-->
ಮಕ್ಕಳ ಚಿತ್ರಗಳು - 278

ಮಕ್ಕಳ ಚಿತ್ರಗಳು - 278

ಮಕ್ಕಳ ಜಗಲಿಯಲ್ಲಿ 
ಮಕ್ಕಳ ಚಿತ್ರಗಳು - 278


             ಮಕ್ಕಳ ಜಗಲಿ ರಾಜ್ಯಮಟ್ಟದ 
            ಚಿತ್ರಕಲಾ ಸ್ಪರ್ಧೆ - 2021 - 22 ರ 
ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಕಲಾಕೃತಿಗಳನ್ನು ರಚಿಸಿದ್ದಾರೆ. ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಎಲ್ಲಾ ಚಿತ್ರಗಳು 10 , 11, 12, ನೇ ತರಗತಿ ವಿಭಾಗದ ವಿದ್ಯಾರ್ಥಿಗಳು ರಚಿಸಿರುವಂತಹದ್ದು..... ನನ್ನೂರಿನ ಜಾನಪದ ವೈಶಿಷ್ಟ್ಯ ವಿಷಯದಲ್ಲಿ ತುಂಬಾ ವಿದ್ಯಾರ್ಥಿಗಳು ಅದ್ಭುತ ಚಿತ್ರಗಳನ್ನು ರಚಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಮಕ್ಕಳ ಜಗಲಿಯ ಪರವಾಗಿ ಅಭಿನಂದನೆಗಳು. ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ ಪೋಷಕರಿಗೂ ಶಿಕ್ಷಕ ವೃಂದದವರಿಗೂ ಧನ್ಯವಾದಗಳು.



ಸುದೀಪ್  
ದ್ವಿತೀಯ ಪಿಯುಸಿ 
ಎಸ್ ಡಿ ಪಿ ಟಿ ಪಿಯು ಕಾಲೇಜು ಕಟೀಲು 
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ





ಕಿಶನ್ ಕುಲಾಲ್ ಕೈರಂಗಳ
ಪ್ರಥಮ ಪಿಯುಸಿ
ಸೈಂಟ್ ಸೆಬಾಸ್ಟಿಯನ್ ಪದವಿಪೂರ್ವ ಕಾಲೇಜು
ತೊಕ್ಕೊಟ್ಟು  , ಮಂಗಳೂರು ,  ದಕ್ಷಿಣ ಕನ್ನಡ ಜಿಲ್ಲೆ





ಪ್ರತೀಕ್ಷಾ ಮರಕಿಣಿ
ದ್ವಿತೀಯ ಪಿಯುಸಿ 
ಶೇಷಾದ್ರಿಪುರಂ ಕಾಂಪೋಸಿಟ್ ಪಿಯು ಕಾಲೇಜ್ ಶೇಷಾದ್ರಿಪುರಂ ,  ಬೆಂಗಳೂರು



ಶರಣ್ಯ ತಂತ್ರಿ ನಂದಳಿಕೆ 
10ನೇ ತರಗತಿ 
ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆ ಬೆಳ್ಮಣ್ ಕಾರ್ಕಳ ತಾಲೂಕು ,  ಉಡುಪಿ ಜಿಲ್ಲೆ





ಲಿಖಿತ ಪ್ರಿಯ  ಎಂ . ಜಿ 
ದ್ವಿತೀಯ ಪಿಯುಸಿ 
ಅಸೆಂಟ್ ಪಿಯು ಕಾಲೇಜು ನಂದಿಹಳ್ಳಿ 
ಹಿರಿಯೂರು ತಾಲೂಕು  , ಚಿತ್ರದುರ್ಗ ಜಿಲ್ಲೆ





ಶಿಶಿರ್ ಎಸ್. 
ದ್ವಿತೀಯ ಪಿಯುಸಿ 
ವಿವೇಕಾನಂದ ಪಿಯು ಕಾಲೇಜು ನೆಹರೂನಗರ ಪುತ್ತೂರು ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ





ಜಯಂತ್ . ಎಸ್ 
ದ್ವಿತೀಯ ಪಿಯುಸಿ 
ಶ್ರೀ ಸಪ್ತಗಿರಿ ಪಿಯು ಕಾಲೇಜು ,  ತುಮಕೂರು




ಅನುಶ್ರೀ ಡಿ 
ಹತ್ತನೇ ತರಗತಿ 
ವಿಶ್ವಪ್ರಜ್ಞ ಪ್ರೌಢಶಾಲೆ  , ಮೈಸೂರು




ಹರ್ಷಿತ್ ಎಸ್ ಎಸ್ 
ಪ್ರಥಮ ಪಿಯುಸಿ 
ಉಡುಪಿ ಜ್ಞಾನಸುಧಾ ಪಿಯು ಕಾಲೇಜು 
ಕಡಿಯಾಳಿ ,  ಉಡುಪಿ ಜಿಲ್ಲೆ




ಮನ್ವಿತ್ ಎಲ್ 
 ಪ್ರಥಮ ಪಿಯುಸಿ 
ಶಾರದಾ ಪಿಯು ಕಾಲೇಜು ಕೊಡಿಯಾಲ್ ಬೈಲ್ , ಮಂಗಳೂರು  ,  ದಕ್ಷಿಣ ಕನ್ನಡ ಜಿಲ್ಲೆ





ಅನನ್ಯ ಎಚ್ 
ದ್ವಿತೀಯ ಪಿಯುಸಿ 
ಕೆನರಾ ಕಾಲೇಜು ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ



Ads on article

Advertise in articles 1

advertising articles 2

Advertise under the article