-->
ಆರ್ಟ್ ಗ್ಯಾಲರಿ : ಕಲಾವಿದ ಮನೋಜ್ ಕನಪಾಡಿ : ಸಂಚಿಕೆ - 33

ಆರ್ಟ್ ಗ್ಯಾಲರಿ : ಕಲಾವಿದ ಮನೋಜ್ ಕನಪಾಡಿ : ಸಂಚಿಕೆ - 33

ಆರ್ಟ್ ಗ್ಯಾಲರಿ : ಕಲಾವಿದ ಮನೋಜ್ ಕನಪಾಡಿ : ಸಂಚಿಕೆ - 33
ART GALLERY : ನಾಡಿನ ಯುವ ಶಿಲ್ಪ ಕಲಾವಿದರ ಕಲಾಕೃತಿಗಳ ಪ್ರದರ್ಶನ


◾ಕಲಾವಿದರ ಹೆಸರು : ಮನೋಜ್ ಕನಪಾಡಿ
Artist Name : MANOJ KANAPADY
▪️DOB : 14-11-1979
▪️Designation : Sculptor , Kukkeshree Fibre Crafts, Bantwala 
▪️ Qualification : Diploma from Mahalasa College of Fine Arts Mangalore 
◾Address : 
MANOJ KANAPADY
Sculptor, Kukkeshree Fibre Crafts,
Brahmarakutlu, Bantwala 
Dakshina Kannada
Mob ; 9740290978, 7892486496

      ಮಂಗಳೂರಿನ ಮಹಾಲನಾ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲಾ ತರಬೇತಿ ನಂತರ ಮಣ್ಣಿನ ಮೂರ್ತಿಗಳು, ಪೈಬರ್ ಕಲಾಕೃತಿಗಳು ತರಬೇತಿ ಪಡೆದು ಸ್ವ ಪ್ರಯತ್ನದಿಂದ ಅದನ್ನು ಬೇರೆ ಬೇರೆ ಆಯಾಮಗಳಲ್ಲಿ ಪ್ರಸ್ತುತಪಡಿಸಿರುವುದು ಸಾಧನೆಯಾಗಿದೆ. ಸಣ್ಣ ಮೂರ್ತಿಗಳಿಂದ ಹಿಡಿದು ಗಜಗಾತ್ರದ ಕಲಾಕೃತಿಗಳನ್ನು ಚಿತ್ರಿಸಿದ ಅನುಭವವಿದೆ.
      ಜೊತೆಗೆ ಕರಕುಶಲ ಕಲೆಗಳಾದ ಬುಟ್ಟಿನೇಯ್ಗೆ ಕೃಷಿ ಪರಿಕರಗಳ ತಯಾರಿ, ಕಂಬಳ ಕ್ರೀಡೆಯ ಕೋಣಗಳಿಗೆ ಬಳಸುವ ಅಲ‌ಂಕಾರಿಕ ಹಗ್ಗಗಳ ನೇಯ್ಗೆಯ ರಚನೆ, ಮನೆ ಹಾಗೂ ಉದ್ಯಾನವನಗಳಿಗೆ ಬೇಕಾಗುವ ಕಾರಂಜಿ ಹಾಗೂ ಜಲಪಾತಗಳ ರಚನೆ, ಅಲಂಕಾರಿಕ ವಿವಿಧ ವಿನ್ಯಾಸದ ಪ್ರಾಣಿಗಳ ಪ್ರತಿಕೃತಿ, ಮನುಷ್ಯನ ವಿವಿಧ ಭಂಗಿಗಳ ಪ್ರತಿಕೃತಿ ರಚನೆ, ಜಾತ್ರೆ ಉತ್ಸವಗಳ ಮೆರವಣಿಗೆಗೆ ಬಳಸುವ ಟ್ಯಾಬ್ಲೋ ಗೊಂಬೆ ಕುಣಿತದ ವಿವಿಧ ರೀತಿಯ ಗೊಂಬೆ ಮುಖವಾಡಗಳ ರಚನೆಯಲ್ಲಿ ಪರಿಣಿತರು.
      ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನದ ಗೌರವ, ಕಲಾ ಬದುಕಿನ ಸುದೀರ್ಘ 21 ವರ್ಷಗಳ ಅನುಭವದಿಂದ ಇವರು ರಚಿಸಿದ ಕೆಲವು ಆಯ್ದ ಕಲಾಕೃತಿಗಳು ಇಲ್ಲಿವೆ.



ಶೀರ್ಷಿಕೆ : ಗಣಪತಿ
ಗಾತ್ರ : 5 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ಉಳುವ ರೈತ
ಗಾತ್ರ : 5 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ಮಡಿಕೆ ಜಲಪಾತ
ಗಾತ್ರ : 6 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ಜಿಂಕೆ
ಗಾತ್ರ : 3 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ಶಿವಾಜಿ
ಗಾತ್ರ : 6 Feet ಎತ್ತರ 
ಮಾಧ್ಯಮ : ಫೈಬರ್


ಶೀರ್ಷಿಕೆ : ಕುದುರೆ ಮೇಲೆ ಕುಳಿತ ಶಿವಾಜಿ
ಗಾತ್ರ : 11 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ಯಕ್ಷಗಾನ
ಗಾತ್ರ : 6 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ಕಂಬಳ ಕೋಣಗಳು
ಗಾತ್ರ : 4 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ಋಷಿ
ಗಾತ್ರ : 3 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ಜಿರಾಫೆ
ಗಾತ್ರ : 12 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ದನ ಮತ್ತು ಕರು
ಗಾತ್ರ : 4 Feet ಎತ್ತರ 
ಮಾಧ್ಯಮ : ಫೈಬರ್



ಶೀರ್ಷಿಕೆ : ಯಕ್ಷರು
ಗಾತ್ರ : 6 Feet ಎತ್ತರ 
ಮಾಧ್ಯಮ : ಫೈಬರ್



ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ವಹಿಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
◾Address : 
MANOJ KANAPADY
Sculptor, Kukkeshree Fibre Crafts,
Brahmarakutlu, Bantwala 
Dakshina Kannada
Mob ; 9740290978, 7892486496 **************************************



Ads on article

Advertise in articles 1

advertising articles 2

Advertise under the article