ಕವನ
Wednesday, June 30, 2021
Edit
ಯಾಶಿಕ ಎಂ. 7 ನೇ ತರಗತಿ
ಸ.ಹಿ.ಪ್ರಾ.ಶಾಲೆ ಆನಡ್ಕ
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕವನ
ಕುಡಿಯಲು ಬೇಕು ನೀರು
ನೀರನ್ನು ದಾಟಲು ಹಾರು
ಏಣಿ ಹತ್ತಿ ಏರು
ಮೇಲಿನಿಂದ ಕೆಳಕ್ಕೆ ಜಾರು
ಹೀಗೆ ನೀನು ಪಾರು
ಹೋಗಲು ಬೇಕು ಕಾರು
ದೇವರು ಹೋಗಲು ತೇರು
ಶಾಲೆಗೆ ಪುಸ್ತಕ ಹೊರು
ಹೀಗೆ ಜೋಪಾನವಾಗಿ ಮನೆ ಸೇರು
.........ಯಾಶಿಕ ಎಂ. 7 ನೇ ತರಗತಿ
ಸ.ಹಿ.ಪ್ರಾ.ಶಾಲೆ ಆನಡ್ಕ
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ