ಪದದಂಗಳ : ಸಂಚಿಕೆ - 1
Saturday, February 5, 2022
Edit
ಪದದಂಗಳ : ಸಂಚಿಕೆ - 1
ಪದಗಳ ಜೋಡಿಸುವ ಆಟ
ಮಕ್ಕಳ ಜಗಲಿಯ ಎಲ್ಲ ಮನಸ್ಸುಗಳಿಗೂ ಆತ್ಮೀಯ ನಮಸ್ಕಾರಗಳು.......
ಮಕ್ಕಳ ಜಗಲಿ ಹೊಸತನಕ್ಕೆ ತೆರೆದುಕೊಳ್ಳಲು ಸದಾ ಬಯಸುತ್ತದೆ..... ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರದಿಂದ ಈಗಾಗಲೇ ಒಂದು ವರ್ಷದ ಪಯಣವನ್ನು ದಾಟಿ ಮುಂದುವರೆಯುತ್ತಿದೆ..... ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ಪಸರಿಸಿದ ಹೆಮ್ಮೆ ನಮ್ಮೆಲ್ಲರದು......
ಪದದಂಗಳ.......ಪದಗಳನ್ನು ಜೋಡಿಸುವ ಆಟ ..... ನಮ್ಮ ಹೊಸ ಪ್ರಯತ್ನ...... ಸಾಮಾನ್ಯ ಜ್ಞಾನದ ಜೊತೆಗೆ ಇನ್ನಷ್ಟು ಹೊಸ ಪದಗಳ ಹುಡುಕಾಟಕ್ಕೆ ಪದದಂಗಳ ಕಾರಣವಾಗಲಿ....
ಹಿರಿಯರ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ:
ಕನ್ನಡ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ದರೆಗುಡ್ಡೆ
ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 94488 87713
********************************************