ಕವನಗಳ ರಚನೆ : ಸಿಂಚನ , 9ನೇ ತರಗತಿ
Thursday, June 22, 2023
Edit
ಕವನಗಳ ರಚನೆ : ಸಿಂಚನ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ಟಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
ಬಣ್ಣವನ್ನು ಚೆಲ್ಲುವ ಹೂಗಳು
ಒಲುಮೆಯನ್ನು ತೋರುವ ಜೀವಗಳು
ಮಕರಂಧ ಹೀರುವ ಚಿಟ್ಟೆಗಳು
ಹಚ್ಚ ಹಸುರಿನ ಮರಗಳು
ಮುಗ್ಧ ಭಾವದ ಕಾಡ ಜೀವಗಳು
ಚಿಲಿಪಿಲಿ ಎನ್ನುವ ಹಕ್ಕಿಗಳು
ನೀರಲ್ಲಿ ಈಜಾಡುವ ಮೀನುಗಳು
ಝರಿ ತೊರೆ ಹರಿವ ನದಿಗಳು
ಜುಳು- ಜುಳು ನೀರಿನ ರಾಗಗಳು
ಸುಂದರ ನಿತ್ಯ ದೃಶ್ಯಗಳು...
............................................. ಸಿಂಚನ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ಟಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಪ್ರೀತಿಯಿಂದ ಸ್ನೇಹ ಬೆಳೆಸುವ
ಎಲ್ಲರೊಂದಿಗೆ ಪ್ರೀತಿ ಹಂಚುವ
ಯಾರಿಗೂ ಭೇಧ ಭಾವ ಮಾಡದಿರುವ
ನಾವೆಲ್ಲ ಒಂದಾಗಿ ಬಾಳುವ
ಶಾಲೆಗೆ ತಪ್ಪದೆ ಹೋಗುವ
ಗುರುಗಳಿಗೆ ಗೌರವ ನೀಡುವ
ಪಾಠದ ಕಡೆ ಗಮನ ನೀಡುವ
ಒಳ್ಳೆಯ ವಿದ್ಯಾಭ್ಯಾಸ ಪಡೆಯುವ
ತಂದೆ- ತಾಯಿಗೆ ಒಳ್ಳೆ ಹೆಸರು ತರುವ
9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ಟಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************