![ಪದದಂಗಳ : ಸಂಚಿಕೆ - 21 ಪದದಂಗಳ : ಸಂಚಿಕೆ - 21](https://lh3.googleusercontent.com/-Mot4ahIs-K8/Yrg9uyYDLzI/AAAAAAAA4sE/W97OQ48fJncRRW4qXVbDU1RXLuZPh4eZQCNcBGAsYHQ/s1600/1656241592064699-0.png)
ಪದದಂಗಳ : ಸಂಚಿಕೆ - 21
Sunday, June 26, 2022
Edit
ಪದದಂಗಳ : ಸಂಚಿಕೆ - 21
ಪದಗಳ ಜೋಡಿಸುವ ಆಟ
ಮಕ್ಕಳ ಜಗಲಿಯ ಎಲ್ಲ ಮನಸ್ಸುಗಳಿಗೂ ಆತ್ಮೀಯ ನಮಸ್ಕಾರಗಳು.......
ಪದದಂಗಳ.......ಪದಗಳನ್ನು ಜೋಡಿಸುವ ಆಟ.... 21ನೇ ಸಂಚಿಕೆ ನಿಮ್ಮ ಕೈ- ಸೇರಿದೆ....... ಮನೆಯವರೆಲ್ಲ ಸೇರಿಕೊಂಡು ಆಟವಾಡಿ. ಸಾಮಾನ್ಯ ಜ್ಞಾನದ ಜೊತೆಗೆ ಇನ್ನಷ್ಟು ಹೊಸ ಪದಗಳ ಹುಡುಕಾಟಕ್ಕೆ ಪದದಂಗಳ ಕಾರಣವಾಗಲಿ......
ಹಿರಿಯರ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ
"ಪದದಂಗಳದ" - ಆಟದೊಂದಿಗೆ ಮತ್ತೆ ಮುಂದಿನ ಭಾನುವಾರ ಸಿಗೋಣ ನಮಸ್ಕಾರ.
ಕನ್ನಡ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ದರೆಗುಡ್ಡೆ
ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 94488 87713
********************************************