-->
ಆಶಯ - ಕವನ

ಆಶಯ - ಕವನ

ಹಸ್ನಿಯ ಮರಿಯಮ್  4ನೇ ತರಗತಿ
ಪ್ರಗತಿ ಆಂಗ್ಲಮಾಧ್ಯಮ ಶಾಲೆ ಕುಕ್ಕಾಜೆ ಮಂಚಿ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಆಶಯ -ಕವನ

ಕೊರೋನ ಬೇಗ ಹೋಗಲಿ
ಶಾಲೆಯು ಬೇಗ ಶುರುವಾಗಲಿ
ಮಕ್ಕಳು ಎಲ್ಲ ಕಲಿಯಲಿ
ಆಡುತ ಕುಣಿಯುತ ನಲಿಯಲಿ

........................ಹಸ್ನಿಯ ಮರಿಯಮ್
4ನೇ ತರಗತಿ
ಪ್ರಗತಿ ಆಂಗ್ಲಮಾಧ್ಯಮ ಶಾಲೆ ಕುಕ್ಕಾಜೆ

***********************************************











Ads on article

Advertise in articles 1

advertising articles 2

Advertise under the article