-->
ಮಕ್ಕಳ ಚಿತ್ರಗಳು - 279

ಮಕ್ಕಳ ಚಿತ್ರಗಳು - 279

ಮಕ್ಕಳ ಜಗಲಿಯಲ್ಲಿ 
ಮಕ್ಕಳ ಚಿತ್ರಗಳು - 279

             ಮಕ್ಕಳ ಜಗಲಿ ರಾಜ್ಯಮಟ್ಟದ 
            ಚಿತ್ರಕಲಾ ಸ್ಪರ್ಧೆ - 2021 - 22 ರ 
ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಕಲಾಕೃತಿಗಳನ್ನು ರಚಿಸಿದ್ದಾರೆ. ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಎಲ್ಲಾ ಚಿತ್ರಗಳು 10 , 11, 12, ನೇ ತರಗತಿ ವಿಭಾಗದ ವಿದ್ಯಾರ್ಥಿಗಳು ರಚಿಸಿರುವಂತಹದ್ದು..... ನನ್ನೂರಿನ ಜಾನಪದ ವೈಶಿಷ್ಟ್ಯ ವಿಷಯದಲ್ಲಿ ತುಂಬಾ ವಿದ್ಯಾರ್ಥಿಗಳು ಅದ್ಭುತ ಚಿತ್ರಗಳನ್ನು ರಚಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಮಕ್ಕಳ ಜಗಲಿಯ ಪರವಾಗಿ ಅಭಿನಂದನೆಗಳು. ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ ಪೋಷಕರಿಗೂ ಶಿಕ್ಷಕ ವೃಂದದವರಿಗೂ ಧನ್ಯವಾದಗಳು.




ಆರ್. ವಿನುಷ್ ಕುಮಾರ್ 
ಪ್ರಥಮ ಪಿಯುಸಿ 
ವಿವೇಕ ಪದವಿಪೂರ್ವ ಕಾಲೇಜು ಕೋಟ.
ಬ್ರಹ್ಮಾವರ ತಾಲೂಕು  ,  ಜಿಲ್ಲೆ






ಪ್ರಜೇಶ್ ಸನಿಲ್ 
ಪ್ರಥಮ ಪಿಯುಸಿ 
ಕೆನರಾ ಪದವಿಪೂರ್ವ ಕಾಲೇಜು ಕೊಡಿಯಾಲಬೈಲು ಮಂಗಳೂರು ,  ದಕ್ಷಿಣ ಕನ್ನಡ ಜಿಲ್ಲೆ





ಆರುಷ್ ಎಸ್. ಹೆಗ್ಡೆ 
10ನೇ ತರಗತಿ 
ಶ್ರೀ ಲಕ್ಷ್ಮೀಜನಾರ್ಧನ ಇಂಟರ್ನ್ಯಾಷನಲ್ ಸ್ಕೂಲ್ ಬೆಳ್ಮಣ್  , ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ





ಕೀರ್ತಿ ಗಜಾನನ್ ಶೇಟ್ 
10ನೇ ತರಗತಿ 
ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ  , ಮಳಗಿ ಮುಂಡಗೋಡ ,  ಉತ್ತರ ಕನ್ನಡ ಜಿಲ್ಲೆ





ಕೃಷ್ಣ ಎಂ ರಾಯ್ಕರ್ 
ಹತ್ತನೇ ತರಗತಿ 
ಶ್ರೀ ಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ (ಪ್ರೌಢಶಾಲೆ ವಿಭಾಗ) ಕಾಲೇಜು 
ಗಂಗಾವತಿ ತಾಲೂಕು ,  ಕೊಪ್ಪಳ ಜಿಲ್ಲೆ




ಕಾರ್ತಿಕ್ ಎನ್. 
 ದ್ವಿತೀಯ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ 
ಸುಳ್ಯ ತಾಲೂಕು  ,  ದಕ್ಷಿಣ ಕನ್ನಡ ಜಿಲ್ಲೆ




ಶರಣು ಬಸಯ್ಯ  ಹಿರೇಮಠ 
10ನೇತರಗತಿ 
ರೋಟರಿ  ಕನ್ನಡ ಪ್ರೌಢಶಾಲೆ 
ದಾಂಡೇಲಿ ,  ಉತ್ತರ ಕನ್ನಡ





ಗೌತಮ್ ಯೋಗೇಶ್ 
 ಪ್ರಥಮ ಪಿಯುಸಿ 
ಸೈಂಟ್ ಅಲೋಶಿಯಸ್ ಪದವಿಪೂರ್ವ 
ಕಾಲೇಜು ,  ಮಂಗಳೂರು  , ದಕ್ಷಿಣ ಕನ್ನಡ ಜಿಲ್ಲೆ



ನೀಲಮ್ಮ ಶ. ಮಣ್ಣೂರ 
ಪ್ರಥಮ ಪಿಯುಸಿ 
ಸರಕಾರಿ ಬಾಲಕಿಯರ ಬಾಲಮಂದಿರ ಗದಗ 
ಗದಗ ಜಿಲ್ಲೆ




ಶೆರೀಫ ಮೆಹಫೂಝ 
ಪ್ರಥಮ ಪಿಯುಸಿ 
ಯೇನೇಪೋಯ ಪದವಿಪೂರ್ವ ಕಾಲೇಜು ಜಪ್ಪಿನಮೊಗರು ,  ಮಂಗಳೂರು ,  ದಕ್ಷಿಣ ಕನ್ನಡ ಜಿಲ್ಲೆ





ವಿದ್ಯಾಶ್ರೀ ರವಿ ಪಾಟೀಲ 
ಹತ್ತನೇ ತರಗತಿ ಚಂ. ಭೀ . ರಣಮೋಡೆ 
ಸಂಯುಕ್ತ ಪದವಿ ಪೂರ್ವ 
ಮಹಾವಿದ್ಯಾಲಯ ( ಪ್ರೌಢಶಾಲಾ ವಿಭಾಗ) ಮಲ್ಲಾಬಾದ ,   ಅಥಣಿ ತಾಲೂಕು





ಹೇಮಾವತಿ ಸಿ 
ಹತ್ತನೇ ತರಗತಿ 
ಶ್ರೀ ಜ್ಞಾನಜ್ಯೋತಿ ಸ್ಕೂಲ್ 
ಅಗ್ರಹಾರ ಲೇಔಟ್ ಯಲಹಂಕ , ಬೆಂಗಳೂರು




Ads on article

Advertise in articles 1

advertising articles 2

Advertise under the article