
ಕವನ ರಚನೆ : ಚೈತನ್ಯ, 9ನೇ ತರಗತಿ
Monday, March 27, 2023
Edit
ಕವನ ರಚನೆ : ಚೈತನ್ಯ
9ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು
(ಪ್ರೌಢಶಾಲಾ ವಿಭಾಗ ) ಉಪ್ಪಿನಂಗಡಿ.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಾಪಾಡಿದಳು ಮಡಿಲಲ್ಲಿ ಮಲಗಿಸಿ
ನಿನ್ನನ್ನು ಎಂದಿಗೂ ಮರೆಯಲಾರೆ ಅಮ್ಮ
ಆ ಜನುಮವೇ ಸ್ವರ್ಗ ಜನ್ಮ
ಎರಡು ಅಕ್ಷರದ ನುಡಿಗೆ
ಸಾಟಿ ಇಲ್ಲ ಈ ಪಾಡಿಗೆ
ನೀನು ನನ್ನೆರಡು ಕಣ್ಣು
ನಿನ್ನ ಮಾತು ಸಿಹಿ ಹಣ್ಣು
ಬುದ್ಧಿ ಮಾತುಗಳನ್ನು ಹೇಳುವ ಗೆಳತಿ ನೀನು
ಭೀತಿಯ ಕಳೆದು ನೀಡುವೆ ಧೈರ್ಯವನು
ನಿನಗೆ ಕೋಟಿ–ಕೋಟಿ ನಮನಗಳು
ಹೇಳಿದೆ ನನ್ನ ಮನಸ್ಸನ್ನು ಬಿಚ್ಚಿ ಭಾವನೆಗಳು
9ನೇ ತರಗತಿ
ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ ) ಉಪ್ಪಿನಂಗಡಿ.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************