ಕವನ ರಚನೆ : ಮನನ
Sunday, January 29, 2023
Edit
ಕವನ ರಚನೆ : ಮನನ
6ನೇ ತರಗತಿ
ಸಿಲ್ವರ್ ಓಕ್ಸ್ ಶಾಲೆ
ಬೆಂಗಳೂರು
ಮನನ ಬರೆದಿರುವ ಕವನ......
ಹಿಂಸೆಯನ್ನು ನಿಲ್ಲಿಸಿ
ನ್ಯಾಯ-ನೀತಿಯಿಂದ
ಬದುಕು ಸಾಗಿಸಿ
ಜಗತ್ತಿನಲ್ಲಿ ಶಾಂತಿ
ನೆಲಸಲಿ ಸದಾ
ಹಿಂಸೆ ಇಲ್ಲದ ಬದುಕು
ನಮ್ಮದಾಗಲಿ
ಹೊರಾಡಬೇಕು ನಾವು
ಶಾಂತಿಯನ್ನು ಕಾಪಾಡಲು
ಪ್ರೋತ್ಸಾಹಿಸಬೇಕು
ನಾವು ಎಲ್ಲರನ್ನೂ
ಹಿಂಸೆಯನ್ನು ನಿಲ್ಲಿಸೋಣ
ಅಹಿಂಸೆಯಿಂದ ದೇಶ ರಕ್ಷಣೆ
ಮಾಡೋಣ ಸದಾ
ಎಲ್ಲರಿಗೂ ಸಿಗಲಿ ನ್ಯಾಯ
ನಮ್ಮ ದೇಶದಲ್ಲಿ
6ನೇ ತರಗತಿ
ಸಿಲ್ವರ್ ಓಕ್ಸ್ ಶಾಲೆ
ಬೆಂಗಳೂರು
*******************************************