
ನನ್ನ ದೇಶ ಭಾರತ - ಪದ್ಯ
Saturday, August 14, 2021
Edit
ಸಪ್ತಮಿ ಅಶೋಕ್ ದೇವಾಡಿಗ
7 ನೇ ತರಗತಿ
ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ
ಬೈಂದೂರ್ ತಾಲೂಕು , ಉಡುಪಿ ಜಿಲ್ಲೆ
ನನ್ನ ದೇಶ ಭಾರತ - ಪದ್ಯ
-------------------------------------------
ಹಲವು ಧರ್ಮ ಹಲವು ಜಾತಿ
ಹಲವು ಭಾಷೆ ಹಲವು ಆಚರಣೆ
ಹಲವು ರಾಜ್ಯ ಒಂದೇ ದೇಶ
ಸರ್ವ ಧರ್ಮ ಸಮಾನತೆ
ಐಕ್ಯಮಂತ್ರ ಈ ಭೂಮಿ ಗುಣ
ನನ್ನ ದೇಶ ಭಾರತ
ಪ್ರಜಾತಂತ್ರ ಸ್ವಾತಂತ್ರ್ಯದ
ಭಾರತ ಸರ್ವಧರ್ಮ ಸಮಾನತೆಯ
ಐಕ್ಯತೆಯ ಸಾರುತಿಹುದು ಭಾರತ
ಹರಿದು ಹಂಚಿ ಹೋಗಿದ್ದ ನಾಡು
ಗಣಗಳೊಂದಾಗಿ ಒಕ್ಕೂಟದಂತೆ
ಒಂದೇ ಎಂಬ ಭಾವ ನಮ್ಮ ಗುಣ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ
ಭಾಷೆ ಬೇರೆ ವೇಷ ಬೇರೆ
ಎಲ್ಲರೊಂದ ಇದು ನನ್ನ ದೇಶ ಭಾರತ
ವಿಜ್ಞಾನ ಸಾಹಿತ್ಯ ಕಲೆ
ಸಂಸ್ಕೃತಿ ಸಾಹಿತ್ಯದ ತವರು
ಇದು ನನ್ನ ದೇಶ ಭಾರತ
..................ಸಪ್ತಮಿ ಅಶೋಕ್ ದೇವಾಡಿಗ
7 ನೇ ತರಗತಿ
ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ
ಬೈಂದೂರ್ ತಾಲೂಕು , ಉಡುಪಿ ಜಿಲ್ಲೆ
****************************************