-->
ಆರ್ಟ್ ಗ್ಯಾಲರಿ : ಕಲಾವಿದ ಸತೀಶ ಕಾಂತು ಕೇಮಶೆಟ್ಟಿ : ಸಂಚಿಕೆ - 28

ಆರ್ಟ್ ಗ್ಯಾಲರಿ : ಕಲಾವಿದ ಸತೀಶ ಕಾಂತು ಕೇಮಶೆಟ್ಟಿ : ಸಂಚಿಕೆ - 28

ಆರ್ಟ್ ಗ್ಯಾಲರಿ : ಕಲಾವಿದ ಸತೀಶ ಕಾಂತು ಕೇಮಶೆಟ್ಟಿ : ಸಂಚಿಕೆ - 28
ART GALLERY : ನಾಡಿನ ಯುವ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ


◾ಕಲಾವಿದರ ಹೆಸರು : ಸತೀಶ ಕಾಂತು ಕೇಮಶೆಟ್ಟಿ
Artist Name : SATHISHA KANTHU KEMASHETTY
▪️DOB : 23-071997
▪️Qualification : ಬಿ.ವಿ.ಎ (ಚಿತ್ರಕಲಾ ಮಹಾವಿದ್ಯಾಲಯ ಹೂ.ಹಿಪ್ಪರಗಿ) 
▪️ಎಂ.ವಿ.ಎ (ಕನ್ನಡ ವಿಶ್ವವಿದ್ಯಾಲಯ ಹಂಪಿ.)
▪️Designation : ವೃತ್ತಿಪರ ಕಲಾವಿದ ಹಾಗೂ ಚಿತ್ರಕಲಾ ಶಿಕ್ಷಕರು

◾Address : 
SATHISHA KANTHU KEMASHETTY
Artist
YALAVARA 
DEVARAHIPPARAGI TALUK 
VIJAYAPURA - 586203
Contact - 9845877669
e-mail - kemashettisateesh2@gmail.com                

◾AWARDS : 
▪️2020 ರಾಜ್ಯ ಮಟ್ಟದ ‘ಕಲಾ ರತ್ನ’ ಪ್ರಶಸ್ತಿ ಭಾರತೀಯ ಸಂಸ್ಕಾರಮೇಳ ಕಾರ್ಯಕ್ರಮ ಬಲಭೀಮೇಶ್ವರ ವಿ. ವಿ. ಸಂಘ ಹಾಗೂ ಸ್ಪೂರ್ತಿ ಬಳಗ ಅಕಾಡೆಮಿ ಚವನಭಾವಿ.
▪️2021 ರಾಜ್ಯ ಮಟ್ಟದ ‘ವಿದ್ಯಾ ವಿಭೂಷಣ’ ಪ್ರಶಸ್ತಿ ಕಸ್ತೂರಿ ಸಿರಿಗನ್ನಡ ವೇದಿಕೆ, ಬೆಳಗಾವಿ. 

◾ಪ್ರದರ್ಶನಗಳು
▪️2014 ಗುಂಪು ಚಿತ್ರಕಲಾ ಪ್ರದರ್ಶನ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನ ಬ,ಬಾಗೇವಾಡಿ.
▪️2015 ಗುಂಪು ಚಿತ್ರಕಲಾ ಪ್ರದರ್ಶನ ಜಿಲ್ಲಾಕನ್ನಡ ಸಾಹಿತ್ಯ ೫ನೇ ಸಮ್ಮೇಳನ ಬ,ಬಾಗೇವಾಡಿ.
▪️2015 ಏಕವ್ಯಕ್ತಿಚಿತ್ರಕಲಾ ಪ್ರದರ್ಶನ ಗಣರಾಜ್ಯೋತ್ಸವ ಪ್ರಯುಕ್ತ ಶ್ರೀ ಸೋಮೇಶ್ವರ ಪ್ರೌಢ ಶಾಲೆ ಯಾಳವಾರ. 
▪️2016 ಗುಂಪು ಚಿತ್ರಕಲಾ ಪ್ರದರ್ಶನ ಚಿತ್ರಕಲಾ ಮಹಾವಿದ್ಯಾಲಯ ಹೂ.ಹಿಪ್ಪರಗಿ. 
▪️2016 ಚಿತ್ರಸಂತೆ ಚಿತ್ರಕಲಾ ಪರಿಷತ್ ಬೆಂಗಳೂರ. 
▪️2017 ಚಿತ್ರಸಿಂಚನ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುಂಪು ಚಿತ್ರಕಲಾ ಪ್ರದರ್ಶನ ಬಸವನ ಬಾಗೇವಾಡಿ. 
▪️2019 ಕೆ.ಬಿ.ಕುಲಕರ್ಣಿ ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನ ಬೆಳಗಾವಿ.
▪️2019 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಭಾರತಿಯ ಸಂಸ್ಕಾರಮೇಳ ಕಾರ್ಯಕ್ರಮ ಬಲಭೀಮೇಶ್ವರ ವಿ.ವಿ. ಸಂಘ (ರಿ), ಸಿ.ಬಿ. ದೇಸಾಯಿ ಪ್ರೌಢಶಾಲೆ ಚವನಭಾವಿ.
▪️2020 ದೃಶ್ಯಬಿಂಬ ಕಲಾ ಪ್ರತಿಷ್ಟಾನದಿಂದ ಗುಂಪು ಚಿತ್ರಕಲಾ ಪ್ರದರ್ಶನ ವಿಜಯಪುರ.
▪️2021 ‘ಕಲಾ ಸಂಕ್ರಾಂತಿ’ ಗುಂಪು ಚಿತ್ರಕಲಾ ಪ್ರದರ್ಶನ ದಾರವಾಡ.

◾ಶಿಭಿರಗಳು
▪️2014 ಚಿತ್ರಕಲೆ ಡಿಪ್ಲೊಮ ಹಾಗೂ ಬಿ.ವಿ.ಎ. ಪದವಿ ತರಗತಿಗಳ ಪಠ್ಯ ಪರಿಷ್ಕರಣೆ ಹಾಗೂ 
 ಅಭಿಶಿಕ್ಷಣ ತರಬೇತಿ ಕಾರ್ಯಾಗಾರ ಕನ್ನಡ ವಿಶ್ವವಿದ್ಯಾಲಯ ಹಂಪಿ. 
▪️2019 ಕಿನ್ನಾಳ ಕಲೆಯ
ಪುನರುಜ್ಜೀವನ ಕಾರ್ಯಾಗಾರ ಕರ್ನಾಟಕ ಚಿತ್ರಕಲಾ ಪರಿಷತ್ ಬೆಂಗಳೂರ.
▪️2016 ಫೋಲೆಂಡ್ ದೇಶದ ಸಮಕಾಲೀನ ಕಲಾ ಪ್ರದರ್ಶನ ಮತ್ತು ಕಾರ್ಯಾಗಾರ ಕರ್ನಾಟಕ
ಚಿತ್ರಕಲಾ ಪರಿಷತ್ ಬೆಂಗಳೂರ. 
▪️2017 ರಾಷ್ಟ್ರೀಯ ಕಲಾ ಶಿಬಿರ ಕರ್ನಾಟಕ ಚಿತ್ರಕಲಾ ಪರಿಷತ್ ಬೆಂಗಳೂರ.
▪️2021 ‘ಕಲಾವಿಕಾಸ’ ವರ್ಣ ಚಿತ್ರಕಲಾ ಶಿಬಿರ ಮತ್ತು ಚಿತ್ರಕಲಾ ಪ್ರದರ್ಶನ ಲೋಕಾಪೂರ. 
▪️2021 ‘ಕಲಾಸಂಕ್ರಾಂತಿ’ ರಾಷ್ಟ್ರೀಯ ಕಲಾ ಶಿಬಿರ ವಿಶ್ವಕರ್ಮ ಆರ್ಟ್ ಕ್ರಿಯೇಷನ್ಸ್, ಸಂಸ್ಕೃತಿ ಸಚಿವಾಲಯ ಭಾರತ ಸರಕಾರ ಸಹಯೋಗದಲ್ಲಿ.

◾ಕಲಾಕೃತಿ ಸಂಗ್ರಹ
▪️ಶ್ರೀ. ಎಸ್.ಎಸ್.ವಿ.ವಿ. ಸಂಯುಕ್ತ ಪದವಿ ಪೂರ್ವ ಕಾಲೇಜ ಯಾಳವಾರ.
▪️ಡಾ. ಎಮ್.ಜಿ.ಕೋರಿ ಮತ್ತು ಬಿ.ಜಿ. ಬ್ಯಾಕೋಡ ಪದವಿ ಕಾಲೇಜ ಹೂ. ಹಿಪ್ಪರಗಿ
▪️ಶ್ರೀ. ಸೋಮೇಶ್ವರ ದೇವಸ್ಥಾನ ಯಾಳವಾರ. 
▪️ಶ್ರೀ. ಜ್ಞಾನ ಯೋಗಾಶ್ರಮ ವಿಜಯಪುರ. 
ಬೆಂಗಳೂರ, ವಿಜಯಪುರ, ತಾಳಿಕೋಟಿ, ಬ.ಬಾಗೇವಾಡಿ, ಸಿಂದಗಿ. 

 
ಶೀರ್ಷಿಕೆ : ಸೌಂದರ್ಯ
ಅಳತೆ : 12 x 18 ಇಂಚುಗಳು
ಮಾಧ್ಯಮ ;  ಅಕ್ರ್ಯಾಲಿಕ್ ವರ್ಣ


ಶೀರ್ಷಿಕೆ : ಮೂಢನಂಬಿಕೆ
ಅಳತೆ : 18 x 24 ಇಂಚುಗಳು
ಮಾಧ್ಯಮ ;  ಅಕ್ರ್ಯಾಲಿಕ್ ವರ್ಣ



ಶೀರ್ಷಿಕೆ : ಸವಾಲು
ಅಳತೆ : 18 x 24 ಇಂಚುಗಳು
ಮಾಧ್ಯಮ ;  ಅಕ್ರ್ಯಾಲಿಕ್ ವರ್ಣ



ಶೀರ್ಷಿಕೆ : ಗೂಳಿ
ಅಳತೆ : 24 x 30 ಇಂಚುಗಳು
ಮಾಧ್ಯಮ ;  ಅಕ್ರ್ಯಾಲಿಕ್ ವರ್ಣ



ಶೀರ್ಷಿಕೆ : ಭಾವೈಕ್ಯತೆ
ಅಳತೆ : 24 x 30 ಇಂಚುಗಳು
ಮಾಧ್ಯಮ ;  ಅಕ್ರ್ಯಾಲಿಕ್ ವರ್ಣ


ಶೀರ್ಷಿಕೆ : ಶಾರದಾಂಬೆ
ಅಳತೆ : 24 x 30 ಇಂಚುಗಳು
ಮಾಧ್ಯಮ ;  ಅಕ್ರ್ಯಾಲಿಕ್ ವರ್ಣ



ಶೀರ್ಷಿಕೆ : ಸ್ಪರ್ಧಾ ಗೂಳಿಗಳು
ಅಳತೆ : 24 x 30 ಇಂಚುಗಳು
ಮಾಧ್ಯಮ ;  ಅಕ್ರ್ಯಾಲಿಕ್ ವರ್ಣ



ಶೀರ್ಷಿಕೆ : ತಾಯಿ ಮಮತೆ
ಅಳತೆ : 24 x 30 ಇಂಚುಗಳು
ಮಾಧ್ಯಮ ; ಅಕ್ರ್ಯಾಲಿಕ್ ವರ್ಣ

 

      ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
◾Address : 
SATHISHA KANTHU KEMASHETTY
Artist
YALAVARA 
DEVARAHIPPARAGI TALUK 
VIJAYAPURA - 586203
Contact - 9845877669
e-mail - kemashettisateesh2@gmail.com      **************************************

       

Ads on article

Advertise in articles 1

advertising articles 2

Advertise under the article