-->
ಪುಸ್ತಕ - ಕವನ

ಪುಸ್ತಕ - ಕವನ

 ರಂಜಿತಾ ಶೇತಸನದಿ
ಹತ್ತನೇ ತರಗತಿ.
ಶಿಕ್ಷಣ ಸಮಿತಿ ಮಹಾತ್ಮಾ ಗಾಂಧೀ ಪ್ರೌಢ ಶಾಲೆ ದೇವಗಿರಿ ಗ್ರಾಮ
ಹಾವೇರಿ ಜಿಲ್ಲೆ

                  ಪುಸ್ತಕ - ಕವನ
***********************************
ಪುಸ್ತಕ ಎಂಬ ಬರವಣಿಗೆಯ ಹಂದರದಲ್ಲಿ
ನನ್ನ ಕನಸಿನ ಭವಿಷ್ಯವಡಗಿದೇ ಅದರಲ್ಲಿ. 
ಪುಸ್ತಕವೇ ಯೆನಗೆ ಸ್ನೇಹಿತ
ಇದಕ್ಕಿಂತ ಒಳ್ಳೆ ಸಂಬಂಧ ನನಗೆ ಬೇಕಿತ್ತಾ. 

ಸಂಬಂಧಗಳು ನನ್ನಿಂದ ಕೊನೆಗಾಣಬಹುದು
ಪುಸ್ತಕ ಎಂದಿಗೂ ನನ್ನಿಂದ ಕೊನೆಗಾಣದು. 
ಪುಸ್ತಕದ ಮೌಲ್ಯವನ್ನು ಬಿತ್ತಿದಾಗ
ಅದು ಘನತೆಯನ್ನು ಎತ್ತುವುದಾಗ. 

ಪುಸ್ತಕ ಒಂದು ಜ್ಞಾನದ ದೀವಿಗೆಯಂತೇ
ಅಜ್ಞಾನವನ್ನು ಅಳೆಯಲಿ ಬೇಗೆಯಂತೆ.
ಪುಸ್ತಕವೊಂದು ಮಧುಪರ್ಕ
ನಾ ಬೇಡಿ ಬಿಡುವೇ ಅದರ ಸಂಪರ್ಕ. 

ಅನಂತದತ್ತ ಸಾಗುವ ಪುಸ್ತಕ
ಆಗುವುದಣ್ಣಾ ಪರಿಪೂರ್ಣ ಮಸ್ತಕ. 
ಪುಸ್ತಕದ ಬಗ್ಗೆ ಏನೆಂದು ವರ್ಣಿಸಲಿ
ಪದಗಳೇ ಸಾಲದು ಹೇಗೆ ಬರೆಯಲಿ ....!

..............................ರಂಜಿತಾ ಶೇತಸನದಿ
ಹತ್ತನೇ ತರಗತಿ.
ಶಿಕ್ಷಣ ಸಮಿತಿ ಮಹಾತ್ಮಾ ಗಾಂಧೀ ಪ್ರೌಢ ಶಾಲೆ 
ದೇವಗಿರಿ ಗ್ರಾಮ
ಹಾವೇರಿ. ಜಿಲ್ಲೆ

*****************************************

Ads on article

Advertise in articles 1

advertising articles 2

Advertise under the article