-->
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಮಕ್ಕಳ ಜಗಲಿ ಕಲಾ ಪ್ರಶಸ್ತಿ -2021  ಫಲಿತಾಂಶ

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಮಕ್ಕಳ ಜಗಲಿ ಕಲಾ ಪ್ರಶಸ್ತಿ -2021 ಫಲಿತಾಂಶ

ಮಕ್ಕಳ ಜಗಲಿ ಪ್ರಸ್ತುತಪಡಿಸಿದ 
ಪ್ರಥಮ ವರ್ಷದ 
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ 
ಮಕ್ಕಳ ಜಗಲಿ ಕಲಾ ಪ್ರಶಸ್ತಿ -2021 
ಇದರ ಫಲಿತಾಂಶ

ವಿಭಾಗ : 1, 2, 3 ನೇ ತರಗತಿ
ಕುಶಿತ್ ಮಲ್ಲಾರ 
3ನೇ ತರಗತಿ
ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ 
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
--------------------------
ಸಾನ್ವಿ ನೇರಳ
3ನೇ ತರಗತಿ
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ , ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
--------------------------
ಅಯನ ಪಿರೇರಾ
2 ನೇ ತರಗತಿ
ರೋಟರಿ ಸೆಂಟ್ರಲ್ ಸ್ಕೂಲ್ ಮೂಡಬಿದ್ರಿ ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
--------------------------
ಮೆಚ್ಚುಗೆ ಪಡೆದ ಕಲಾಕೃತಿಗಳು : 

ಶ್ರೀವತ್ಸ ಎಂ. ಪಂಡಿತ್ , 3 ನೇ ತರಗತಿ , ಉಚ್ಚಿಲ ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ *** ಸಮೃದ್ಧಿ ಚೆಕ್ಕೆ 2ನೇ ತರಗತಿ ಬೆಂಗಳೂರು *** ಅಂಕಿತ್ ಶರ್ಮ ಎಂ.ಜೆ 2ನೇ ತರಗತಿ, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ *** ನಬಜ್ಯೋತಿ ದೇಬ್ ನಾಥ್ 2 ನೇ ತರಗತಿ ಬೆಂಗಳೂರು *** ಸುಧೀಕ್ಷಾ ಎಸ್ ನಾಯಕ್ 3 ನೇ ತರಗತಿ ಶಿರ್ವ ಕಾರ್ಕಳ , ಉಡುಪಿ *** ತೇಜಸ್ವಿ 1ನೇ ತರಗತಿ ಮುಕುಂದ ಕೃಪಾ, ಉಡುಪಿ ಜಿಲ್ಲೆ *** ಛಾಯಾ ಬಿ. 3 ನೇ ತರಗತಿ ಹೊಸನಗರ, ಶಿವಮೊಗ್ಗ *** ಸಾತ್ವಿಕ್ ಅತ್ಲೂರು 3 ನೇ ತರಗತಿ ಸುಳ್ಯ , ದಕ್ಷಿಣ ಕನ್ನಡ ಜಿಲ್ಲೆ *** ಸಾನ್ವಿ ಸಿ 2 ನೇ ತರಗತಿ ಹೊಳೆನರಸೀಪುರ , ಹಾಸನ ಜಿಲ್ಲೆ *** ತನುಷ್ ಅಡ್ಕಾರ್ 3ನೇ ತರಗತಿ ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ *** ನಿಧಿ 2 ನೇ ತರಗತಿ ಸುರತ್ಕಲ್ , ದಕ್ಷಿಣ ಕನ್ನಡ ಜಿಲ್ಲೆ *** ಸಾತ್ವಿ ಕೆ. ಟಿ 2ನೇ ತರಗತಿ ಮಡಿಕೇರಿ , ಕೊಡಗು ಜಿಲ್ಲೆ *** ಎಂ ರೆಡ್ಡಿ ಚೈತನ್ಯ 2 ನೇ ತರಗತಿ ಕೋಲಾರ ಜಿಲ್ಲೆ *** ಖುಷಿ ಎಂ ಬಡಿಗೇರ 2 ನೇ ತರಗತಿ ಧಾರವಾಡ ಜಿಲ್ಲೆ *** ಧನ್ಯ ಗೌಡ ಜಿ. ಆರ್ 3 ನೇ ತರಗತಿ , ಹಾಸನ ಜಿಲ್ಲೆ *** ಸಿದ್ಧಿಕ್ಷ ಜೆ ರಾವ್ 3 ನೇ ತರಗತಿ ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ **** ವಂದನ ಕೆ. ಎಚ್. 3 ನೇ ತರಗತಿ ಪುತ್ತೂರು , ದಕ್ಷಿಣ ಕನ್ನಡ ಜಿಲ್ಲೆ *** ಹರ್ಷಿತಾ ಕೆ.ಬಿ 1ನೇ ತರಗತಿ , ಬ್ರಹ್ಮಾವರ , ಉಡುಪಿ ಜಿಲ್ಲೆ *** ಫಲ್ಗುಣಿ ಪ್ರಶಾಂತ್ 2 ನೇ ತರಗತಿ ಸುಳ್ಯ ದಕ್ಷಿಣ ಕನ್ನಡ ಜಿಲ್ಲೆ *** ಅಲ್ರಿಶಾ ವಿಯೋಲ ಪಿಂಟೋ 3ನೇ ತರಗತಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ *** ಸಿಮ್ರಾನ್ ರಾಜ್ ಬಕ್ಷ್ ದೊಡ್ಡಮನಿ 3 ನೇ ತರಗತಿ ಹಾವೇರಿ ಜಿಲ್ಲೆ *** ಪ್ರಾಪ್ತಿ ನೇರಳ 2ನೇ ತರಗತಿ ಸುಳ್ಯ ದಕ್ಷಿಣ ಕನ್ನಡ ಜಿಲ್ಲೆ ***
*******************************************

ವಿಭಾಗ : 4, 5, 6 ನೇ ತರಗತಿ
ಸಮನಾ ಕೆ. 
5 ನೇ ತರಗತಿ 
ಜ್ಞಾನೋದಯ ಶಾಲೆ , ಬೆಂಗಳೂರು
--------------------------
ಹರ್ಷಿತ್ ಅಶೋಕ್ ಭಟ್ಟ
6ನೇ ತರಗತಿ
ಡಾ| ಎ.ವಿ ಬಾಳಿಗಾ ಇಂಗ್ಲಿಷ್ ಮೀಡಿಯಂ ಸ್ಕೂಲ್ , ಕುಮಟಾ , ಉತ್ತರ ಕನ್ನಡ ಜಿಲ್ಲೆ
--------------------------
ನಿಲಿಷ್ಕಾ ಕಲ್ಪನೆ
6 ನೇ ತರಗತಿ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
--------------------------
ಮೆಚ್ಚುಗೆ ಪಡೆದ ಕಲಾಕೃತಿಗಳು : 
ವಿಶ್ರುತ ಸಾಮಗ 5 ನೇ ತರಗತಿ ವಿದ್ಯೋದಯ ಸ್ಕೂಲ್ ಉಡುಪಿ *** ಅದಿತ್ 5 ನೇ ತರಗತಿ ಉರ್ವ , ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ *** ರುಶಾಲಿ ಎಸ್ 6ನೇ ತರಗತಿ ಮೈಸೂರು *** ಕೃಷ್ಣಪ್ರಸಾದ್ ಭಟ್ 5 ನೇ ತರಗತಿ ಹೆಬ್ರಿ , ಉಡುಪಿ *** ಯು ಶ್ರೀಲೇಖ 6ನೇ ತರಗತಿ ಹೊಸಪೇಟೆ-ವಿಜಯನಗರ *** ಅಶ್ನ ಲೆಯ್ನಾ ಪಿರೇರಾ 4 ನೇ ತರಗತಿ ಮೂಡಬಿದ್ರಿ ದಕ್ಷಿಣ ಕನ್ನಡ ಜಿಲ್ಲೆ *** ಅದಿತಿ ಗಿರೀಶ್ 6ನೇ ತರಗತಿ ವಿಜಯ ಸ್ಕೂಲ್ ಹಾಸನ *** ಸ್ಪಂದನ ಜೆ ಶೆಟ್ಟಿ 5 ನೇ ತರಗತಿ ಎಸ್. ವಿ.ಎಸ್. ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ*** ಸೃಜನ ಮಂಜುನಾಥ ಜಾಡರ 4 ನೇ ತರಗತಿ ಧಾರವಾಡ *** ಅಮಿತ್ ಎ. 5 ನೇ ತರಗತಿ , ವಿರಾಜಪೇಟೆ ಕೊಡಗು ಜಿಲ್ಲೆ *** ಸುರಕ್ಷಾ 6 ನೇ ತರಗತಿ ಸುರತ್ಕಲ್ ಮಂಗಳೂರು *** ದೀಕ್ಷಾ ಎಂ ಕುದೂರು 5 ನೇ ತರಗತಿ ಮಾಗಡಿ ರಾಮನಗರ *** ಇಶಾ ಪ್ರದೀಪ್ ದೇವಾಡಿಗ 5 ನೇ ತರಗತಿ ಮೂಡಬಿದ್ರಿ ದಕ್ಷಿಣ ಕನ್ನಡ ಜಿಲ್ಲೆ *** ಪಾವನಿ 4 ನೇ ತರಗತಿ ಅಬ್ಬಿಗೆರೆ ಬೆಂಗಳೂರು *** ಧೃತಿ ಎಸ್. 6 ನೇ ತರಗತಿ ಬ್ರಹ್ಮಾವರ ಉಡುಪಿ *** ಶ್ರೇಷ್ಠ ಎನ್. 6ನೇ ತರಗತಿ ಕುಲಶೇಖರ ಮಂಗಳೂರು *** ನಿತ್ಯಾನಂದ ಕೃಷ್ಣನಾಯ್ಕ 5ನೇ ತರಗತಿ ಕಾರವಾರ ಉತ್ತರ ಕನ್ನಡ ಜಿಲ್ಲೆ *** ಶೌರ್ಯ ಎಸ್ ಹೆಗ್ಡೆ 6ನೇ ತರಗತಿ ಬೆಳ್ಮಣ್ ಉಡುಪಿ *** ಸಿಂಚನ ಮೆಂಡನ್ 6ನೇ ತರಗತಿ ಹಿರಿಯಡ್ಕ ಉಡುಪಿ *** ಕಾರ್ತಿಕ ರಾ ಬಂಡಾ 5 ನೇ ತರಗತಿ ಬೆಟಗೇರಿ ಗದಗ ಜಿಲ್ಲೆ *** ಪ್ರೇರಿತ ಯು ರಾವ್ 4 ನೇ ತರಗತಿ ಮುಕುಂದ ಕೃಪಾ ಉಡುಪಿ *** ಮನಸ್ವಿ ಸತೀಶ್ 6 ನೇ ತರಗತಿ ಮೈಸೂರು *** ಸಾನ್ವಿ ಅತ್ಲೂರ್ 5 ನೇ ತರಗತಿ ಸುಳ್ಯ ದಕ್ಷಿಣ ಕನ್ನಡ ಜಿಲ್ಲೆ *** ರಾಶಿ ಆರ್ ಶೆಟ್ಟಿ 5ನೇ ತರಗತಿ ಉಡುಪಿ *** ಮನೋಜ್ ಎಸ್ ಪೂಜಾರಿ 6 ನೇ ತರಗತಿ ಬಾದಾಮಿ , ಬಾಗಲಕೋಟೆ *** ಮುಹಮ್ಮದ್ ಅಯಾನ್ ನಯಾಜ್ 4ನೇ ತರಗತಿ ಬ್ರಹ್ಮಾವರ ಉಡುಪಿ *** ದರ್ಶನ ನಾಗರಾಜ ಕುಂಟ ಗೌಡ್ರ 6ನೇ ತರಗತಿ ರಾಣಿಬೆನ್ನೂರು ಹಾವೇರಿ ಜಿಲ್ಲೆ *** ದಿಯಾ ಬಂಗೇರ 6 ನೇ ತರಗತಿ ಆಳ್ವಾಸ್ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ *** ಪೂರ್ವಿ ಜಗನ್ನಾಥ 6 ನೇ ತರಗತಿ ಕುಂದಾಪುರ ಉಡುಪಿ *** ಪ್ರತ್ಯುಷ ಎ.ಪಿ. 5 ನೇ ತರಗತಿ ಸುರತ್ಕಲ್ ಮಂಗಳೂರು *** ಪ್ರಣಮ್ ಸಂಕಡ್ಕ 5 ನೇ ತರಗತಿ ಕಡಬ ದಕ್ಷಿಣ ಕನ್ನಡ *** ಸಾರ್ಥಕ್ ಕೆ.ಎಸ್. 4 ನೇ ತರಗತಿ ಧರ್ಮಸ್ಥಳ ಬೆಳ್ತಂಗಡಿ *** ತೃಪ್ತಿ 6ನೇ ತರಗತಿ ಮಾಧವ ಕೃಪಾ ಉಡುಪಿ *** 
********************************************

ವಿಭಾಗ : 7, 8, 9 ನೇ ತರಗತಿ
ಅಖಿಲ ಶರ್ಮಾ ಎಂ. ಜೆ.
8 ನೇ ತರಗತಿ
ಕೆನರಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಡೊಂಗರಕೇರಿ , ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ
--------------------------
ಪೂರ್ಣಶ್ರೀ 
8 ನೇ ತರಗತಿ
ಸೈಂಟ್ ಜೋಸೆಫ್ ಹೈಸ್ಕೂಲ್ ಸುಳ್ಯ
ದಕ್ಷಿಣ ಕನ್ನಡ ಜಿಲ್ಲೆ
--------------------------
ಕೆ ಪ್ರತಿಷ್ಠ ಶೇಟ್
8 ನೇ ತರಗತಿ 
ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ
ಉಡುಪಿ ಜಿಲ್ಲೆ
--------------------------
ಮೆಚ್ಚುಗೆ ಪಡೆದ ಕಲಾಕೃತಿಗಳು : 
ಪ್ರಮುಖ ಎಸ್ 8 ನೇ ತರಗತಿ ಮಂಗಳೂರು *** ಮನಸ್ವಿ ಯು. ಬಿ. 9 ನೇ ತರಗತಿ ಸುಳ್ಯ ದಕ್ಷಿಣ ಕನ್ನಡ *** ಮಾನ್ಯ ಎನ್ 9ನೇ ತರಗತಿ ತುಮಕೂರು *** ಸಂಕೇತ್ ಸಿ ಶೆಟ್ಟಿ 8 ನೇ ತರಗತಿ ಮೈಸೂರು *** ಆದಿತ್ಯ ಕುಡ್ವ 9ನೇ ತರಗತಿ ಎಸ್ .ವಿ . ಎಸ್ ಬಂಟ್ವಾಳ ದಕ್ಷಿಣ ಕನ್ನಡ *** ರಿತೀಶಾ ಕೆ.ಜೆ 7 ನೇ ತರಗತಿ ವಿಶ್ವಮಂಗಳ ಕೊಣಾಜೆ ಮಂಗಳೂರು *** ತೇಜಲ್ ಬಿ ಸೊಪ್ಪನ್ನವರ್ 7 ನೇ ತರಗತಿ ಧಾರವಾಡ *** ಅಕ್ಷರಾ ಎ.ಎನ್. 9ನೇ ತರಗತಿ ಬೆಳ್ತಂಗಡಿ ದಕ್ಷಿಣ ಕನ್ನಡ *** ಅಕ್ಷಜ್ 7 ನೇ ತರಗತಿ ಮಂಗಳೂರು *** ಅಗಮ್ಯ 9ನೇ ತರಗತಿ ಪುತ್ತೂರು , ದಕ್ಷಿಣ ಕನ್ನಡ *** ದೀಪಿಕಾ ಭಟ್ 8 ನೇ ತರಗತಿ ಉಡುಪಿ *** ನಿಷ್ಕಾ ಎ ಚಿಮ್ಮಲಗಿ 8 ನೇ ತರಗತಿ ಕೊಪ್ಪಳ *** ರಿಷಿಕ ಸಿ. ಕೆ. 7 ನೇ ತರಗತಿ ಪುತ್ತೂರು ದಕ್ಷಿಣ ಕನ್ನಡ *** ಸಾಕ್ಷತ್ 9ನೇ ತರಗತಿ ಮಂಗಳೂರು *** ಶ್ರಾವಣಿ ಎಸ್ ಬಿ 8 ನೇ ತರಗತಿ ಚಿತ್ರದುರ್ಗ *** ವೃಷಾ 8ನೇ ತರಗತಿ ಬಡಕಬೈಲು ದಕ್ಷಿಣ ಕನ್ನಡ *** ಶ್ರದ್ಧಾ ಎಚ್. 9 ನೇ ತರಗತಿ ಬ್ರಹ್ಮಾವರ ಉಡುಪಿ *** ಶಾರನ್ ಸಲೋನಿ ಮಾಬೆನ್ 8 ನೇ ತರಗತಿ ಮಂಗಳೂರು *** ಸುಶಾಂತ ಆರ್ ರೇವಣಕರ್ 9 ನೇ ತರಗತಿ ಶಿರಸಿ ಉತ್ತರ ಕನ್ನಡ *** ಜ್ಯೋತ್ಸ್ನಾ ರಿಯೋನಾ ಮಿನೇಜಸ್ 9ನೇ ತರಗತಿ ಕಾಪು ಉಡುಪಿ *** ಕೃಷ್ಣ ಪಿ ಪ್ರಭು 7ನೇ ತರಗತಿ ಶಿವಮೊಗ್ಗ *** ಮಿಶಲ್ ಅಸದಿ 7 ನೇ ತರಗತಿ ಕಾರ್ಕಳ ಉಡುಪಿ *** ಸಮೀಕ್ಷಾ 8 ನೇ ತರಗತಿ ಕಾರ್ಕಳ ಉಡುಪಿ *** ಸಿಂಚನ ಎಂ ಹೆಗಡೆ 8ನೇ ತರಗತಿ ಸಿದ್ದಾಪುರ ಉತ್ತರಕನ್ನಡ *** ಸುಹಾಸ್ ನಾಗರಾಜ ನಾಯ್ಕ 7 ನೇ ತರಗತಿ ಸಿದ್ದಾಪುರ ಉತ್ತರಕನ್ನಡ *** ಚಿನ್ಮಯಿ ವಿ ಎನ್. 9 ನೇ ತರಗತಿ ಬಂಟ್ವಾಳ ದಕ್ಷಿಣ ಕನ್ನಡ *** ವೈಷ್ಣವಿ ಜಿ ಕಟ್ಟಿ 8 ನೇ ತರಗತಿ ಬೆಳಗಾವಿ *** ಸಂಜಯ್ಯ ಮುಕಯ್ಯ ಸ್ವಾಮಿ 8 ನೇ ತರಗತಿ ಹಾವೇರಿ ರಾಣಿಬೆನ್ನೂರು *** ಸುಜನ ಸುಧಾಕರ ಲಕ್ಷ್ಮೇಶ್ವರ 9ನೇ ತರಗತಿ ಅಂಕೋಲಾ ಉತ್ತರ ಕನ್ನಡ *** ನೇಹಾ 9ನೇ ತರಗತಿ ಮಾಧವ ಕೃಪಾ ಉಡುಪಿ *** ಪಲ್ಲವಿ ಜಿ. 9ನೇ ತರಗತಿ ಚಿತ್ರದುರ್ಗ *** ನಿಶಾ ಎಂ 8 ನೇ ತರಗತಿ ಬೆಂಗಳೂರು *** ಶಶಾಂಕ್ ಎಸ್ ಪಾಟೀಲ್ 7 ನೇ ತರಗತಿ ಆಲಂದ ಕಲ್ಬುರ್ಗಿ *** ಸಲೀನ ಕೆ. ಎಸ್. 9ನೇ ತರಗತಿ ಮಡಿಕೇರಿ ಕೊಡಗು *** ದಿಶಾ ಕೆ.ಜೆ 9ನೇ ತರಗತಿ ಎಣ್ಮೂರು ಸುಳ್ಯ ದಕ್ಷಿಣ ಕನ್ನಡ ***
********************************************
ವಿಭಾಗ : 10, 11, 12 ನೇ ತರಗತಿ
ವಿಭಾಗ : 10, 11, 12 ನೇ ತರಗತಿ
ಅನೂಪ್ 
10 ನೇ ತರಗತಿ 
ಕೇಂದ್ರೀಯ ವಿದ್ಯಾಲಯ ನಂಬರ್ -1 ಪಣಂಬೂರು ,  ಮಂಗಳೂರು  
ದಕ್ಷಿಣ ಕನ್ನಡ ಜಿಲ್ಲೆ
----------------------------
ದಿಶಾನ್ ಎಲ್. ಕುಲಾಲ್
ದ್ವಿತೀಯ ಪಿಯುಸಿ 
ಪರಿಜ್ಞಾನ ಪಿಯು ಕಾಲೇಜು 
ಸೋಮೇಶ್ವರ ಕೋಟೆಕಾರು 
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
----------------------------
ಸೂರಜ್ ಸುಧೀರ್ ಲಕ್ಷ್ಮೇಶ್ವರ್
10 ನೇ ತರಗತಿ 
ಜೈಹಿಂದ್ ಹೈಸ್ಕೂಲ್ ಅಂಕೋಲಾ 
ಉತ್ತರ ಕನ್ನಡ ಜಿಲ್ಲೆ
----------------------------
ಮೆಚ್ಚುಗೆ ಪಡೆದ ಕಲಾಕೃತಿಗಳು : 
ಕಿಶನ್  ಪ್ರಥಮ ಪಿಯುಸಿ ತೊಕ್ಕೊಟ್ಟು ಮಂಗಳೂರು *** ಸುದೀಪ್  ದ್ವಿತೀಯ ಪಿಯುಸಿ ಕಟೀಲು,  ಮಂಗಳೂರು ,  ದಕ್ಷಿಣ ಕನ್ನಡ ಜಿಲ್ಲೆ ***  ಕೃಷ್ಣ ಎಂ ರಾಯ್ಕರ್ 10ನೇ ತರಗತಿ ಕೊಪ್ಪಳ ಗಂಗಾವತಿ *** ಶೆರೀಫ ಮೆಹಫೂಝ ಪ್ರಥಮ ಪಿಯುಸಿ  ಮಂಗಳೂರು ದಕ್ಷಿಣ ಕನ್ನಡ *** ಅನುಶ್ರೀ ಡಿ 10ನೇ ತರಗತಿ ಮೈಸೂರು *** ಆರುಷ್ ಎಸ್ ಹೆಗ್ಡೆ 10 ನೇ ತರಗತಿ ಕಾರ್ಕಳ ಉಡುಪಿ ***  ಶರಣು ಬಸಯ್ಯ ಹಿರೇಮಠ 10 ನೇ ತರಗತಿ ದಾಂಡೇಲಿ ಉತ್ತರ ಕನ್ನಡ *** ಶರಣ್ಯ ತಂತ್ರಿ ನಂದಳಿಕೆ 10ನೇ ತರಗತಿ ಕಾರ್ಕಳ ಉಡುಪಿ *** ಕಾರ್ತಿಕ್  ದ್ವಿತೀಯ ಪಿಯುಸಿ ಸುಳ್ಯ ದಕ್ಷಿಣ ಕನ್ನಡ *** ಜಯಂತ್ ಎಸ್.  ದ್ವಿತೀಯ ಪಿಯುಸಿ ತುಮಕೂರು *** ಆರ್ ವಿನುಷ್ ಕುಮಾರ್ ಪ್ರಥಮ ಪಿಯುಸಿ ಬ್ರಹ್ಮಾವರ ಉಡುಪಿ *** ಎಸ್. ಗೌತಮ್ ಯೋಗೇಶ್ ಪ್ರಥಮ ಪಿಯುಸಿ ಮಂಗಳೂರು *** ಪ್ರಜೇಶ್ ಸನಿಲ್  ಪ್ರಥಮ ಪಿಯುಸಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ *** ಕೀರ್ತಿ ಗಜಾನನ್ ಶೇಟ್ 10ನೇ ತರಗತಿ ಮುಂಡಗೋಡ ಉತ್ತರಕನ್ನಡ *** ಪ್ರತೀಕ್ಷಾ ಮರಕಿಣಿ ದ್ವಿತೀಯ ಪಿಯುಸಿ ಸಂಜಯ ನಗರ ಬೆಂಗಳೂರು *** ಶಿಶಿರ್ ಎಸ್. ದ್ವಿತೀಯ ಪಿಯುಸಿ ಪುತ್ತೂರು ವಿವೇಕಾನಂದ ದಕ್ಷಿಣ ಕನ್ನಡ ಜಿಲ್ಲೆ *** ಮನ್ವಿತ್ ಪ್ರಥಮ ಪಿಯುಸಿ ಶಾರದಾ ವಿದ್ಯಾಲಯ ಮಂಗಳೂರು ದಕ್ಷಿಣ ಕನ್ನಡ *** ನೀಲಮ್ಮ ಶ. ಮಣ್ಣೂರ ಪ್ರಥಮ ಪಿಯುಸಿ ಗದಗ *** ಹೇಮಾವತಿ ಸಿ 10ನೇ ತರಗತಿ ಯಲಹಂಕ ಬೆಂಗಳೂರು *** ಲಿಖಿತ ಪ್ರಿಯ ಎಂ.ಜಿ ದ್ವಿತೀಯ ಪಿಯುಸಿ ಹಿರಿಯೂರು ಚಿತ್ರದುರ್ಗ ಜಿಲ್ಲೆ *** ಹರ್ಷಿತ್ ಎಸ್ ಎಸ್  , ಪ್ರಥಮ ಪಿಯುಸಿ ಉಡುಪಿ *** ವಿದ್ಯಾಶ್ರೀ ರವಿ ಪಾಟೀಲ 10ನೇ ತರಗತಿ ಅಥಣಿ ಬೆಳಗಾವಿ*** ಅನನ್ಯ ಎಚ್ ದ್ವಿತೀಯ ಪಿಯುಸಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ. 
********************************************

        ಪ್ರಶಸ್ತಿ ವಿಜೇತ ಎಲ್ಲಾ ವಿದ್ಯಾರ್ಥಿಗಳಿಗೆ ಮಕ್ಕಳ ಜಗಲಿಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಮಕ್ಕಳ ಜಗಲಿ ಕಲಾ ಪ್ರಶಸ್ತಿ - 2021 ವಿಜೇತ ವಿದ್ಯಾರ್ಥಿಗಳಿಗೆ ಸಮಾನ 1000 ರೂ ಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಮೆಚ್ಚುಗೆ ಬಹುಮಾನ ಪಡೆದ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. 
            ಈ ತಿಂಗಳ ಅಂತ್ಯದೊಳಗೆ ಎಲ್ಲಾ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನವನ್ನು  ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ. 
**************************************************
ಮಕ್ಕಳಜಗಲಿ ಕಲಾ ಪ್ರಶಸ್ತಿ -2021 ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಉತ್ತಮ ಸ್ಪಂದನೆ ದೊರಕಿದೆ. ಇದಕ್ಕೆ ಸಹಕರಿಸಿರುವ ನಿಮಗೆಲ್ಲರಿಗೂ ಆತ್ಮೀಯ ನಮನಗಳು. ನಾಲ್ಕು ವಿಭಾಗದಲ್ಲಿ ರಾಜ್ಯಾದ್ಯಂತ ಮಕ್ಕಳು ಅಂಚೆ ಮೂಲಕ ಕಳಿಸಿರುವ ಕಲಾಕೃತಿಗಳ ವಿವರ ಹೀಗಿದೆ:
ವಿಭಾಗ 1,2,3- ಕಲಾಕೃತಿಗಳ ಸಂಖ್ಯೆ : 1326

ವಿಭಾಗ 4,5,6-ಕಲಾಕೃತಿಗಳ ಸಂಖ್ಯೆ : 2008

ವಿಭಾಗ 7 ,8,9 - ಕಲಾಕೃತಿಗಳ ಸಂಖ್ಯೆ : 1264

ವಿಭಾಗ 10,11,12 -ಕಲಾಕೃತಿಗಳ ಸಂಖ್ಯೆ : 314

ಒಟ್ಟು ಕಲಾಕೃತಿಗಳ ಸಂಖ್ಯೆ : - 4, 912
       ಇಷ್ಟೊಂದು ದೊಡ್ಡ ಸಂಖ್ಯೆಯ ಕಲಾಕೃತಿಗಳು ಬರಲು ಕಾರಣಕರ್ತರಾದ ತಮ್ಮೆಲ್ಲರ ಸಹಕಾರವನ್ನು ಸ್ಮರಿಸುತಿದ್ದೇವೆ. ರಾಜ್ಯಾದ್ಯಂತ ಮಕ್ಕಳ , ಪೋಷಕರ , ಶಿಕ್ಷಕರ ಕರೆಗಳಿಗೆ ಸ್ಪಂದಿಸಿ ಕ್ಲಪ್ತ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ಒದಗಿಸಿರುವ ನನ್ನ ಆತ್ಮೀಯರಾದ ಶ್ರೀ ಪೆರ್ಮುದೆ ಮೋಹನ್ ಕುಮಾರ್ , ಶ್ರೀ ಬಾಲಕೃಷ್ಣ ಶೆಟ್ಟಿ , ಶ್ರೀ ಮುರಳೀಧರ ಆಚಾರ್ಯ , ಶ್ರೀ ಅನಿಲ್ ಕುಮಾರ್ , ಶ್ರೀ ಪ್ರಸನ್ನ ಕುಮಾರ್ , ಶ್ರೀ ಪ್ರಕಾಶ್ ವಿಟ್ಲ , ತುಳಸಿ ಕೈರಂಗಳ ಇವರ ಸೇವೆ ಅನನ್ಯ. ಕಲಾಕೃತಿಗಳನ್ನು ವಿಭಾಗಿಸಿ ದಾಖಲೀಕರಣ ಗೊಳಿಸುವ ಕಾರ್ಯದಲ್ಲಿ ನಾರ್ಶ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಾದ ಶ್ರೀ ಗೋಪಾಲಕೃಷ್ಣ ನೇರಳಕಟ್ಟೆ , ಸ್ವಪ್ನಾ ಗೋಪಾಲಕೃಷ್ಣ , ತನ್ಮಯ್ ಕೃಷ್ಣ , ಮತ್ತು ಮಂಚಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ತುಳಸಿ ಕೈರಂಗಳ , ನಿನಾದ್ , ನಿಧಿ ಇವರೆಲ್ಲರ ಶ್ರಮವಿದೆ.
         ತೀರ್ಪುಗಾರರಾಗಿ ಮಂಗಳೂರಿನ ಹಿರಿಯ ಚಿತ್ರ ಕಲಾವಿದರಾದ ಶ್ರೀ ಗಣೇಶ್ ಸೋಮಯಾಜಿ , ರಾಜ್ಯ ಲಲಿತಕಲಾ ಅಕಾಡೆಮಿಯ ಸದಸ್ಯರಾದ ಶ್ರೀ ಪೆರ್ಮುದೆ ಮೋಹನ್ ಕುಮಾರ್ ಮತ್ತು ಮಹಾಲಸಾ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ನಾಗರಾಜ ಕೆ ಟಿ ಇವರನ್ನು ಸ್ಮರಿಸುತ್ತಿದ್ದೇವೆ.     ನಮಗೆ ಆರ್ಥಿಕ ಸಹಾಯ ನೀಡಿದ ಜಗಲಿಯ ಆತ್ಮೀಯರ ಕೊಡುಗೆ ಅಪಾರ. ಶಿಕ್ಷಣ ಇಲಾಖೆಯ ಶ್ರೀ ಮಲ್ಲೇಸ್ವಾಮಿ ಸರ್ , ಶ್ರೀ ವಾಲ್ಟರ್ ಡಿಸೋಜ ಸರ್ , ಶ್ರೀ ವೈ ಶಿವರಾಮಯ್ಯ ಸರ್ , ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಎಂ.ಪಿ ಹಾಗೂ ಎಲ್ಲಾ ಅಧಿಕಾರಿಗಳಿಗೆ ಕೃತಜ್ಞತೆಗಳು.
     ಮಂಚಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲಾ ವಿಟ್ಲ , ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗದವರ ಸಹಕಾರವನ್ನು ನೆನಸಲೇಬೇಕು.
        ಮಂಚಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮಾನ್ಯ , ಯಶ್ಮಿತಾ , ಅನುಲಕ್ಷ್ಮಿ , ಶ್ರೇಯ , ಆಶ್ರಿತಾ , ಸ್ವಾತಿ ,  ಗ್ರೀಷ್ಮ , ಗಾಯತ್ರಿ , ಸುಜಾತ , ಹಿತೈಷಿಗಳಾಗಿ ಆಗಮಿಸಿ ಸಹಕರಿಸಿದ ಭವ್ಯ , ಪ್ರತೀಕ್ಷಾ , ಪಾರ್ಥೇಶ್ , ಸರಿತಾ , ಅಭಿ , ಇವರ ಸಕಾಲಿಕ ನೆರವು ನಮಗೆ ಬಹಳಷ್ಟು ಸಹಾಯ ಮಾಡಿತು.
       *ಮಕ್ಕಳ ಜಗಲಿ ಬಳಗ* ಇಲ್ಲಿಯ ಮುಖ್ಯ ಶಕ್ತಿ. ಇಲ್ಲಿರುವ ಪ್ರತಿಯೊಬ್ಬ ಸಮಾನಮನಸ್ಕರು ಮಕ್ಕಳ ಶಿಕ್ಷಣದ ಚಿಂತಕರು. ಅಂಕಣ ಬರಹದ ಮೂಲಕ ನನ್ನ ಆತ್ಮೀಯರು ಮಕ್ಕಳ ಜಗಲಿಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಹಿರಿಯರು ಮಾರ್ಗದರ್ಶನದ ಮೂಲಕ ಜಗಲಿಯ ದಾರಿಯನ್ನು ಇನ್ನಷ್ಟು ಸ್ಪಷ್ಟ ಗೊಳಿಸುತ್ತಿದ್ದಾರೆ. ಮಕ್ಕಳ ಬಗೆಗಿನ ಇನ್ನಷ್ಟು ಕಾರ್ಯಚಟುವಟಿಕೆಗಳಿಗೆ ಈ ಬಳಗ ಆಧಾರ ಸ್ತಂಭವಾಗಿದೆ. ಇಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನೆಗಳು     
................................ತಾರಾನಾಥ್ ಕೈರಂಗಳ
ದಕ್ಷಿಣ ಕನ್ನಡ ಜಿಲ್ಲೆ
9844820979
*********************************************
  


Ads on article

Advertise in articles 1

advertising articles 2

Advertise under the article