ಕವನ ರಚನೆ : ಕೌಶಿಕ್ ರೈ
Wednesday, February 8, 2023
Edit
ಕವನ ರಚನೆ : ಕೌಶಿಕ್ ರೈ
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕೌಶಿಕ್ ರೈ ಬರೆದಿರುವ ಕವನ......
ನಿನ್ನನು ನೋಡಲು ಬಂದಿತು ಕಾಲ
ನಿನ್ನ ಸೊಬಗನ್ನು ನೋಡುವ ಲೋಕ
ನನ್ನ ಮನದೊಳಗಾಯ್ತು ಸುಖ
ನೀನು ನನ್ನ ಕಣ್ಣಿಗೆ ನೋಡಲು ಸಣ್ಣ
ನಿನ್ನಲ್ಲಿದೆ ಮನಮೋಹಕ ಬಣ್ಣ
ಮರದ ಮೇಲಿರುವ ನಿನ್ನ ಪುಟ್ಟ ಗೂಡು
ಅದಕ್ಕೆ ಮಾಡುವರು ಮನುಷ್ಯರು ಕೇಡು
ಬಾನಿನೆತ್ತರ ನೀ ಹಾರುವೆ
ನಿನ್ನನ್ನು ನೋಡಿ ನಾ ಖುಷಿ ಪಡುವೆ.
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************