
ಕೊರೋನ - ಕವನ
Wednesday, July 21, 2021
Edit
ಸಾಕ್ಷಾ ಶೆಟ್ಟಿ 7ನೇ ತರಗತಿ
ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ , ಅಗ್ರಾರ್ , ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಜೀವನ ಭದ್ರತೆಯ ದೂರಮಾಡಿ
ಆಸೆ ಆಕಾಂಕ್ಷೆಗಳನ್ನು ನಾಶಮಾಡಿ
ಜೀವ ಉಳಿಸಿಕೊಳ್ಳಿಲು ಪರದಾಟ ಮನುಷ್ಯನ ದುರಾಸೆಗೆ ದೇವರ ಪಾಠ
ಜ್ಞಾನ ದೇಗುಲಕ್ಕೆ ಹಾಕಿದೆ ಬೀಗ
ಮಕ್ಕಳಿಗೆಲ್ಲಾ ಆನ್ಲೈನ್ ಕಲಿಕೆಯ ಯೋಗ
ಯಾವಾಗ ಕೋರೋನ ಅಂತ್ಯ
ನೋಡಲಾಗದು ನಿಗೂಢ ಸತ್ಯ
ಬೇಡೋಣ ಕೊರೋನಾ ತೊಲಗುವಂತೆ...
ಉಳಿಸೋಣ ಪ್ರಕೃತಿಯನ್ನು ನಮ್ಮಂತೆ ......!!
......................ಸಾಕ್ಷಾ ಶೆಟ್ಟಿ 7ನೇ ತರಗತಿ
ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ , ಅಗ್ರಾರ್ ಬಂಟ್ವಾಳ - ದಕ್ಷಿಣ ಕನ್ನಡ ಜಿಲ್ಲೆ
************************************************