-->
ಮಕ್ಕಳ ಚಿತ್ರಗಳು - 280

ಮಕ್ಕಳ ಚಿತ್ರಗಳು - 280

ಮಕ್ಕಳ ಜಗಲಿಯಲ್ಲಿ 
ಮಕ್ಕಳ ಚಿತ್ರಗಳು - 280

             ಮಕ್ಕಳ ಜಗಲಿ ರಾಜ್ಯಮಟ್ಟದ 
            ಚಿತ್ರಕಲಾ ಸ್ಪರ್ಧೆ - 2021 - 22 ರ 
ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಕಲಾಕೃತಿಗಳನ್ನು ರಚಿಸಿದ್ದಾರೆ. ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಎಲ್ಲಾ ಚಿತ್ರಗಳು 7 , 8, 9, ನೇ ತರಗತಿ ವಿಭಾಗದ ವಿದ್ಯಾರ್ಥಿಗಳು ರಚಿಸಿರುವಂತಹದ್ದು..... ನನ್ನ ನೆಚ್ಚಿನ ಹಬ್ಬ ವಿಷಯದಲ್ಲಿ ತುಂಬಾ ವಿದ್ಯಾರ್ಥಿಗಳು ಅದ್ಭುತ ಚಿತ್ರಗಳನ್ನು ರಚಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಮಕ್ಕಳ ಜಗಲಿಯ ಪರವಾಗಿ ಅಭಿನಂದನೆಗಳು. ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ ಪೋಷಕರಿಗೂ ಶಿಕ್ಷಕ ವೃಂದದವರಿಗೂ ಧನ್ಯವಾದಗಳು.


ಪಲ್ಲವಿ ಜಿ 
9ನೇ ತರಗತಿ 
ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲೆ 
ಎಂ. ಕೆ . ಹಟ್ಟಿ ,   ಚಿತ್ರದುರ್ಗ ಜಿಲ್ಲೆ
ದಿಶಾ ಕೆ. ಜೆ. 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಎಣ್ಮೂರು 
ಸುಳ್ಯ ತಾಲೂಕು  , ದಕ್ಷಿಣ ಕನ್ನಡ ಜಿಲ್ಲೆ
ಚಿನ್ಮಯಿ ವಿ. ಎನ್ 
9ನೇ ತರಗತಿ 
ಎಸ್. ವಿ . ಎಸ್ ದೇವಳ ಆಂಗ್ಲ ಮಾಧ್ಯಮ 
ಶಾಲೆ ,  ಬಂಟ್ವಾಳ 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ
ಸುಹಾಸ್ ನಾಗರಾಜ ನಾಯ್ಕ 
ಏಳನೇ ತರಗತಿ 
ಶ್ರೀಸಿದ್ಧಿವಿನಾಯಕ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ ,  ಉತ್ತರಕನ್ನಡ ಜಿಲ್ಲೆ

ಸಿಂಚನ ಎಂ ಹೆಗಡೆ 
8ನೇ ತರಗತಿ 
ಎಂ .ಜಿ . ಸಿ. ಎಂ. ಪ್ರೌಢಶಾಲೆ ಬಿದ್ರಕಾನ 
ಸಿದ್ದಾಪುರ ತಾಲೂಕು ,  ಉತ್ತರ ಕನ್ನಡ ಜಿಲ್ಲೆ

ಸಮೀಕ್ಷಾ 
8ನೇ ತರಗತಿ 
ಕೆ. ಎಂ. ಇ. ಎಸ್. ಪದವಿ ಪೂರ್ವ 
ಕಾಲೇಜು ,  ಕುಕ್ಕುಂದೂರು 
ಕಾರ್ಕಳ ತಾಲೂಕು ,  ಉಡುಪಿ ಜಿಲ್ಲೆ

ಮಿಶಲ್ ಅಸದಿ 
7ನೇ ತರಗತಿ 
 ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ 
ಶಾಲೆ ಗಣಿತ ನಗರ ಕುಕ್ಕುಂದೂರು 
ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ

ಕೃಷ್ಣ ಪಿ. ಪ್ರಭು 
7 ನೇ ತರಗತಿ 
ಭಾರತೀಯ ವಿದ್ಯಾ ಭವನ ,  ಶಿವಮೊಗ್ಗ

ವೃಷಾ 
 8ನೇ ತರಗತಿ 
ಸಂತ ಡೊಮಿನಿಕ್ ಶಾಲೆ ಬಡಕಬೈಲು 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ


ನೇಹಾ 
9ನೇ ತರಗತಿ 
ಮಾಧವ ಕೃಪಾ ಸ್ಕೂಲ್ ಮಣಿಪಾಲ 
ಉಡುಪಿ ತಾಲೂಕು ಮತ್ತು ಜಿಲ್ಲೆ

ಸಲೀನಾ ಕೆ ಎಸ್ 
9ನೇ ತರಗತಿ 
ಮಾರುತಿ ಸಂಯುಕ್ತ ಪ್ರೌಢಶಾಲೆ 
ಮಡಿಕೇರಿ ,  ಕೊಡಗು ಜಿಲ್ಲೆ
ಸುಜನ ಸುಧಾಕರ ಲಕ್ಷ್ಮೇಶ್ವರ 
9ನೇ ತರಗತಿ 
ಪೀಪಲ್ಸ್ ಮಲ್ಟಿಪರ್ಪಸ್ ಹೈಸ್ಕೂಲ್ ಬೊಬ್ರವಾಡ ಅಂಕೋಲಾ  , ಉತ್ತರ ಕನ್ನಡ ಜಿಲ್ಲೆ

ತೇಜಲ್ ಬಿ ಸೊಪ್ಪಣ್ಣವರ್ 
 7ನೇ ತರಗತಿ 
ಲಯನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ,  ಹುಬ್ಬಳ್ಳಿ ಧಾರವಾಡ ಜಿಲ್ಲೆ
Ads on article

Advertise in articles 1

advertising articles 2

Advertise under the article