ಕವನ ರಚನೆ : ಶ್ರೇಷ್ಠಾ ಗೌರಿ
Sunday, January 29, 2023
Edit
ಕವನ ರಚನೆ : ಶ್ರೇಷ್ಠಾ ಗೌರಿ
6ನೇ ತರಗತಿ
ಸಿಲ್ವರ್ ಓಕ್ಸ್ ಶಾಲೆ
ಬೆಂಗಳೂರು
ಶ್ರೇಷ್ಠಾ ಗೌರಿ ಬರೆದಿರುವ ಕವನ......
ಚಳಿಯ ಗುಂಗಿನ ಮನಸ್ಸಿನ ಚಳಿಗಾಲ
ಬಿಸಿಯ ಬಳಲಿಕೆಯ ದೇಹದ ಬೇಸಿಗೆಗಾಲ
ಪ್ರಕೃತಿಯ ಕೊಡುಗೆಯ ಈ ಹವಾಗುಣ ನಮಗೆ
ದೇವರು ಕೊಟ್ಟ ಕೊಡುಗೆ
ಜುಳು ಜುಳು ಹರಿಯುವ ನದಿಯು
ರೋಯ್ಯನೆ ಬೀಸುವ ಗಾಳಿಯು
ಹೂಗಳ ಮಕರಂದ ಹೀರುವ ಜೇನುಹುಳು
ಹಿತಕರ ವಾತಾವರಣದ ಬೆಟ್ಟ ಗುಡ್ಡಗಳು
ನಮಗೆ ದೇವರು ಕೊಟ್ಟ ಕೊಡುಗೆ
ಬಿನ್ನ ಮನಸ್ಸಿನ ಮನುಷ್ಯನ ನಡುವೆ
ಸ್ಚಚ್ಛಂದ ಮನಸ್ಸಿನ ಪ್ರಾಣಿ ಪಕ್ಷಿಗಳು
ಹಾರಾಡುತ್ತವೆ, ಓಡಾಡುತ್ತವೆ
ನಮಗೆ ದೇವರು ಕೊಟ್ಟ ಕೊಡುಗೆ
6ನೇ ತರಗತಿ
ಸಿಲ್ವರ್ ಓಕ್ಸ್ ಶಾಲೆ
ಬೆಂಗಳೂರು
*******************************************