
ರಂಗು - ರಂಗಿನ ರಂಗೋಲಿ : 2022 : ಸಂಚಿಕೆ - 2
Thursday, September 29, 2022
Edit
ಮಕ್ಕಳ ಜಗಲಿಯಲ್ಲಿ.....
www.makkalajagal.com
ರಂಗು - ರಂಗಿನ ರಂಗೋಲಿ : 2022
ಸಂಚಿಕೆ - 2
----------------------------------------
ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು
ಜಗಲಿಯ ಮುದ್ದು ಮನಸ್ಸುಗಳೇ..... ನವರಾತ್ರಿಯ ವಿಶೇಷ ದಿನಗಳಲ್ಲಿ ರಂಗು - ರಂಗಿನ ರಂಗೋಲಿ... ಪ್ರತಿ ಮನೆ ಮನೆಯಲ್ಲಿ ಅರಳಬೇಕು ಎಂಬುದು ಜಗಲಿಯ ಉದ್ದೇಶ.... ನೀವು ರಂಗೋಲಿಯನ್ನು ರಚಿಸಿ ನವರಾತ್ರಿಯನ್ನು ಇನ್ನೂ ಸಂಭ್ರಮ ಗೊಳಿಸಿದ್ದೀರಿ......
7ನೆಯ ತರಗತಿ
ವಿಶ್ವ ಮಂಗಳ ಆಂಗ್ಲ ಮಾಧ್ಯಮ ಶಾಲೆ ಕೊಣಾಜೆ ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
7ನೇ ತರಗತಿ
ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಪಂಜಿಕಲ್ಲು ಅಂಚೆ ಮತ್ತು ಗ್ರಾಮ ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
2ನೇ ತರಗತಿ
ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
8 ನೇ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ, ಗೋಳಿತ್ತಟ್ಟು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
8ನೇ ತರಗತಿ
ಸರಕಾರಿ ಉನ್ನತೀಕರಿಸಿದ ಹಿರಿಯ
ಪ್ರಾಥಮಿಕ ಶಾಲೆ ಸಾವ್ಯ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಋತ್ವಿಕ್ ಮೊಳೆಯಾರ್ 5ನೇ ತರಗತಿ
ಸಾತ್ವಿಕ್ ಮೊಳೆಯಾರ್ ಯು. ಕೆ. ಜಿ.
ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಶಾಲೆ, ನರಿಮೊಗರು, ಪುತ್ತೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
4ನೇ ತರಗತಿ
ದ.ಕ.ಜಿ.ಪಂ.ಉ.ಪ್ರಾ. ಶಾಲೆ. ಹೊಕ್ಕಾಡಿಗೋಳಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ