ಪಠ್ಯ ಚಿತ್ರ
Thursday, June 24, 2021
Edit
ನಿಧಿ 10ನೇ ತರಗತಿ
ವಿಟ್ಲ ಜೆಸಿಐ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್
ವಿಟ್ಲ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ವಿಟ್ಲ ಜೆಸಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ.
Memory ಕ್ಲಾಸ್ ಗೆ ಒಂದು ತಿಂಗಳು ಸ್ವರೂಪ ಅಧ್ಯಯನ ಕೇಂದ್ರ ಕ್ಕೆ ಮಂಗಳೂರಿಗೆ ಬಂದು ಕೊನೆಗೆ visual memory ಆರ್ಟ್ ಮೂಲಕ ಒಂದು ಪಾಠ ಪುಸ್ತಕಕ್ಕೆ ಒಂದು ಪುಟದಲ್ಲೇ ಚಿತ್ರ ನೋಟ್ಸ್ ಚೆನ್ನಾಗಿ ಚಿತ್ರಿಸಿದ್ದಾಳೆ. ಭಾಷಾ ಪಾಠ ಸ್ವರೂಪ ತಂತ್ರದಲ್ಲಿ ಒಂದೇ ದಿನ ಓದಿ ಮತ್ತೆ ಒಂದು ದಿನದಲ್ಲೇ ನೋಟ್ಸ್ ಪೂರ್ಣ ಮಾಡಿ ದಾಖಲೆ ಮಾಡಿದ್ದಾಳೆ.
ನೋಡಿದವರು...
ಸಾಧನೆಯ ಛಲಗಾರ್ಥಿ ನಿಧಿಗೆ ಮೆಚ್ಚುಗೆಯ ಚಪ್ಪಾಳೆಯ ನಿಧಿ ಕೊಟ್ಟುಬಿಡಿ.
.....................................ಗೋಪಾಡ್ಕರ್
ನಿರ್ದೇಶಕರು
ಸ್ವರೂಪ ಅಧ್ಯಯನ ಸಂಸ್ಥೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 98452 03472