ಹಕ್ಕಿ - ಕವನ
Wednesday, June 23, 2021
Edit
ಪೂಜಾ ಎಮ್. ಎಸ್ 9ನೇ ತರಗತಿ
ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆ . ವಾಣಿವಿಹಾರ ಅಳಿಕೆ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಹಕ್ಕಿ - ಕವನ
ಹಕ್ಕಿ ಹಾರುತಿದೆ ನೋಡಲ್ಲಿ
ಚಿಲಿಪಿಲಿ ಗುಟ್ಟುತ ಹಾರುತಿದೆ
ಚಿಲಿಪಿಲಿ ಎಂಬ ಸದ್ದಲ್ಲಿ
ಭೂಮಿಯ ಕಡೆಗೆ ಇಳಿಯುತಿದೆ
ಚಿಂವ್ ಚಿಂವ್ ಎಂದು
ಕಾಳನು ಹೆಕ್ಕುತ
ಎಲ್ಲವೂ ಕೂಡಿ ಬಾಳುತಿದೆ
ರೈತನು ಬಂದು ಬಲೆ ಬೀಸಿದರೆ
ಎಲ್ಲವೂ ಒಟ್ಟಾಗಿ ಹಾರುತದೆ ...!!
.............ಪೂಜಾ ಎಮ್. ಎಸ್ 9ನೇ ತರಗತಿ
ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆ ವಾಣಿ ವಿಹಾರ ಅಳಿಕೆ. ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ