
ಹಸಿರು ಯೋಧರು - 38
Sunday, July 25, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ
ಹಸಿರು ಯೋಧರು - 38
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು ಶಾಲೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಾಮ್ರಾಣಿ ಗಿಡ
ಈ ಗಿಡದ ಎಲೆಯನ್ನು ಬಿಸಿ ಮಾಡಿ, ಅದರ ರಸ ಕುಡಿದರೆ ಕೆಮ್ಮು,ಶೀತ,ಗಂಟಲು ನೋವು ಇವುಗಳ ನಿವಾರಣೆಯಾಗುವುದು. ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆ ಮದ್ದಾಗಿ ಬಳಸ ಬಹುವುದು.
ಇದರ ರಸ ಕುಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು. ಮೈಯಲ್ಲಿ ಅಲರ್ಜಿ ಕಂಡು ಬಂದರೆ ಈ ಗಿಡದ ಎಲೆಯಿಂದ ಉಜ್ಜಿದರೆ ಅಲರ್ಜಿ ಕಡಿಮೆಯಾಗುವುದು. ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇದರಲ್ಲಿದೆ. ಸಂಧಿ ನೋವು ನಿವಾರಣೆಗೆ ಮನೆ ಮದ್ದಾಗಿ ಬಳಸುತ್ತಾರೆ.
ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಇದರಲ್ಲಿ ವಿಟಮಿನ್ ಎ ಹಾಗೂ ಸಿ ಅಂಶವಿದೆ.
ಕೊರೊನ ಸಮಯಗಳಲ್ಲಿ ಈ ಗಿಡದ ಎಲೆಯನ್ನು ಕಷಾಯಕ್ಕೆ ಬಳಸಿ ಕುಡಿದರೆ ಬಹಳ ಉತ್ತಮವಾಗುತ್ತದೆ.
ಧನ್ಯವಾದಗಳು.......
ಕೆನರಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕಹಿ ಬೇವಿನ ಗಿಡ
ಬೇವಿನ ಮರದ ಅಂಗಗಳಾದ ಎಲೆಗಳು ತೊಗಟೆ, ಹೂ, ಬೇರುಗಳು, ಎಣ್ಣೆ ಮತ್ತು ಕಾಯಿಗಳು
ಔಷಧಿಯ ಗುಣಗಳನ್ನು ಹೊಂದಿದೆ. ವೈದ್ಯಕೀಯ ಲೋಕದಲ್ಲಿ ಬೇವಿನ ಮರವು ಬಹಳ ಉಪಯುಕ್ತಕಾರಿ. ಹೆಚ್ಚು ರೋಗನಿರೋಧಕ ಗುಣಗಳನ್ನು ಹೊಂದಿದೆ ಎಂದು ಸಂಶೋಧನೆಗಳು ತಿಳಿಸಿದೆ
ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬೋಳಂತೂರು ನರಿಕೊಂಬು , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆ ಗಿಡ.
ಬಾಳೆ ಗಿಡದಿಂದ ಬಾಳೆ ಹಣು ಸಿಗುತ್ತದೆ. ಬಾಳೆ ಹೂವಿನಿಂದ ಪದಾರ್ಥ ಮಾಡುತ್ತಾರೆ. ಬಾಳೆ ಎಲೆಯಿಂದ ಊಟ ಮಾಡುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸಾಲೆತ್ತೂರು , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಮೃತಬಳ್ಳಿ
ದ.ಕ.ಜಿ.ಪಂ. ಹಿ. ಪ್ರಾ. ಶಾಲೆ ಬೋಳಂತೂರು ನರಿಕೊಂಬು , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ದ. ಕ. ಹಿ. ಪ್ರಾ. ಶಾಲೆ ಕುಳಾಲು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗೇರು ಬೀಜ
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನಗಿಡ
5 ನೇ ತರಗತಿ
ಸೈಂಟ್ ಥೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್
ಅಲಂಗಾರು , ದಕ್ಷಿಣ ಕನ್ನಡ ಜಿಲ್ಲೆ
ಅಲ್ಲಿಪಾದೆ ಶಾಲೆ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ ಮೂಡ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ
ಯಶಸ್ 5 ನೇ ತರಗತಿ
ಸಂತ ಥೋಮಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್
ಗಿಡದ ಹೆಸರು : ಅರಶಿನ ಗಿಡ
ಅರಿಸಿನ ಗಿಡದಿಂದ ಉತ್ತಮ ಗುಣಮಟ್ಟದ ಅರಸಿನ ದೊರೆಯುತ್ತದೆ. ಅಲ್ಲದೆ ಅದರ ಎಲೆಯಿಂದ ಬೇರೆ ಬೇರೆ ತಿಂಡಿಗಳನ್ನು ಮಾಡಲಾಗುತ್ತದೆ. ದೇವರಿಗೆ ಪ್ರಿಯವಾದದ್ದು ಅರಸಿನ ಎಲೆಯಾಗಿದೆ. ಅರಸಿನದಿಂದ ಪದಾರ್ಥಕ್ಕೆ, ಮದ್ದಿಗೆ, ಚರ್ಮ ರೋಗಕ್ಕೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು (ಕೊರೋನ ಸಾಂಕ್ರಾಮಿಕ ರೋಗಕ್ಕೆ ರಾಮಬಾಣ).
ಸರಕಾರಿ ಪ್ರೌಡ ಶಾಲೆ ಸಿದ್ದಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕಹಿ ಬೇವಿನ ಗಿಡ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ಸೈಂಟ್ ತೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಲಂಗಾರು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನಗಿಡ
ರತನ್ 9 ನೇ ತರಗತಿ
ಸೈಂಟ್ ತೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಲಂಗಾರು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನಗಿಡ