-->
ಆರ್ಟ್ ಗ್ಯಾಲರಿ : ಕಲಾವಿದ ಕೆ ಟಿ ನಾಗರಾಜ್ : ಸಂಚಿಕೆ - 23

ಆರ್ಟ್ ಗ್ಯಾಲರಿ : ಕಲಾವಿದ ಕೆ ಟಿ ನಾಗರಾಜ್ : ಸಂಚಿಕೆ - 23

ಆರ್ಟ್ ಗ್ಯಾಲರಿ : ಕಲಾವಿದ ಕೆ ಟಿ ನಾಗರಾಜ್ : ಸಂಚಿಕೆ - 23
ART GALLERY : ನಾಡಿನ ಹಿರಿಯ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ


◾ಕಲಾವಿದರ ಹೆಸರು : ಕೆ ಟಿ ನಾಗರಾಜ್
Artist Name : K T NAGARAJ

◾Name : K T NAGARAJ
▪️DOB : 25-08-1963,
▪️Qualification : Art Master Diploma (A.M) , M.V.A.
▪️Designation : Principal, Mahalasa college of visual arts

◾Address : 
KT. NAGARAJ
Principal 
Mahalasa college of visual arts 
Bhojarao lane Bhagavathi Nagar 
Kodialbail Mangalore 575003
Mob: +91 99450 69973
◾ Permanent Address :
S/O Thimmaiah 
Kumaranahalli village 
Kotagudda Post, Pavagada Taluk 
Tumkur District

◾Selected Participation :
▪️Mysore Dasara Exhibition 1991, 92, 94 
 ▪️All India National Level Exhibition Ambla-1993
▪️8th Kalamela-Bangalore-1995
▪️Camlin 3rd Southern region Art Exhibition Bangalore- 2001
▪️33rd Lalith Kala Academy Art Exhibition Bangalore-2003
▪️Thingala Chitra, K.L. Kala Academy Bangalore-2006

◾ Group Shows :
▪️Kalpashri District Festival, Tumkur
▪️1991 Pavagada, 1992 Siddarabetta Art Exhibition Venkatappa Art Gallery Bangalore-1994
▪️S.J.M. Dasara Festival, Chitradurga -1995 
▪️69th Akhila Bharatha Kannada Sahitya Sammelana, Tumkur-2002
▪️Venkatappa Art Gallery Bangalore-1994
▪️S.J.M. Dasara Festival, Chitradurga -1995
▪️69th Akhila Bharatha Kannada Sahitya Sammelana, Tumkur-2002

◾ Camps :
▪️Badami, Pattadakallu, 1991, 1994
▪️Hampi - 1990, 1992, 1995, 1998, 1999, 2000
▪️Sandur 1993-
▪️Dharmasthala - 2001

◾Workshops:
▪️Kinnala Art Camp - Mangalore-2003
▪️Collage Art Camp - Mangalore -2004
▪️Glass Decoration Camp - Mangalore -2004
▪️Glass Curving Art Camp Mangalore-2005
▪️District Level Collage Student Art Camp Mangalore-2005

◾ Awards
▪️Best Painting Award - 1991
Ravindra Kalaniketan School of Arts, Tumkur. 
▪️Mysore Dasara Exhibition Awards 1992- Mysore. 
▪️Kannada Rajyotsava Award, Pavagada Taluk - 2005

◾Collections : 
 Public and private collections in India                                  
◾Address : 
KT. NAGARAJ
Principal 
Mahalasa college of visual arts 
Bhojarao lane, Bhagavathi Nagar 
Kodialbail, Mangalore 575003
+91 99450 69973

      ಕಲಾವಿದ ಕೆ ಟಿ ನಾಗರಾಜ್ ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನವರು. ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿರುವ ಇವರು ಮಹಾಲಸ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಸರ್ಗ ಚಿತ್ರಣ , ನೈಜ ಚಿತ್ರಣ , ಅರೆ- ನೈಜ ಚಿತ್ರಣ, ಹಾಗೂ ಅಮೂರ್ತ ಚಿತ್ರಣ ಶೈಲಿಯಲ್ಲಿ ಮೂಡಿಬಂದ ಕಲಾಕೃತಿಗಳು ನೋಡುಗರಿಗೆ ಕಲ್ಪನೆಯ ಆಳವನ್ನು ಮೂಡಿಸುತ್ತದೆ. ಬಣ್ಣಗಳ ಪ್ರಖರತೆ , ನೆರಳು ಬೆಳಕಿನ ವಿನ್ಯಾಸ, ಭಾವನೆಗಳನ್ನು ಮೈಗೂಡಿಸಿಕೊಂಡು ಇವರ ಕಲಾಕೃತಿಗಳು ತುಂಬಾ ಸೊಗಸನ್ನು ಮೂಡಿಸುತ್ತವೆ. ಬೋಲ್ಡ್ ಸ್ಟ್ರೋಕ್ಸ್ ಬಳಸುವ ತಾಂತ್ರಿಕತೆ ಇವರ ಕಲಾಕೃತಿಗಳಲ್ಲಿ ಕಾಣುತ್ತವೆ. ವಿಭಿನ್ನ ಶೈಲಿಯನ್ನು ಹೊಂದಿರುವ ಕಲಾಕೃತಿಗಳು ಇವರದ್ದು. ಅಕ್ರಾಲಿಕ್ , ಆಯಿಲ್ ಮಾಧ್ಯಮಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರು ನಾಡಿನ ಸಂಪನ್ಮೂಲ ಕಲಾವಿದರಾಗಿದ್ದಾರೆ.                                                                                                                                                                                                                                                            
                                                                                  TITLE : Utsava
SIZE : 24 x 24 Inches
MEDIA : Acrylic on CanvasTITLE : Durgi
SIZE : 24 x 24 Inches
MEDIA : Acrylic on CanvasTITLE : Discussion
SIZE : 30 x 36 Inches
MEDIA : Acrylic on CanvasTITLE : Life With Enjoy
SIZE : 30 x 36 Inches
MEDIA : Acrylic on CanvasTITLE : Help Me
SIZE : 30 x 36 Inches
MEDIA : Acrylic on CanvasTITLE : Journey In Train
SIZE : 30 x 36 Inches
MEDIA : Oil on CanvasTITLE : In The Bar
SIZE : 24 x 30 Inches
MEDIA : Oil on CanvasTITLE : Cow With Bird
SIZE : 24 x 36 Inches
MEDIA : Oil on CanvasTITLE : Family
SIZE : 30 x 36 Inches
MEDIA : Acrylic on CanvasTITLE : Nature
SIZE : 30 x 36 Inches
MEDIA : Acrylic on CanvasTITLE : Mural
SIZE : 30 x 36 Inches
MEDIA : Mixed Media on CanvasTITLE : Bhoota Kola
SIZE : 18 x 24 Inches
MEDIA : Acrylic on Canvas


ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
◾Address : 
K T NAGARAJ
Principal 
Mahalasa College Of Visual Arts 
Bhojarao lane, Bhagavathi Nagar 
Kodialbail, Mangalore 575003
Mob: +91 99450 69973
********************************************


Ads on article

Advertise in articles 1

advertising articles 2

Advertise under the article