-->
ಆರ್ಟ್ ಗ್ಯಾಲರಿ : ಕಲಾವಿದ ಪಿ ಎನ್ ಆಚಾರ್ಯ : ಸಂಚಿಕೆ - 31

ಆರ್ಟ್ ಗ್ಯಾಲರಿ : ಕಲಾವಿದ ಪಿ ಎನ್ ಆಚಾರ್ಯ : ಸಂಚಿಕೆ - 31

ಆರ್ಟ್ ಗ್ಯಾಲರಿ : ಕಲಾವಿದ ಪಿ ಎನ್ ಆಚಾರ್ಯ : ಸಂಚಿಕೆ - 31
ART GALLERY : ನಾಡಿನ ಹಿರಿಯ ಚಿತ್ರ ಕಲಾವಿದರ ಕಲಾಕೃತಿಗಳ ಪ್ರದರ್ಶನ

◾ಕಲಾವಿದರ ಹೆಸರು : ಪಿ ಎನ್ ಆಚಾರ್ಯ
Artist Name : P N ACHARYA
▪️DOB : 10-06-1950
▪️Designation : Freelance Artist 
◾Address : 
P N ACHARYA
Kala Sannidhi 
Kodankuru Kote, Via Santhe Katte , Matturu (P.o) Udupi 576105
Mob : 9449451671

◾ಶೈಕ್ಷಣಿಕ ಅರ್ಹತೆಗಳು :
▪️1973 : ಮೆಡಿಕಲ್ ಕಲೆಯ ಬಗ್ಗೆ ಬೊಂಬಾಯಿ ಜೆ.ಜೆ. ಆಸ್ಪತ್ರೆಯಲ್ಲಿ ತರಬೇತಿ.
▪️1974 : ಡ್ರಾಯಿಂಗ್ ಮತ್ತು ಪೈಂಟಿಂಗ್‌ನಲ್ಲಿ ಡಿಪ್ಲೋಮ
▪️1975 : ಡ್ರಾಯಿಂಗ್ ಉಪನ್ಯಾಸನದ ಬಗ್ಗೆ ತರಬೇತಿ
▪️1976 : ಆರ್ಟ್ ಮಾಸ್ಟರ್' (ಪ್ರಥಮ ರ್ಯಾಂಕ್) ಚಿತ್ರಕಲಾ ಮಂದಿರ ಕಲಾ ಶಾಲೆ, ಕಟಪಾಡಿ
▪️1977 : ವಿಶುವಲ್ ಆರ್ಟಿನ ಬಗ್ಗೆ ಕಲಾವಿದ ಜಿ.ಎಸ್. ಶೈಣೈಯವರಲ್ಲಿ ತರಭೇತಿ.
▪️1987 : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಕೋ ಆಪರೇಟಿವ್ ಅಂಡ್ ಚೈಲ್ಡ್ ಡೆವಲಪ್‌ಮೆಂಟ್ ತರಬೇತಿ ಬೆಂಗಳೂರು

◾ಸ್ವೀಕರಿಸಿದ ಮುಖ್ಯ ಪ್ರಶಸ್ತಿಗಳು : 
▪️ 1972- ಆಲ್ ಇಂಡಿಯಾ ಮೆಡಿಕಲ್ ಕಾನ್ಸರನ್ಸ್ ಪೋಸ್ಟರ್ ಅವಾರ್ಡ್, ಮಣಿಪಾಲ
▪️1975- ಇಂಡಿಯನ್ ಡೆಂಟಲ್ ಪೋಸ್ಟರ್ ಅವಾರ್ಡ್, ದಿಲ್ಲಿ
▪️1976- ಭಾರತ್ ಮಾತಾ ಪೆಂಟಿಂಗ್ ಅವಾರ್ಡ್, ಮಂಗಳೂರು
▪️1976-ಗೋಲ್ಡ್ ಮೆಡಲ್ ಇನ್‌ ಔಟ್ ಸ್ಟ್ಯಾಂಡಿಂಗ್ ಆರ್ಟಿಸ್ಟ್ ಆರ್.ವಿ.ಎಸ್.ಸಭಾ, ಮಂಗಳೂರು
▪️1977- ಬೆಸ್ಟ್ ಇನ್ ವಾಟರ್ ಕಲರ್ ಅವಾರ್ಡ್, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು,
▪️ 1980- ಮಂಗಳಾ ಪೆಕ್ಸ್ ಪ್ರಶಸ್ತಿ- 80, ಮಂಗಳೂರು
▪️ 1981-ಔಟ್ ಸ್ಟ್ಯಾಂಡಿಂಗ್ ಯಂಗ್ ಪಲ್ಸನ್ ಅವಾರ್ಡ್, ಉಡುಪಿ ಜೆಸೀಸ
▪️1983-ಬೆಸ್ಟ್ ಚಾರ್ಟ್ ಅವಾರ್ಡ್, ಆಲ್ ಇಂಡಿಯನ್ ಫೋರ್ತ್ ಕಾನ್ಸರೆನ್ಸ್ ವಾಲಂಟರಿ ಸ್ಪಿರಿಲಿಸೇಷನ್ ಮಣಿಪಾಲ
▪️ 1988-ಔಟ್ ಸ್ಟ್ಯಾಂಡಿಂಗ್ ಯಂಗ್ ಪಲ್ಸನ್ ಅವಾರ್ಡ್, ಉಡುಪಿ, ಮಣಿಪಾಲ
▪️ 1989-ಔಟ್ ಸ್ಟ್ಯಾಂಡಿಂಗ್ ಯಂಗ್ ಪರನ್ ಅವಾರ್ಡ್, ಆರ್ ವಿ ಎಸ್ ಸಭಾ, ಮಂಗಳೂರು
▪️1998-ಮಣಿಪಾಲ ಅಕಾಡೆಮಿ ಆಫ್ ಹೈಯರ್ ಇಜುಕೇಶನ್ ಹೋನರ್, ಮಣಿಪಾಲ
▪️ 2003-ಮೈಸೂರಿನ ವೀಣೆ ಶೇಷಣ್ಣ ಸಭಾಭವನ ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಂದ
▪️ 2005- ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮಕಲೋತ್ಸವ ಪ್ರಶಸ್ತಿ, ಪುತ್ತೂರು
▪️ 2006- ಮುಂಬಾಯಿ ಕರ್ನಾಟಕ ಸಂಘ ಆನರ್, ಮುಂಬಾಯಿ
▪️ 2006-ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
▪️ 2006-ಮುಂಬಯಿ ಕರ್ನಾಟಕ ವಿಶ್ವಕರ್ಮ ವಜ್ರ ಮಹೋತ್ಸವ ಪ್ರಶಸ್ತಿ ಮುಂಬಯಿ
▪️ 2007-ಉಪಾಧ್ಯಾಯ ಆರ್ಟ್ ಫೌಂಡೇಶನ್ ಸನ್ಮಾನ, ಮೂಡುಬೆಳ್ಳಿ'
▪️2007- ಕರ್ನಾಟಕ ಶ್ರೇಷ್ಠ ರತ್ನ ಪ್ರಶಸ್ತಿ, ಬೆಂಗಳೂರು
▪️2008- ಪೇಜಾವರ ಶ್ರೀ ಕಲಾ ಕೌಸ್ತುಭ ಪ್ರಶಸ್ತಿ, ಉಡುಪಿ
ಹೀಗೆ ಅಂದಾಜು 150 ಪ್ರಶಸ್ತಿಗಳು......

◾ಗಣನೀಯ ಸೇವೆಯ ವಿವರ
▪️ ಅಮೇರಿಕಾ ಟಫ್ ವಿಶ್ವ ವಿದ್ಯಾಲಯದ ಅನಾಟಮಿ ವಿಭಾಗದ ಪ್ರೊಫೆಸರ್ ಡಾ| ಎಂ.ಎಸ್.ಎ. ಕುಮಾರ್ ಅವರು ಬರೆದ
ಕ್ಲಿನಿಕಲೀ ಓರಿಯಂಟೆಡ್ ಅನಾಟಮಿ ಆಫ್ ದಿ ಡಾಗ್ ಆಂಡ್ ಕ್ಯಾಟ್ ಸಂಶೋಧನಾತ್ಮಕ ಗ್ರಂಥ
ಹಾಗೂ ಅವರೇ ಬರೆದ ಕ್ಲಿನಿಕಲಿ ಓರಿಯಂಟೆಡ್ ಅನಾಟಮಿ ಆಫ್ ದಿ ಹಾರ್ ಸಂಶೋಧನಾತ್ಮಕ ಗ್ರಂಥಕ್ಕೆ 1600 ಪುಟಗಳು 850
ಕ್ಕಿಂತಲೂ ಅಧಿಕ ಕಲರ್ ಚಿತ್ರ ರಚಿಸಿದ ಪ್ರಥಮ ಭಾರತೀಯ ಎನ್ನುವ ಹೆಗ್ಗಳಿಕೆ. ಇದೇ ಚಿತ್ರಗಳನ್ನು ಬಳಸಿ ಜಪಾನ್ ಹಾಗೂ ಚೀನಾ ಭಾಷೆಗಳಲ್ಲಿ ಮರು ಪ್ರಕಟಗೊಂಡ ಹೆಗ್ಗಳಿಕೆ.
▪️ ಕಳೆದ 42 ವರ್ಷಗಳಿಂದ ಮಣಿಪಾಲ ವಿಶ್ವ ವಿದ್ಯಾಲಯದ ವೈಧ್ಯಕೀಯ ಪುಸ್ತಕಗಳಿಗೆ ಹಾಗೂ ವೈದ್ಯಕೀಯ ತರಗತಿಗಳಿಗೆ ಸುಮಾರು
4000 ಕ್ಕಿಂತಲೂ ಅಧಿಕ ಕಲರ್ ಚಿತ್ರ ರಚನೆ.
▪️ಕಳೆದ 35 ವರ್ಷಗಳಿಂದ ತರಂಗ, ತುಷಾರ, ಉದಯವಾಣಿ, ವಿಶ್ವ ಬ್ರಾಹ್ಮಣ, ರೂವಾರಿ, ಸಹಚಿಂತನ, ಬೋಧಕ, ಕನ್ನಡ ಮ್ಯಾಗಸಿನ್‌ಳಿಗೆ
3500 ಕ್ಕಿಂತಲೂ ಅಧಿಕ ಪೌರಾಣಿಕ ಹಾಗೂ ಸಾಮಾಜಿಕ ಕಥಾ ಸಾಂದರ್ಭಿಕ ಚಿತ್ರಗಳ ರಚನೆ.

◾ಪಿ.ಎನ್.ಆಚಾರ್ಯರ ಏಕವ್ಯಕ್ತಿ ಕಲಾ ಪ್ರದರ್ಶನ : 
▪️ಉಡುಪಿ, ಮಣಿಪಾಲ, ಮಂಗಳೂರು, ಪುತ್ತೂರು, ಧರ್ಮಸ್ಥಳ, ಮುಂಬೈ, ಮಹಾರಾಷ್ಟ್ರ, ಮೈಸೂರು, ಬೈಂದೂರು ಸೇರಿದಂತೆ ಅನೇಕ ಕಡೆಗಳಲ್ಲಿ
◾ಭಾಗವಹಿಸಿದ ರಾಜ್ಯ ಹಾಗೂ ರಾಷ್ಟ್ರೀಯ ಸಮೂಹ ಕಲಾ ಪ್ರದರ್ಶನ : 
▪️ಮಂಗಳೂರು, ಮೈಸೂರು, ಬೆಂಗಳೂರು, ಉಡುಪಿ, ಮಣಿಪಾಲ, ಬೈಂದೂರು, ಪುತ್ತೂರು, ಸುರತ್ಕಲ್, ಮುಂಬಾಯಿ, ಅಡ್ಡೆ, ಧರ್ಮಸ್ಥಳ,
ಕುಡ್ತಮುಗೇರು, ಕೈಪುಂಜಾಲು, ರಾಜಸ್ಥಾನ, ಮಲ್ಪೆ, ಚಿತ್ರದುರ್ಗ, ಅಮೃತಸರ, ಗೋವಾ, ಮೂಡುಬಿದ್ರೆ, ಬೀದರ್, ಕಾಸು, ಕುಂಭಾಶಿ,
ಹುಬ್ಬಳ್ಳಿ, ಬೆಳ್ಳಾರ್, ಸೋಣಂಗೇರಿ, ಕಾಸರಗೋಡು, ಬಾರ್ಕೂರು, ಕಾರ್ಕಳ, ಹಂಪೆ, ದಾರವಾಡ, ಬೆಳಗಾವಿ, ನ್ಯೂ ಡೆಲ್ಲಿ, ಕುಂದಾಪುರ
ಸೇರಿದಂತೆ 108 ಕಡೆಗಳಲ್ಲಿ 

◾ ಕಲಾಕೃತಿಗಳ ಸಂಗ್ರಹಕಾರರು :  
▪️ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಲಾಸಕ್ತರು.
▪️ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿ, ಬೆಂಗಳೂರು
▪️ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿ, ಮೈಸೂರು
▪️ದಿ | ಟಿ.ಎ.ಪೈ.ಸಂಗ್ರಹ, ಮಣಿಪಾಲ
ಡಾ| ವೀರೇಂದ್ರ ಹೆಗ್ಗಡೆ ಸಂಗ್ರಹ-ಧರ್ಮಸ್ಥಳ
▪️ಕ್ರಿಂಸನ್ ಆರ್ಟ್ ರಿಸೋರ್ಸ್ ಸೆಂಟರ್, ಬೆಂಗಳೂರು
▪️ಡಾ| ಚೇತನ್ ಶೆಟ್ಟಿ ಕಲೆಕ್ಷನ್
ಬೊಂಬಾಯಿ
ಹಾಗೂ ಇನ್ನು ಅನೇಕ ಸ್ಥಳಗಳಲ್ಲಿ


TITLE : Sri Balakrishna-3
SIZE : 30 x 24 Inches 
MEDIA : Acrylic On Canvas TITLE : Sri Ganesha
SIZE : 60 x 24 Inches 
MEDIA : Acrylic On Canvas TITLE : Sri Vishwakarma
SIZE : 72 x 48 Inches 
MEDIA : Oil On CanvasTITLE : Sri Sharada Devi
SIZE : 30 x 24 Inches 
MEDIA : Acrylic On CanvasTITLE : Sri Ganesha
SIZE : 30 x 24 Inches 
MEDIA : Acrylic On CanvasTITLE : Sri kalikamba
SIZE : 36 x 24 Inches 
MEDIA : Oil On CanvasTITLE : Draupadi gruh Pravesh
SIZE : 22 x 14 Inches 
MEDIA : Watercolor On PaperTITLE : Thanthi
SIZE : 30 x 24 Inches 
MEDIA : Acrylic On CanvasTITLE : Kunti and Surya Samagam
SIZE : 22 x 14 Inches 
MEDIA : Watercolor On PaperTITLE : Krishna With Gopike Girls 
SIZE : 22 x 14 Inches 
MEDIA : Watercolor On Paper
TITLE : Koti Chennaya
SIZE : 72 x 48 Inches 
MEDIA : Oil On CanvasTITLE : Tulu Appe
SIZE : 18 x 14 Inches 
MEDIA : Acrylic On Canvas     ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ವಹಿಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

◾Address : 
P N ACHARYA
Kala Sannidhi 
Kodankuru Kote, Via Santhe Katte , Matturu (P.o) Udupi 576105
Mob : 9449451671 **************************************

Ads on article

Advertise in articles 1

advertising articles 2

Advertise under the article