
ಯೋಗ - ಕವನ
Friday, July 30, 2021
Edit
ಅನುಲಕ್ಷ್ಮಿ 10ನೇ ತರಗತಿ.
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಯೋಗ - ಕವನ
**********************
ಎಲ್ಲರೂ ಮಾಡೋಣ ಯೋಗ
ಇದರಿಂದ ದೂರವಾಗುತ್ತೆ ರೋಗ..
ಆರೋಗ್ಯವೇ ಭಾಗ್ಯ
ಯೋಗ ಮಾಡಲು ಪ್ರತಿಯೊಬ್ಬರು ಯೋಗ್ಯ..
ದೇಹ ಮತ್ತು ಮನಸಿನ ಸಂಗಮ
ಆರೋಗ್ಯಕ್ಕಾಗಿ ಯೋಗ ಉತ್ತಮ..
ಇದರಿಂದ ಮಾನಸಿಕ ಸ್ವಾಸ್ಥ್ಯ ಅಪಾರ
ನಮ್ಮೆಲ್ಲ ಕಷ್ಟಗಳಿಗೊಂದು ಪರಿಹಾರ..
ಯೋಗವೇ ನಮ್ಮ ಜೀವನ
ಯೋಗ ಮಾಡಿದರೆ ನಮ್ಮ ಜೀವನವೇ ಪಾವನ.!
.....................ಅನುಲಕ್ಷ್ಮಿ 10ನೇ ತರಗತಿ.
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************