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
ಕಥೆಯ ಶೀರ್ಷಿಕೆ : ಜಾಣ ಮಲದ ಮರಿ


◾ ಕಿಂಜಲ್
6ನೇ ತರಗತಿ 
ದ ಕ ಜಿ ಪಂ ಹಿ ಪ್ರಾ ಶಾಲೆ 
ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಸಿಂಹ ಮತ್ತು ಹುಲಿ


◾ ದಿಶಾ
6ನೇ ತರಗತಿ 
ದ ಕ ಜಿ ಪಂ ಹಿ ಪ್ರಾ ಶಾಲೆ
ಕುಳಾಲು, ಕೊಳ್ನಾಡು ಗ್ರಾಮ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಕಾವೇರಿ ಮತ್ತು ಆಡು ಮರಿಗಳು


◾ ಎನ್ ಶರ್ಮಿಳ
8ನೇ ತರಗತಿ 
ಸರಕಾರಿ ಪ್ರೌಢಶಾಲೆ, ಕುರಟ್ಟಿ ಹೊಸೂರು
ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ
ಕಥೆಯ ಶೀರ್ಷಿಕೆ : ನೀರಿನ ಮಹತ್ವದ ಕಥೆ


◾ ವಂಶಿ ಬಿ ಆರ್
7ನೇ ತರಗತಿ
ರೋಟರಿ ಹೈಯರ್ ಪ್ರೈಮರಿ ಸ್ಕೂಲ್
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಭೀಮ ಬುದ್ಧಿವಂತನಾದರೆ ಸೋಮ ಸೋಮಾರಿ

**********************************************





ಕವನ ಸಿರಿ ಪ್ರಶಸ್ತಿ - 2023
◾ ಪ್ರಣಮ್ಯ ಜಿ
ಪ್ರಥಮ ಪಿಯುಸಿ ವಿಜ್ಞಾನ ವಿಭಾಗ
ಎಸ್ ಡಿ ಎಮ್ ಪದವಿ ಪೂರ್ವ ಕಾಲೇಜು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಜೀವನ ಸಾರ

ಕವನ ಸಿರಿ ಪ್ರಶಸ್ತಿ - 2023
◾ಸೌಮ್ಯ ಕೆ 
ದ್ವಿತೀಯ ಪಿಯುಸಿ 
ವಿವೇಕಾನಂದ ಪದವಿ ಪೂರ್ವ ಕಾಲೇಜು
ಪುತ್ತೂರು, ನೆಹರು ನಗರ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಬರಡಾದ ಬದುಕು


ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ :

◾ ಸಪ್ತಮಿ ಅಶೋಕ್ ದೇವಾಡಿಗ 
9ನೇ ತರಗತಿ 
ಶುಭದ ಆಂಗ್ಲ ಮಧ್ಯಮ ಶಾಲೆ
ಕಿರಿಮಂಜೇಶ್ವರ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ಬದುಕಿನ ದಾರಿ


◾ ಮೌಲ್ಯ
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಕಾಬೆಟ್ಟು 
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ಕಲಿಯುವ ಕೈಗೆ ಮೊಬೈಲ್ ಏಕೆ..?


◾ ಶೌರ್ಯ ಎಸ್ ವಿ
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಹಳೆಪೇಟೆ ಉಜಿರೆ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಅಮ್ಮ


◾ ಭವ್ಯಶ್ರೀ
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಪಾಪೆಮಜಲು
ಅರಿಯಡ್ಕ ಗ್ರಾಮ ಮತ್ತು ಅಂಚೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಭೂಮಿಯ ಸ್ಥಿತಿ


◾ಸ್ವಾತಿ ಶೆಟ್ಟಿ
ದ್ವಿತೀಯ ಪಿಯುಸಿ 
ಶ್ರೀರಾಮ ಪದವಿ ಪೂರ್ವ ವಿದ್ಯಾಲಯ
ಹನುಮಾನ್ ನಗರ, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ವೀರಭೂಮಿ ಭರತಖಂಡ


◾ಪವಿತ್ರಾ ಎನ್. ಮೊಗೇರಿ
ದ್ವಿತೀಯ ಪಿಯುಸಿ 
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು
ಗಂಗೊಳ್ಳಿ, ಬೈಂದೂರು 
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ಅಮ್ಮ

◾ಆದ್ಯಂತ್ ಅಡೂರ್
10ನೇ ತರಗತಿ
ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಅಡೂರು
ಕಾಸರಗೋಡು ತಾಲೂಕು, ಕಾಸರಗೋಡು ಜಿಲ್ಲೆ
ಕವನದ ಶೀರ್ಷಿಕೆ : ನಮ್ಮ ಧೀರ ಯೋಧರು

◾ ರಕ್ಷಾಶ್ರೀ ಕೆ ಬಿ
ಪ್ರಥಮ ಪಿ ಯು ಸಿ , ವಿಜ್ಞಾನ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮಳೆ

◾ ಮುಝಮ್ಮಿಲ್ ಕರಾಯ
ದ್ವಿತೀಯ ಪಿಯುಸಿ
ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಕೋಮು ಸೌಹಾರ್ದತೆ

◾ಧನುಶ್ರೀ
9ನೇ ತರಗತಿ 
ಸರಕಾರಿ ಪ್ರೌಢಶಾಲೆ, ಕಾವಳಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಸಿಪಾಯಿ ಸೈನಿಕ ಯೋಧ

◾ಶ್ರೇಯಾ
ಪ್ರಥಮ ಪಿಯುಸಿ 
ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜ್ 
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ಇದಕ್ಕಿಂತ ಹೆಚ್ಚು ಏನು ಹೇಳಲಿ ನಿನಗೆ ನಾನು...

◾ ಶರ್ಮಿಳಾ ಕೆ ಎಸ್
9ನೇ ತರಗತಿ 
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ತುಳು ನಾಡು ಈ ಎಂತಾ ಪೊರ್ಲು

◾ ಸಪ್ನ
ಪ್ರಥಮ ಪಿಯುಸಿ, ವಾಣಿಜ್ಯ ವಿಭಾಗ
ಸರಕಾರಿ ಪದವಿಪೂರ್ವ ಕಾಲೇಜು
ವಾಮದಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಚುಚ್ಚಬೇಡ ಚೇಳಂತೆ

◾ ಧನ್ವಿತಾ ಕಾರಂತ್
9ನೇ ತರಗತಿ 
ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಹನಿಯ ಹೊನಲು


◾ ದಿಶಾ ಡಿ ಉಳ್ಳಾಲ್
9ನೇ ತರಗತಿ 
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ
ಚೆಂಬುಗುಡ್ಡೆ, ತೊಕ್ಕೊಟ್ಟು
ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನನ್ನಾಸೆ


◾ ಕೀರ್ತಿ ಜೆ
ಪ್ರಥಮ ಪಿ ಯು ಸಿ
ಸರಕಾರಿ ಪದವಿಪೂರ್ವ ಕಾಲೇಜು ಹೊಸನಗರ
ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ
ಕವನದ ಶೀರ್ಷಿಕೆ : ನಮ್ಮ ಮಲೆನಾಡು


◾ ಎಂ ಎಸ್ ಪೂಜಾ
ದ್ವಿತೀಯ ಪಿ ಯು ಸಿ, ವಿಜ್ಞಾನ ವಿಭಾಗ
ಶ್ರೀರಾಮ ಪದವಿಪೂರ್ವ ಕಾಲೇಜು 
ಹನುಮಾನ್ ನಗರ, ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಪುಣ್ಯಭೂಮಿ ಭಾರತ


◾ ಮೋನಿಕಾ ಜಯಕರ ನಾಯ್ಕ
10ನೇ ತರಗತಿ
ಶ್ರೀವಲಿ ಪ್ರೌಢಶಾಲೆ ಚಿತ್ರಾಪುರ
ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಕನ್ನಡ ನಾಡು


◾ ಜಯಲಕ್ಷ್ಮಿ
9ನೇ ತರಗತಿ
ಹರಗಿನ ಡೋಣಿ ಬಸವನಗೌಡ ಪ್ರೌಢಶಾಲೆ
ಕುಡತಿನಿ, ವೇಣಿವೀರಾಪುರ
ಬಳ್ಳಾರಿ ತಾಲೂಕು, ಬಳ್ಳಾರಿ ಜಿಲ್ಲೆ
ಕವನದ ಶೀರ್ಷಿಕೆ : ಕವನಗಳು


◾ ಕೆ ಕಮರುನ್ನೀಸಾ
9ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು
ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನಮ್ಮ ಮಲೆನಾಡು

**********************************************



ಕಥಾ ಸಿರಿ ಪ್ರಶಸ್ತಿ - 2023
◾ಸಾತ್ವಿಕ್ ಗಣೇಶ್ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಬುದ್ಧಿವಂತ ಅಳಿಲು

ಕಥಾ ಸಿರಿ ಪ್ರಶಸ್ತಿ - 2023
◾ಪ್ರಿಯ
ದ್ವಿತೀಯ ಪಿಯುಸಿ, ವಿಜ್ಞಾನ ವಿಭಾಗ 
ಸರಕಾರಿ ಪದವಿಪೂರ್ವ ಕಾಲೇಜು, ಅಳದಂಗಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಶ್ರಮದ ಗರಿಮೆ


ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ :

◾ಲಿಖಿತ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಬದುಕು ಬದಲಿಸಿದ ಗುರು

◾ಶೌರ್ಯ ಎಸ್ ವಿ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಹಳೆಪೇಟೆ, ಉಜಿರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಬುದ್ಧಿವಂತಿಕೆಯ ಸಿರಿತನ

◾ದೀಕ್ಷಾ
9ನೇ ತರಗತಿ
ಎಸ್ ಎಸ್ ಹೆಚ್ ಎಸ್ ಶಾಲೆ ಕಾಟುಕುಕ್ಕೆ
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
ಕಥೆಯ ಶೀರ್ಷಿಕೆ : ಪರಿಶ್ರಮದ ಜೀವನ

◾ಆಶಿಕ ಕೆ ಎಸ್
ಪ್ಲಸ್ ವನ್ (11)
ಬಿ ಇ ಎಂ ಹೆಚ್ ಎಸ್ ಎಸ್ ಕಾಸರಗೋಡು
ಕಾಸರಗೋಡು ತಾಲೂಕು, ಕಾಸರಗೋಡು ಜಿಲ್ಲೆ
ಕಥೆಯ ಶೀರ್ಷಿಕೆ : ನಾಯಿಯ ನಿಷ್ಠೆ

◾ಅನುಷಾ ಯು
10ನೇ ತರಗತಿ
ಬೆಥನಿ ಪ್ರೌಢಶಾಲೆ ನೂಜಿಬಾಳ್ತಿಲ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಊರಿಗೆ ಬೆಳಕು ತಂದ ಹುಡುಗಿ

◾ಮೋನಿಕಾ ಜಯಕರ ನಾಯ್ಕ
10ನೇ ತರಗತಿ 
ಶ್ರೀವಲಿ ಪ್ರೌಢಶಾಲೆ ಚಿತ್ರಾಪುರ 
ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಮುಂದೊಂದು ದಿನ

◾ಕೆ ನಿರೀಕ್ಷಾ
9ನೇ ತರಗತಿ 
ಡಾ ಬಿ ಆರ್ ಅಂಬೇಡ್ಕರ್ 
ವಸತಿ ಶಾಲೆ, ಗುರುಪುರ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ರಾಜನ ಬುದ್ಧಿವಂತಿಕೆ ದೂರವಾದ ಸೋಮಾರಿತನ

◾ಪೂರ್ಣಿಮಾ ಕೋಟ್ಯಾನ್ ಮಾರ್ನಾಡು 
ದ್ವಿತೀಯ ಪಿಯುಸಿ, ವಾಣಿಜ್ಯ ವಿಭಾಗ
ಹೋಲಿ ರೋಸರಿ ಪದವಿಪೂರ್ವ 
ಕಾಲೇಜು, ಮೂಡುಬಿದಿರೆ 
ಮೂಡುಬಿದಿರೆ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಸತತ ಪ್ರಯತ್ನ

◾ಭೂಮಿಕ
9ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
ಕಥೆಯ ಶೀರ್ಷಿಕೆ : ಮನೋಜ ಮತ್ತು ಅವನ ಸ್ನೇಹಿತರು

◾ಫಾತಿಮತ್ ಶಿಫಾನ
ಪ್ರಥಮ ಪಿಯುಸಿ
ಅನುಗ್ರಹ ವುಮೆನ್ಸ್ ಕಾಲೇಜು ಕಲ್ಲಡ್ಕ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಸವಾಲುಗಳನ್ನು ಮೆಟ್ಟಿನಿಂತ ತಂದೆ ಮಗಳು

◾ನಂದಿತಾ ಯು ತೋರಣಗಲ್
ಪ್ರಥಮ ಪಿಯುಸಿ
ಕ್ಲಾಸಿಕ್ ಪಿ ಯು ಕಾಲೇಜು 
ಧಾರವಾಡ ಜಿಲ್ಲೆ
ಕಥೆಯ ಶೀರ್ಷಿಕೆ : ಕಾಲ


◾ಆಮೀನಾ ಝಂಝ
10ನೇ ತರಗತಿ
ಸರಕಾರಿ ಪ್ರೌಢಶಾಲೆ, ಕಾವಳಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಪ್ರಾಮಾಣಿಕವಾದ ಸ್ನೇಹ

◾ಶಿವನಾಗ ಬ ಅ
ಪ್ರಥಮ ಪಿಯುಸಿ
ಮ ಮ ಪಾಟೀಲ್ ಕಾಲೇಜ್
ಹೂವಿನ ಹಡಗಲಿ ತಾಲೂಕು, ವಿಜಯನಗರ ಜಿಲ್ಲೆ
ಕಥೆಯ ಶೀರ್ಷಿಕೆ : ಬದಲಾವಣೆ ಜಗದ ನಿಯಮ

◾ಸುಧೀಕ್ಷಾ ಎಚ್
9ನೇ ತರಗತಿ
ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಸಾಧನೆಯ ಮೆಟ್ಟಿಲು
**********************************************

ಮಕ್ಕಳ ದಿನಾಚರಣೆಯ ಶುಭಾಶಯಗಳೊಂದಿಗೆ ಪ್ರಶಸ್ತಿ ವಿಜೇತ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.... 30 ದಿನಗಳೊಳಗಾಗಿ ಪ್ರಶಸ್ತಿ ವಿಜೇತ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಿಕೊಡಲಾಗುವುದು. 
      ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು ಹಾಗೂ ಮೆಚ್ಚುಗೆ ಬಹುಮಾನ ಪಡೆದ ವಿದ್ಯಾರ್ಥಿಗಳು ನಿಮ್ಮ ವಿಳಾಸ ಹಾಗೂ ಭಾವಚಿತ್ರವನ್ನು 9844820979 ಗೆ ವಾಟ್ಸಪ್ ಮೂಲಕ ಕಳುಹಿಸಿಕೊಡಲು ಕೋರಿದ್ದೇವೆ. ಧನ್ಯವಾದಗಳು
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************

      

ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ : 

1. ಗೋಪಾಲಕೃಷ್ಣ ನೇರಳಕಟ್ಟೆ
+919980223736

2. ರಮೇಶ್ ನಾಯ್ಕ ಉಪ್ಪುಂದ
+919448887713

3. ವಿಜಯಾ ಶೆಟ್ಟಿ ಸಾಲೆತ್ತೂರು
7892587191

4. ತೇಜಸ್ವಿ ಅಂಬೆಕಲ್ಲು
+919480345799

5. ತುಳಸಿ ಕೈರಂಗಳ
9480288214

6. ವಿದ್ಯಾಕಾರ್ಕಳ
+917619447371

7. ಅರವಿಂದ ಕುಡ್ಲ
+919844898124

8. ಅಕ್ಬರ್ ಆಲಿ
+91 6364 137 064

9. ಶಿವಕುಮಾರ್ ಎಂ.ಜಿ.
9964499583
*******************************************



Ads on article

Advertise in articles 1

advertising articles 2

Advertise under the article