![ಪದದಂಗಳ : ಸಂಚಿಕೆ - 10 ಪದದಂಗಳ : ಸಂಚಿಕೆ - 10](https://lh3.googleusercontent.com/-GAdDXOCFLBc/YlG5PPGNM2I/AAAAAAAAys4/bwJ6Pa2W0GIVrMN3UTx62GDy1zCRH07cQCNcBGAsYHQ/s1600/1649523002290742-0.png)
ಪದದಂಗಳ : ಸಂಚಿಕೆ - 10
Saturday, April 9, 2022
Edit
ಪದದಂಗಳ : ಸಂಚಿಕೆ - 10
ಪದಗಳ ಜೋಡಿಸುವ ಆಟ
ಮಕ್ಕಳ ಜಗಲಿಯ ಎಲ್ಲ ಮನಸ್ಸುಗಳಿಗೂ ಆತ್ಮೀಯ ನಮಸ್ಕಾರಗಳು.......
ಪದದಂಗಳ.......ಪದಗಳನ್ನು ಜೋಡಿಸುವ ಆಟ.... ಹತ್ತನೇ ಸಂಚಿಕೆ ನಿಮ್ಮ ಕೈ- ಸೇರಿದೆ....... ಮನೆಯವರೆಲ್ಲ ಸೇರಿಕೊಂಡು ಆಟವಾಡಿ. ಸಾಮಾನ್ಯ ಜ್ಞಾನದ ಜೊತೆಗೆ ಇನ್ನಷ್ಟು ಹೊಸ ಪದಗಳ ಹುಡುಕಾಟಕ್ಕೆ ಪದದಂಗಳ ಕಾರಣವಾಗಲಿ......
ಪದದಂಗಳ - 10ರ ಸರಿ ಉತ್ತರ ಈ ಕೆಳಗೆ ನೀಡಲಾಗಿದೆ
ಹಿರಿಯರ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ
"ಪದದಂಗಳದ" - ಆಟದೊಂದಿಗೆ ಮತ್ತೆ ಮುಂದಿನ ಭಾನುವಾರ ಸಿಗೋಣ ನಮಸ್ಕಾರ.
ಕನ್ನಡ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ದರೆಗುಡ್ಡೆ
ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 94488 87713
********************************************