![ಪದದಂಗಳ : ಸಂಚಿಕೆ - 34 ಪದದಂಗಳ : ಸಂಚಿಕೆ - 34](https://lh3.googleusercontent.com/-9Rpat6GNQnQ/Yy_AWcgBarI/AAAAAAABBk4/x3TtobD3HDw9moqNFqzQ8Up8kdPPi0w8wCNcBGAsYHQ/s1600/1664073812647038-0.png)
ಪದದಂಗಳ : ಸಂಚಿಕೆ - 34
Saturday, September 24, 2022
Edit
ಪದದಂಗಳ : ಸಂಚಿಕೆ - 34
ಪದಗಳ ಜೋಡಿಸುವ ಆಟ
ಮಕ್ಕಳ ಜಗಲಿಯ ಎಲ್ಲ ಮನಸ್ಸುಗಳಿಗೂ ಆತ್ಮೀಯ ನಮಸ್ಕಾರಗಳು.......
ಪದದಂಗಳ.......ಪದಗಳನ್ನು ಜೋಡಿಸುವ ಆಟ.... 34ನೇ ಸಂಚಿಕೆ ನಿಮ್ಮ ಕೈ- ಸೇರಿದೆ....... ಮನೆಯವರೆಲ್ಲ ಸೇರಿಕೊಂಡು ಆಟವಾಡಿ. ಸಾಮಾನ್ಯ ಜ್ಞಾನದ ಜೊತೆಗೆ ಇನ್ನಷ್ಟು ಹೊಸ ಪದಗಳ ಹುಡುಕಾಟಕ್ಕೆ ಪದದಂಗಳ ಕಾರಣವಾಗಲಿದೆ... ರಮೇಶ ನಾಯ್ಕ , ಉಪ್ಪುಂದ
ಹಿರಿಯರ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ
"ಪದದಂಗಳದ" - ಆಟದೊಂದಿಗೆ ಮತ್ತೆ ಮುಂದಿನ ಭಾನುವಾರ ಸಿಗೋಣ ನಮಸ್ಕಾರ.
ಕನ್ನಡ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ದರೆಗುಡ್ಡೆ
ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 94488 87713
********************************************