ಕವನಗಳ ರಚನೆ : ಕೃತಿಕಾ, 8ನೇ ತರಗತಿ
Thursday, May 4, 2023
Edit
ಕವನಗಳ ರಚನೆ : ಕೃತಿಕಾ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಗಾಳಿಯಿಲ್ಲದಿರೆ ನಮಗೆ ಪರದಾಟ
ಗಾಳಿ ನಿಂತರೆ ಉಂಟೆ ಜೀವನದಾಟ
ಕಾರ್ಖಾನೆಗಳ ಹೊಗೆ ಹೇಳಿತು
ನಮಗೆ ನೀತಿ ಪಾಠ.....!!
ಮಾಲಿನ್ಯ ಮಾಡುವವರ ನಿಲ್ಲಿಸಿ
ಅವರಿಗೂ ಶಿಕ್ಷಣ ಕೊಡಿಸಿ
ಗಾಳಿ ಮಾಲಿನ್ಯದಿಂದಾಯಿತು
ನಮಗೆಲ್ಲಾ ಕಾಟ
ಗಾಳಿ ಮಾಲಿನ್ಯಕ್ಕೆ ಹೇಳಿ
ಟಾಟಾ ಟಾಟಾ....!!
....................................................... ಕೃತಿಕಾ
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ನಮ್ಮ ಈ ಕರುನಾಡು
ಹಚ್ಚ ಹಸುರಿನ ಬೀಡು
ನಮ್ಮ ಈ ಕರುನಾಡು
ಕಲೆ - ಸಂಸ್ಕೃತಿಯ ನಾಡು
ಸತ್ಯ - ಧರ್ಮದ ಈ ಬೀಡು
ಮಾಲಿನ್ಯದಿಂದಾಯಿತು ಕಲ್ಮಶ ನಾಡು
ಬದಲಾಗಬೇಕು ನಮ್ಮೆಲ್ಲರ ನೋವು
ಬದಲಾಯಿಸೋಣ ಸೇರಿ ನಾವು
8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************