ಹಸಿರು ಯೋಧರು - 28
Thursday, June 24, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಸರಕಾರಿ ಪ್ರೌಢಶಾಲೆ ಮಾಣಿಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಹಲಸು ನಿತ್ಯಹರಿದ್ವರ್ಣದ ದೊಡ್ಡ ಪ್ರಮಾಣದ ಮರವಾಗಿದೆ. ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆ ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯತ್ತದೆ. ಇದು ವರ್ಷ ಪೂರ್ತಿ ದಟ್ಟನೆಯ ಕಡುಹಸಿರು ಎಲೆಗಳನ್ನು ಹೊಂದಿರುತ್ತದೆ . ಹಲಸಿನ ಮರವು ವಾತಾವರಣಕ್ಕೆ ಉತ್ತಮ ಆಮ್ಲಜನಕ ವನ್ನು ಒದಗಿಸುತ್ತದೆ , ಅಲ್ಲದೇ ಬೆಳೆದು ಹೆಮ್ಮರವಾಗಿ ರುಚಿಯಾದ ಹಣ್ಣನ್ನು ಕೊಡುತ್ತದೆ ಅದುವೇ ಹಲಸು.
ಆವೆ ಮರಿಯ ಶಾಲೆ ಫಜೀರು, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಗಿಡದ ಹೆಸರು : ಲಕ್ಷ್ಮಣ ಫಲ
ಈ ಹಣ್ಣಿನ ಉಪಯೋಗಗಳು ಅನೇಕ . ಇದರ ಹಣ್ಣು , ಎಲೆ ಮತ್ತು ತೊಗಟೆಯನ್ನು ಔಷಧೀಯ ರೂಪದಲ್ಲಿ ಉಪಯೋಗಿಸಬಹುದು. ಹಣ್ಣು ತಿನ್ನಲು ತುಂಬಾ ರುಚಿಕರವಾಗಿದೆ. ಎಲೆ ಮತ್ತು ತೊಗಟೆಯ ಕಷಾಯ ಮಾಡಿ ನಿಯಮಿತವಾಗಿ ಸೇವಿಸುದರಿಂದ ಅನೇಕ ತರಹದ ಕ್ಯಾನ್ಸರ್ ಕಣಗಳನ್ನು ಗುಣಪಡಿಸಬಹುದು. ಇದು ಪ್ರತಿಯೊಬ್ಬರ ಮನೆಯಲ್ಲೂ ಇರಲೇಬೇಕದ ಔಷಧಿ ಹಾಗೂ ಹಣ್ಣಿನ ಬಹುಪಯೋಗಿ ಮರವಾಗಿದೆ.
ದ.ಕ.ಜಿ.ಪಂ.ಹಿ. ಪ್ರಾ.ಶಾಲೆ. ಕೊಡಂಗಾಯಿ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಹಲಸು ನಿತ್ಯಹರಿದ್ವರ್ಣ ವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಇದು ಸಹಜವಾಗಿಯೇ ಬೆಳೆಯುತ್ತದೆ. ಉಳಿದ ಪ್ರದೇಶಗಳಲ್ಲಿ ಅತಿ ಕಡಿಮೆ ನೀರಾವರಿಯಲ್ಲಿ ಬೆಳೆಯುತ್ತದೆ. ಇತ್ತೀಚೆಗೆ ಹಲಸನ್ನು ವಾಣಿಜ್ಯ ಉದ್ದೇಶಕ್ಕಾಗಿಯೂ ಬೆಳೆಯಲು ಪ್ರಾರಂಭಿಸಿದ್ದಾರೆ.
ಒಟ್ಟಿನಲ್ಲಿ ಹಲಸು ಪ್ರಾಣಿ, ಪಕ್ಷಿ, ಮನುಷ್ಯ, ಪರಿಸರ ಸರ್ವರಿಗೂ ಬಹು ಉಪಕಾರಿಯಾಗಿದೆ. ಹಾಗಾಗಿ ಇದನ್ನು ಇನ್ನೊಂದು ಕಲ್ಪ ವೃಕ್ಷ ಎಂದರೂ ತಪ್ಪಾಗಲಾರದು. ಹಾಗಾಗಿ ಹಲಸನ್ನು ಬೆಳೆಸಿ... ಬಳಸಿ....ಹಸಿವನ್ನು ಅಳಿಸಿ.... ಹಸಿರನ್ನು ಉಳಿಸಿ....
ಅಂಗನವಾಡಿ ಕೇಂದ್ರ ಮಿತ್ತ ಪೆರಾಜೆ ಬುಡೋಳಿ
ಮಾಣಿ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀತಾಫಲ ಗಿಡ
ಅವೆ ಮರಿಯ ಶಾಲೆ ಪಜೀರು ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬೆಣ್ಣೆ ಹಣ್ಣಿನ ಗಿಡ
ಸರಕಾರಿ ಪ್ರೌಢಶಾಲೆ ಸಿದ್ದಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪುನರ್ಪುಳಿ ಗಿಡ
ರೋಸಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕರಿಬೇವಿನ ಗಿಡ
ಇನ್ಫ್ಯಾಂಟ್ ಜೀಸಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೊಡಂಕಾಪು ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಸ. ಹಿ. ಪ್ರಾ. ಶಾಲೆ ದೇರಳಕಟ್ಟೆ ಬೆಲ್ಮ ಗ್ರಾಮ ಮಂಗಳೂರು ತಾಲೂಕು, ದ. ಕ
ಗಿಡದ ಹೆಸರು : ಸೀಬೆಹಣ್ಣು
ಸೀಬೆಹಣ್ಣು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ನಮಗೆ ಅಜೀರ್ಣತೆ ಉಂಟಾದಾಗ ಇದರ ಚಿಗುರು ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಅಜೀರ್ಣ ಸಮಸ್ಯೆ ಪರಿಹಾರವಾಗುತ್ತದೆ. ಪೇಟೆಯಲ್ಲಿ ಅಗ್ಗದಲ್ಲಿ ಸಿಗುವ ಹಣ್ಣು ಇದಾಗಿದ್ದು ಸೇಬು ಹಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಇದು ಹೊಂದಿದೆ. ದಿನಕ್ಕೊಂದು ಸೇಬು ತಿಂದರೆ ಡಾಕ್ಟರನ್ನು ದೂರವಿದ್ದಂತೆ ಎಂಬ ನಾಣ್ಣುಡಿ ಇದೆ ಸೇಬುಹಣ್ಣು ಬಹಳ ದುಬಾರಿಯಾದ್ದರಿಂದ ದೇಹಕ್ಕೆ ತಂಪು ಕೊಡುವ ಪೇರಳೆ ಹಣ್ಣನ್ನು ತಿಂದು ನಾವೆಲ್ಲರೂ ಆರೋಗ್ಯವನ್ನು ವೃದ್ಧಿಸಿಕೊಳ್ಳೋಣ.
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆಗಿಡ
ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ. ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬೆಂಡೆಕಾಯಿ ಗಿಡ
ಅಸ್ತಮ ಹಾಗೂ ಉಸಿರಾಟದ ತೊಂದರೆ ಹಾಗೂ ಮಧುಮೇಹದಂತಹ ರೋಗಗಳಿಗೆ ರಾಮಬಾಣವಾಗಿದೆ.
ಫಾತಿಮತ್ ರಿಫಾ 8ನೇ ತರಗತಿ
ರೋಸಾ ಮಿಸ್ತಿಕಾ ಫ್ರೌಢಶಾಲೆ ಕಿನ್ನಿಕಂಬಳ.
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದೊಡ್ಡಪತ್ರೆ
ಸುದಾನ ರೆಸಿಡೆನ್ಷಿಯಲ್ ಸ್ಕೂಲ್
ನೆಹರು ನಗರ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀಬೆ ಹಣ್ಣಿನ ಗಿಡ
ಶ್ರೀ ಶಾರದಾ ಗಣಪತಿ ವಿದ್ಯಾ ಕೇಂದ್ರ
ಪುಣ್ಯಕೋಟಿ ನಗರ ಕೈರಂಗಳ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಪೋಟಗಿಡ
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು ; ತುಳಸಿ ಗಿಡ
ಐಡಿಯಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಎಡಪದವು ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ಎಸ್. ವಿ. ಎಸ್. ಟೆಂಪಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನಿಂಬೆ ಗಿಡ
ಗುಣಶ್ರೀ ವಿದ್ಯಾಲಯ ಸಿದ್ಧಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ರಾಂಬುಟಾನ್