ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024
Friday, September 27, 2024
Edit
ಮಕ್ಕಳ ಜಗಲಿ
(ಮಕ್ಕಳಿಗಾಗಿ ಮೀಸಲಾದ ಡಿಜಿಟಲ್ ಪತ್ರಿಕೆ)
www.makkalajagali.com
ನಾಲ್ಕನೇ ವರ್ಷದ ಸಂಭ್ರಮದಲ್ಲಿ
ಮಕ್ಕಳಿಗಾಗಿ
3ನೇ ವರ್ಷದ
ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024
ಪ್ರತಿ ವಿಭಾಗದಲ್ಲೂ ಸಮಾನ 2 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ
ಹಾಗೂ ಅತ್ಯುತ್ತಮ ಹತ್ತು ಕಥೆ ಮತ್ತು ಹತ್ತು ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳು
ಸ್ಪರ್ಧಾ ವಿವರ:
ವಿಭಾಗ 1) - 5, 6, 7, 8ನೇ ತರಗತಿ
ಸ್ಪರ್ಧೆಗಳು : ಕವನ ಮತ್ತು ಕಥಾಸ್ಪರ್ಧೆ
ಕವನದ ವಿಷಯ : ನಿಮ್ಮ ಆಯ್ಕೆ
ಕವನ ಕನಿಷ್ಠ 12 ಸಾಲುಗಳು ಗರಿಷ್ಠ 20 ಸಾಲುಗಳು
ಕಥೆಯ ವಿಷಯ : ನಿಮ್ಮ ಆಯ್ಕೆ
ಕಥೆ A4 ಅಳತೆಯ ಪೇಪರಲ್ಲಿ 2 ಪುಟವನ್ನು ಮೀರ ಬಾರದು
ವಿಭಾಗ 2) - 9, 10, 11, 12 ನೇ ತರಗತಿ
ಸ್ಪರ್ಧೆಗಳು : ಕವನ ಮತ್ತು ಕಥಾಸ್ಪರ್ಧೆ
ಕವನದ ವಿಷಯ : ನಿಮ್ಮ ಆಯ್ಕೆ
ಕವನ ಕನಿಷ್ಠ 16 ಸಾಲುಗಳು ಗರಿಷ್ಠ 24 ಸಾಲುಗಳು
ಕಥೆಯ ವಿಷಯ : ನಿಮ್ಮ ಆಯ್ಕೆ
ಕಥೆ A4 ಅಳತೆಯ ಪೇಪರಲ್ಲಿ 3 ಪುಟವನ್ನು ಮೀರ ಬಾರದು.