-->
ಆರ್ಟ್ ಗ್ಯಾಲರಿ : ಕಲಾವಿದ ಪೆರ್ಮುದೆ ಮೋಹನ್ ಕುಮಾರ್ : ಸಂಚಿಕೆ - 08

ಆರ್ಟ್ ಗ್ಯಾಲರಿ : ಕಲಾವಿದ ಪೆರ್ಮುದೆ ಮೋಹನ್ ಕುಮಾರ್ : ಸಂಚಿಕೆ - 08

ಆರ್ಟ್ ಗ್ಯಾಲರಿ : ಕಲಾವಿದ ಪೆರ್ಮುದೆ ಮೋಹನ್ ಕುಮಾರ್ : ಸಂಚಿಕೆ - 08
ART GALLERY : ನಾಡಿನ ಹೆಸರಾಂತ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ


▪️ಕಲಾವಿದರ ಹೆಸರು : ಪೆರ್ಮುದೆ ಮೋಹನ್ ಕುಮಾರ್
▪️Artist : Permude Mohan Kumar
▪️1960 : Born at Permude Mangalore Karnataka
◾Academic education:
▪️1984 : G.D Art - 2nd Rank
▪️1985 : Art Master
◾Member : 
▪️Lalitha Kala Academy Bangalore
▪️Artists forum Udupi
▪️Karavali kalavidara chavadi Mangalore
◾AWARDS :
▪️1997 : Outstanding young person
▪️1999 : Mysore Dasara award
▪️2003 : Lalitha Kala Academy New Delhi
▪️2004 : Camlin All India Art Teachers Award
▪️2006 : Best Teacher Award - Prasad School of Art
▪️2007 : State Level Sadhak Award Chiguru Mangalore
▪️2013 : Upadhya Art Foundation Upadhyaya Sanman
▪️2020 : Kala Nidhi Award Mangalore
▪️2020 : Baguru Kala vedike - Kala Bhushana Award
▪️2022 : International Watercolor Society India Biennale Award - 2022
◾Art Camps : 
▪️1989 : Venkatappa Art gallery Bangalore
▪️1992 : Mysore Lalitha kala academy
▪️1993 : Bayalu Chithralaya Sulya
▪️2001 : State level art camp artist forum Udupi
▪️2008 : Impact National level artists camp Mangalore
▪️2009 : Alvas Chitra siri Vidyagiri Moodabidri
▪️2013 : Vishvothama National level art camp Udupi
▪️2013 : Dr Shivarama Karantha Balavana National Art camp puttur
▪️2014 : Karnataka state KLKA Art camp Madikeri
▪️2016 : Varnodaya State level art camp Kediyooru Udupi
▪️2019 : Karnataka veterinary College of fisheries Mangalore
◾Solo Shows : 
More than 25 shows in India. 
◾Group Shows : 
Participated in a number of state and national level exhibition for over 33 years
◾Collections :
Lalitha Kala Academy Regional Centre Chennai many other important public and private collections in and abroad.
◾Address :
Permude Mohan Kumar
Nammane 3-432 Padmavathi Garden
Bajpe Mangalore 574142
pmohan09@gmail.com
+91 94485 39003TITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 Inches
TITLE : Landscape
MEDIA : Watercolor on paper
SIZE : 18x24 Inches
TITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 InchesTITLE : Landscape
MEDIA : Watercolor on paper
SIZE : 18x24 Inches           ಕಲಾವಿದ ಪೆರ್ಮುದೆ ಮೋಹನ್ ಕುಮಾರ್ ಮಂಗಳೂರಿನ ಹಿರಿಯ ಚಿತ್ರ ಕಲಾವಿದರು. ಚಿತ್ರಕಲಾ ಶಿಕ್ಷಕರಾಗಿ ನಿವೃತ್ತಿಯನ್ನು ಹೊಂದಿ ಪ್ರಸ್ತುತ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜಲವರ್ಣದಲ್ಲಿ ಸಿದ್ಧಹಸ್ತರು. ಜಲ ವರ್ಣದಲ್ಲಿ ವಿಶೇಷ ಪ್ರಯೋಗಾತ್ಮಕ ಕಲಾಕೃತಿಗಳನ್ನು ರಚಿಸಿದವರು. ಇವರು ಪ್ರಸ್ತುತಪಡಿಸುವ ವಿಭಿನ್ನ ಶೈಲಿ , ತಂತ್ರಗಾರಿಕೆ , ಸೃಜನಶೀಲತೆಯನ್ನು ಇವರ ಕಲಾಕೃತಿಗಳಲ್ಲಿ ಕಾಣಬಹುದು. ಕರಾವಳಿ ಭಾಗದ ಕಲಾವಿದರಾಗಿರುವುದರಿಂದ ಇಲ್ಲಿಯ ವಿಷಯ ವಸ್ತುಗಳು ಹೆಚ್ಚಾಗಿ ಕಲಾಕೃತಿಗಳಲ್ಲಿ ಅಚ್ಚೊತ್ತಿದೆ.
ನದಿ , ಸಮುದ್ರ , ಪ್ರಕೃತಿ , ಜನಜೀವನ , ಸಂಸ್ಕೃತಿ ಇವರ ಕಲಾಕೃತಿಗಳಲ್ಲಿ ಕಾಣಸಿಗುತ್ತದೆ. ಇವರು ರಚಿಸುವ ಈ ಶೈಲಿಯ ಕಲಾಕೃತಿಗಳಿಗೆ ಬಹು ಬೇಡಿಕೆ ಇದ್ದು , ಆಸಕ್ತರಿಗೆ ಪ್ರೇರಣೆಯಾಗುವ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇವರ ಇನ್ನಿತರ ಕಲಾಕೃತಿಗಳು ಮಿಶ್ರ ಮಾಧ್ಯಮ , ತೈಲ ವರ್ಣ ಮತ್ತು ಅಕ್ರಾಲಿಕ್ ಮಾಧ್ಯಮಗಳಲ್ಲಿ ಕೈಯಾಡಿಸಿರುವ ಇವರು ಭಾವಚಿತ್ರ , ನೈಜ ಚಿತ್ರಗಳನ್ನೂ ಅದ್ಭುತವಾಗಿ ರಚಿಸುವವರಾಗಿದ್ದಾರೆ. 
********************************************

ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಕಲಾವಿದ ಪೆರ್ಮುದೆ ಮೋಹನ್ ಕುಮಾರ್
◾Address: 
Permude Mohan Kumar
Nammane 3-432 Padmavathi Garden
Bajpe Mangalore 574142
pmohan09@gmail.com
+91 94485 39003
********************************************

Ads on article

Advertise in articles 1

advertising articles 2

Advertise under the article