
ಮಕ್ಕಳ ಚಿತ್ರಗಳು - 281
Sunday, January 2, 2022
Edit
ಮಕ್ಕಳ ಜಗಲಿಯಲ್ಲಿ
ಮಕ್ಕಳ ಚಿತ್ರಗಳು - 281
ಮಕ್ಕಳ ಜಗಲಿ ರಾಜ್ಯಮಟ್ಟದ
ಚಿತ್ರಕಲಾ ಸ್ಪರ್ಧೆ - 2021 - 22 ರ
ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಕಲಾಕೃತಿಗಳನ್ನು ರಚಿಸಿದ್ದಾರೆ. ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಎಲ್ಲಾ ಚಿತ್ರಗಳು 7 , 8, 9, ನೇ ತರಗತಿ ವಿಭಾಗದ ವಿದ್ಯಾರ್ಥಿಗಳು ರಚಿಸಿರುವಂತಹದ್ದು..... ನನ್ನ ನೆಚ್ಚಿನ ಹಬ್ಬ ವಿಷಯದಲ್ಲಿ ತುಂಬಾ ವಿದ್ಯಾರ್ಥಿಗಳು ಅದ್ಭುತ ಚಿತ್ರಗಳನ್ನು ರಚಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಮಕ್ಕಳ ಜಗಲಿಯ ಪರವಾಗಿ ಅಭಿನಂದನೆಗಳು. ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ ಪೋಷಕರಿಗೂ ಶಿಕ್ಷಕ ವೃಂದದವರಿಗೂ ಧನ್ಯವಾದಗಳು.
9ನೇ ತರಗತಿ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ.
ತೆಂಕಿಲ , ಪುತ್ತೂರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
8 ನೇ ತರಗತಿ
ವೆಲೆಂಟೈನ್ ಮಾಡೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಾರುತಿ ನಗರ , ಬೆಂಗಳೂರು
7 ನೇ ತರಗತಿ
ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳು ನರಿಮೊಗರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
8ನೇ ತರಗತಿ
ಎಸ್. ಎಫ್. ಎಸ್. ಹೈಸ್ಕೂಲ್
ಕೊಪ್ಪಳ ತಾಲೂಕು , ಕೊಪ್ಪಳ ಜಿಲ್ಲೆ
7ನೇ ತರಗತಿ
ವಿಶ್ವಮಂಗಳ ಇಂಗ್ಲಿಷ್ ಮೀಡಿಯಂ
ಸ್ಕೂಲ್ ಕೊಣಾಜೆ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
8ನೇ ತರಗತಿ
ಸೈಂಟ್ ಸಿಸಿಲಿಸ್ ಇಂಗ್ಲಿಷ್ ಮೀಡಿಯಂ
ಸ್ಕೂಲ್ ಉಡುಪಿ
ಉಡುಪಿ ಜಿಲ್ಲೆ
9ನೇ ತರಗತಿ
ಪಾಪ್ಯುಲರ್ ಇಂಗ್ಲಿಷ್ ಮೀಡಿಯಂ
ಸ್ಕೂಲ್ ಮರವೂರು ಬಜ್ಪೆ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
7ನೇ ತರಗತಿ
ಎಂ ಐ ಟಿ ಕೆ ಇಂಗ್ಲಿಷ್ ಮೀಡಿಯಂ ಸ್ಕೂಲ್
ಶ್ರೀನಿವಾಸನಗರ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
9ನೇ ತರಗತಿ
ಎಸ್.ವಿ .ಎಸ್ ಇಂಗ್ಲಿಷ್ ಶಾಲೆ ವಿದ್ಯಾಗಿರಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
8ನೇ ತರಗತಿ
ಗೋಪಾಲಸ್ವಾಮಿ ಶಿಶುವಿಹಾರ ಹಿರಿಯ
ಪ್ರಾಥಮಿಕ ಶಾಲೆ ಮೈಸೂರು
ಮೈಸೂರು ಜಿಲ್ಲೆ
9ನೇ ತರಗತಿ ರೋಟರಿ ಹೈಸ್ಕೂಲ್ , ಸುಳ್ಯ
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
8ನೇ ತರಗತಿ
ಶಾರದಾ ವಿದ್ಯಾಲಯ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
9ನೇ ತರಗತಿ
ಚೇತನ ವಿದ್ಯಾಮಂದಿರ
ತುಮಕೂರು ತಾಲ್ಲೂಕು , ತುಮಕೂರು ಜಿಲ್ಲೆ
8ನೇ ತರಗತಿ
ಸಂಜಯ್ ಗೋದಾವತ್ ಇಂಟರ್ನ್ಯಾಷನಲ್ ಸ್ಕೂಲ್ ಖಾಸಬಾಗ್ , ಬೆಳಗಾವಿ