![ಪದದಂಗಳ : ಸಂಚಿಕೆ - 57 ಪದದಂಗಳ : ಸಂಚಿಕೆ - 57](https://lh3.googleusercontent.com/-hg7SPCerqK0/ZA2wC5-7BtI/AAAAAAAACe0/WzXdbOtwbRIPvJxQM2SkYH7zIf1CyzSEACNcBGAsYHQ/s1600/1678618623885046-0.png)
ಪದದಂಗಳ : ಸಂಚಿಕೆ - 57
Sunday, March 12, 2023
Edit
ಪದದಂಗಳ : ಸಂಚಿಕೆ - 57
ಪದಗಳ ಜೋಡಿಸುವ ಆಟ
ಮಕ್ಕಳ ಜಗಲಿಯ ಎಲ್ಲ ಮನಸ್ಸುಗಳಿಗೂ ಆತ್ಮೀಯ ನಮಸ್ಕಾರಗಳು.......
ಪದದಂಗಳ.......ಪದಗಳನ್ನು ಜೋಡಿಸುವ ಆಟ.... 57ನೇ ಸಂಚಿಕೆ ನಿಮ್ಮ ಕೈ- ಸೇರಿದೆ....... ಮನೆಯವರೆಲ್ಲ ಸೇರಿಕೊಂಡು ಆಟವಾಡಿ. ಸಾಮಾನ್ಯ ಜ್ಞಾನದ ಜೊತೆಗೆ ಇನ್ನಷ್ಟು ಹೊಸ ಪದಗಳ ಹುಡುಕಾಟಕ್ಕೆ ಪದದಂಗಳ ಕಾರಣವಾಗಲಿದೆ... ರಮೇಶ ನಾಯ್ಕ, ಉಪ್ಪುಂದ
ಹಿರಿಯರ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ
"ಪದದಂಗಳದ" - ಆಟದೊಂದಿಗೆ ಮತ್ತೆ ಮುಂದಿನ ಭಾನುವಾರ ಸಿಗೋಣ ನಮಸ್ಕಾರ.
ಕನ್ನಡ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ದರೆಗುಡ್ಡೆ
ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 94488 87713
********************************************