-->
ನನ್ನ ಶಾಲೆ - ಕವನ

ನನ್ನ ಶಾಲೆ - ಕವನ

ಯಶಸ್ವಿನಿ ಎಂ
5ನೆ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ
ಬಡಗನ್ನೂರು. ಪುತ್ತೂರು ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ


             ನನ್ನ ಶಾಲೆ - ಕವನ
********************************
ನಮ್ಮೂರ ಬಡಗನ್ನೂರು ಶಾಲೆ
ಎಂಟು ತರಗತಿಯ ಮುದ್ದಿನ ಶಾಲೆ
ನಾವು ಕಲಿಯುವ ಚಂದದ ಶಾಲೆ
ಆಡಿ ನಲಿಯುವ ಸಂತಸ ಶಾಲೆ
ಮೆಚ್ಚಿನ ಶಿಕ್ಷಕರು ಬೋಧಿಸುವ 
ಅಂದ ಚಂದದ ಶಾಲೆ
ಸಮವಸ್ತ್ರ ಅನ್ನಭಾಗ್ಯ ನೀಡುವ ಶಾಲೆ
ಚಿತ್ರದಿ ಗೋಡೆಯು ತುಂಬಿದ ಶಾಲೆ
ತರ-ತರ ಹೂ ಗಿಡಗಳಿರುವ ಶಾಲೆ
ಬಾಳೆ ತೆಂಗಿನ ಪರಿಸರ ಶಾಲೆ
ಶತಮಾನದ ಕಡೆ ಸಾಗಿದ ಶಾಲೆ
ಚಂದದ ನಮ್ಮಯ ಶಾಲೆ...!

.............................ಯಶಸ್ವಿನಿ ಎಂ
5ನೆ ತರಗತಿ
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ
ಬಡಗನ್ನೂರು. ಪುತ್ತೂರು ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
********************************

Ads on article

Advertise in articles 1

advertising articles 2

Advertise under the article