-->
ಹೂವು - ಕವನ

ಹೂವು - ಕವನ

ಸುಹಾನ್ ನಾಯಕ್
 8ನೇ ತರಗತಿ
 ಸ.ಪ್ರೌಢಶಾಲೆ, ಹಿರ್ಗಾನ
 ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
                  
      ಹೂವು - ಕವನ
*********************
ಹೂವೊಂದು ಅರಳಿಹುದು
ನಮ್ಮ ಮನೆ ಅಂಗಳದಲಿ

ಬಣ್ಣ ಬಣ್ಣದ ಹೂವುಗಳು
ಸಾವಿರಾರಿದ್ದರೂ ಸಹ
ಚಿಟ್ಟೆ, ದುಂಬಿಗಳ ಕಣ್ಣಿಗೆ
ಆ ಹೂವೆನಿಸಿದೆ ಆಹಾ...!!!

ಹಲವು ಬಣ್ಣಗಳೆಲ್ಲ
ಒಂದೇ ಹೂವಲಿಹುದು
ಅದರ ಹೆಸರೇ 
ಎನಗೆ ನೆನಪಾಗದಿಹುದು

ಆ ಸುಂದರ ಹೂವು
ಕಣ್ಣು ಕೋರೈಸಿಹುದು
ಕಿತ್ತು ಮುಡಿಗೇರಿಸಲು
ಮನಸು ಒಪ್ಪಲೊಲ್ಲದು
   .................ಸುಹಾನ್ ನಾಯಕ್
                 8ನೇ ತರಗತಿ
                 ಸ.ಪ್ರೌಢಶಾಲೆ, ಸುಹಾನ್
              ಕಾರ್ಕಳ ತಾಲೂಕು , ಉಡುಪಿ ಜಿಲ್ಲೆ
********************************************
                  

Ads on article

Advertise in articles 1

advertising articles 2

Advertise under the article