
ದೇಶಪ್ರೇಮ - ಕವನ
Sunday, August 15, 2021
Edit
ಧೃತಿ
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ
ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ದೇಶಪ್ರೇಮ
-----------------------------------------
ಗಾಂಧಿ ಸುಭಾಷ್ ಶಾಸ್ತ್ರಿ ನೆಹರೂ
ದೇಶದ ಹೆಮ್ಮೆಯ ನಾಯಕರು
ನಾವಗಬೇಕು ಅವರಂತೆ
ದೇಶದ ಸೇವಕರು
ಟಿಪ್ಪು ಮದಕರಿಯಂತೆ
ಧೀರತನದಿ ಹೋರಾಡೋಣ
ಅಬ್ಬಕ್ಕ ಓಬವ್ವ ಚೆನ್ನಮ್ಮರಂತೆ
ವೀರ ಮಹಿಳೆಯರಾಗೋಣ
ಉಷಾ ಮಮತಾರಂತೆ
ಕ್ರೀಡಾ ಪಟುಗಳಾಗೋಣ
ದೇಶಕ್ಕಾಗಿ ಆಡುತ ನಾವು
ಭಾರತ ಗೆದ್ದಿದೆ ಎನ್ನೋಣ
ಅನ್ನ ಕೊಡುವ ರೈತರಿಗೆ
ಬೆನ್ನೆಲುಬಾಗಿ ನಿಲ್ಲೋಣ
ರೈತನಿಂದಲೇ ನಮ್ಮೆಲ್ಲರ
ಜೀವನ ಪಾವನ
...............,.....................................ಧೃತಿ
9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ
ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************