
ಹಸಿರು ಯೋಧರು - 27
Wednesday, June 23, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿ ಹಸಿರು ಯೋಧರು
ಲೊರೆಟ್ಟೋ ಇಂಗ್ಲಿಷ್ ಮೀಡಿಯಂ ಸ್ಕೂಲ್
ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸರ್ಪ ಗಂಧ
ಇದ್ದಕ್ಕೆ ವೈಜ್ಞಾನಿಕ ಹೆಸರು RAUWOLFIA SERPENTINA ಈ ಸಸ್ಯವು APOCYNACEAE ಸಸ್ಯ ಕುಟುಂಬಕ್ಕೆ ಸೇರಿರುತ್ತದೆ. ಇದಕ್ಕೆ ಕನ್ನಡದಲ್ಲಿ ಸರ್ಪಗಂಧ, ಸರ್ಪಕ್ಷಿ, ಗರುಡಪಾತ, ಕಾಡಕಾಯ ಎಂದು ಕರೆಯುತ್ತಾರೆ ಸರ್ಪಗಂಧ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಭಾರತದ ವನಮೂಲಿಕೆ. ಇದು ಧಟ್ಟವಾದ ಕಂಠೀತಿಹುಳ್ಳುಲ್ಲ ಪೊದೆ. ಸಂಸ್ಕೃತದಲ್ಲಿ ಇದ್ದಕ್ಕೆ ಸರ್ಪಗಂಧ ಚಂದ್ರಿಕ, ಗಂಧನಾಕುಳಿ ಎಂದು ಕರೆಯುತ್ತಾರೆ. ಸರ್ಪಗಂಧದ ಬೇರು ಸರ್ಪದಾಕಾರಾವಿದ್ದು ಇದು ಸರ್ಪದ ವಿಷ ಇರಿಸುವ ಕಾರಣ ಇದ್ದಕ್ಕೆ ಸರ್ಪಗಂಧ ಎಂದು ಕರೆಯುತ್ತಾರೆ ಎಂಬುದಾಗಿ ಚರಕ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಫಿಸಾರ್ಪಿನ್ ಕ್ಷಾರವಿದ್ದು ಇದನ್ನು ಆಯುರ್ವೇಧ ಔಷದ ತಯಾರಿಕೆಯಲ್ಲಿ ಬಳಸುತ್ತಾರೆ.
ಅವೆ ಮರಿಯ ಸ್ಕೂಲ್ ಪಜೀರ್
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಲೋವೆರಾ ಗಿಡ
ಆವೆ ಮರಿಯ ಹಿರಿಯ ಪ್ರಾಥಮಿಕ ಶಾಲೆ ಫಜೀರು.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಾಗುವನಿ ಮರ
ಎಸ್. ವಿ. ಎಸ್. ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆ
ಸೈಂಟ್ ಜೋಸೆಫ್ಸ್ ಜೋಯ್ ಲ್ಯಾಂಡ್ ಸ್ಕೂಲ್ ಕೊಲ್ಯ ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದಾಳಿಂಬೆ ಗಿಡ
ವಿವೇಕಾನಂದ ಸಿಬಿಯಸ್ಸಿ ಪುತ್ತೂರು.
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಪೋಟ
ಇದು ಒಂದು ಪ್ರಮುಖ ಹಣ್ಣಿನ ಮರ. ಸಪೋಟಾವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸ್ನಾಯುಗಳು ಮತ್ತು ಮೂಳೆಗಳು ಬಲಗೊಂಡು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ಸುರಕ್ಷಿತ ತರಗತಿ : 8
ಸರಕಾರಿ ಪ್ರೌಢಶಾಲೆ ಪೆರ್ಲಬೈಪಾಡಿ
ಕಾಸರಗೋಡು ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ಇಂದು ನಾನು ಮಾವಿನ ಗಿಡವನ್ನು ನೆಟ್ಟಿದ್ದೇನೆ. ಇದೊಂದು ನಾನು ಪ್ರಕೃತಿಗೆ ಕೊಡುತ್ತಿರುವ ಪುಟ್ಟ ಕಾಣಿಕೆ. ಈ ಗಿಡವು ನಮಗೆಲ್ಲರಿಗೂ ತುಂಬಾ ಉಪಯುಕ್ತವಾಗಿದೆ. ಈ ಗಿಡವು ನಮಗೆ ಆರೋಗ್ಯಕರವಾದ , ರುಚಿಕರವಾದ ಹಣ್ಣು ಹಂಪಲನ್ನು ನೀಡುತ್ತದೆ. ನಮಗೆ ಉಸಿರಾಡಲು ಶುದ್ಧ ಗಾಳಿಯನ್ನು ನೀಡುತ್ತದೆ. ಈ ಗಿಡದ ತರಗೆಲೆಗಳು ಕೊಟ್ಟಿಗೆಗೆ, ಗಿಡದ ಬುಡಕ್ಕೆ ಗೊಬ್ಬರವಾಗಿ ಬಳಕೆಯಾಗುತ್ತದೆ. ಈ ಗಿಡದ ಒಣಗಿದ ರೆಂಬೆ ಕೊಂಬೆಗಳು ಕಟ್ಟಿಗೆಗಳಾಗಿ ಬಳಸ ಬಹುದು. ಈ ಗಿಡವು ತಂಪಾದ ನೆರಳನ್ನು ನೀಡುತ್ತದೆ.
ಪ್ರಾಣಿ ಪಕ್ಷಿಗಳಿಗೆ ಆಶ್ರಯವನ್ನು ಕಲ್ಪಿಸುತ್ತದೆ. ಗಿಡ ನೆಟ್ಟರೆ ಮಾತ್ರ ಸಾಕೇ? ಅದನ್ನು ಪೋಷಿಸಬೇಕಲ್ಲವೇ? ಈ ಗಿಡಕ್ಕೆ ಸರಿಯಾದ ಸಮಯಕ್ಕೆ ನೀರು , ಸಾವಯವ ಗೊಬ್ಬರ ಅಥವಾ ರಸ ಗೊಬ್ಬರ ಹಾಕಬೇಕು. ಪ್ರಾಣಿ ಅಥವಾ ಕೀಟ ಭಾದೆ ಇಂದ ರಕ್ಷಿಸಬೇಕು.
ಒಟ್ಟಿನಲ್ಲಿ ಗಿಡ ಮರದಿಂದಲೇ ನಮ್ಮ ಬದುಕು. ಗಿಡ ಮರಗಳು ಇಲ್ಲದೆ ನಾವಿಲ್ಲ . ಗಿಡ ಮರಗಳ ನಾಶ ಮಾಡುವ ಬದಲು ಗಿಡ ನೆಟ್ಟು , ನಮ್ಮ ಮಕ್ಕಳಂತೆಯೇ ಸಲಹ ಬೇಕು. ಒಂದು ವೇಳೆ ಒಂದು ಗಿಡ ಕಡಿದರೂ ಅದರ ಬದಲಿಗೆ ಹತ್ತು ಗಿಡ ನೆಡಬೇಕು. ಹೀಗೆ ಗಿಡ ನೆಟ್ಟು ಬೆಳೆಸಿದರೆ, ನಮ್ಮ ಜೀವನವೂ ಸುಖಕರ .
ಶಾಲೆ: ಆವೆ ಮರಿಯ ಶಾಲೆ ಫಜೀರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬೆಣ್ಣೆ ಹಣ್ಣು
ಇಂಗ್ಲಿಷ್: Butter fruit ( ಆವಕಾಡೊ)
ಈ ಹಣ್ಣಿನ ಹುಟ್ಟು ಮೆಕ್ಸಿಕೋ.ಈ ದೇಶದಲ್ಲಿ ಅಂದಾಜು ೮ ರಿಂದ ೧೫೦೦೦ ಸಾವಿರ ವರ್ಷದ ಮೊದಲು ಈ ಹಣ್ಣಿನ ಹುಟ್ಟು. ಈ ಹಣ್ಣಿನಿಂದ ತಂಪು ಪಾನೀಯ, ಐಸ್ ಕ್ರೀಮ್ ಮತ್ತು ಸೌಂದರ್ಯ ವರ್ಧಕದಲ್ಲಿ ಬಳಸಲಾಗುತ್ತದೆ. ಈ ಹಣ್ಣಿನ ನಿರಂತರ ಸೇವನೆಯಿಂದ ಸಕ್ಕರೆ ಖಾಯಿಲೆಯನ್ನು ನಿಯಂತ್ರಿಸಬಹುದು ಹಾಗೂ ನೈಸರ್ಗಿಕ ಕೊಬ್ಬು ಹೊಂದಿದೆ. ಇದು ಯಾವುದೇ ರುಚಿಯನ್ನು ಹೊಂದಿರದ ಅತ್ಯಂತ ಬೇಡಿಕೆಯ ಮತ್ತು ಮೌಲ್ಯವರ್ಧಿತ ಹಣ್ಣಾಗಿದೆ. ಪೊಟ್ಯಾಷಿಯಂ ಈ ಹಣ್ಣಿನಲ್ಲಿ ದಾರಾಳವಾಗಿದೆ. ಉಗುರು ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ಸಂತ ಅಂತೋನಿ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ ಅಲ್ಲಿಪಾದೆ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನುಗ್ಗೆಕಾಯಿ ಗಿಡ
ಹೋಲಿ ರಿಡೀಮೇರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಳ್ತಂಗಡಿ , ದಕ್ಷಿಣ ಕನ್ನಡ ಜಿಲ್ಲೆ.
ಗಿಡದ ಹೆಸರು : ಕಹಿ ಬೇವಿನ ಗಿಡ
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಾಗುವಾನಿ ಗಿಡ
ಬುರುಜ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ರಝಾನಗರ ಕಲಾ ಬಾಗಿಲು ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬೆಣ್ಣೆ ಹಣ್ಣಿನ ಗಿಡ
ಬೆಣ್ಣೆ ಹಣ್ಣು ತಿನ್ನಿ, ವೈದ್ಯರಿಂದ ದೂರವಿರಿ!
ಮೆಡಿಟೇರಿನಿಯನ್ ಮೂಲದ ಹಣ್ಣಾಗಿರುವ ಆವಕಾಡೊ(ಬೆಣ್ಣೆ ಹಣ್ಣು)ದಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಪೇರಲೆ ಹಣ್ಣು ಅಥವಾ ಗೋಲಾಕಾರದಲ್ಲಿ ಬೆಣ್ಣೆಹಣ್ಣು ಇರುತ್ತದೆ.
ಇದು ಕಾಯಿಯಾಗಿದ್ದಾಗ ಹಸಿರು ಮತ್ತು ಹಣ್ಣಾದಾಗ ಕಂದು ಬಣ್ಣವನ್ನು ಹೊಂದುತ್ತದೆ. ಆವಕಾಡೊವನ್ನು ಸಾಮಾನ್ಯವಾಗಿ ನೇರವಾಗಿ ಸೇವಿಸಬಹುದು ಅಥವಾ ಅಡುಗೆಯಲ್ಲೂ ಬಳಸಬಹುದು. ಇದನ್ನು ಸಸ್ಯಾಹಾರಿ ಅಡುಗೆಗಳಲ್ಲಿ ಮಾಂಸದ ಬದಲಿಗೆ ಬಳಸಲಾಗುತ್ತದೆ ಮತ್ತು ಮಿಲ್ಕ್ ಶೇಕ್ ಮತ್ತು ಐಸ್ ಕ್ರೀಂ ಗಳಲ್ಲಿ ಡೆಸರ್ಟ್ ವಸ್ತುವನ್ನಾಗಿ ಬಳಸಲಾಗುತ್ತದೆ. ಅಗಾಧ ಪ್ರಮಾಣದ ಪೌಷ್ಠಿಕಾಂಶಗಳನ್ನು ಹೊಂದಿರುವ ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಇ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಹೇರಳವಾಗಿದೆ.
ಬೆಣ್ಣೆಹಣ್ಣಿನಲ್ಲಿ ಹೆಚ್ಚಿನ ಕೊಬ್ಬಿನಾಂಶವಿದೆ. ಇದರಲ್ಲಿ ಗರಿಷ್ಠ ಪ್ರಮಾಣದ ಕ್ಯಾಲರಿಗಳಿವೆ. ಇದರಲ್ಲಿರುವ ಕೊಬ್ಬು ಪ್ರಕೃತಿದತ್ತವಾಗಿರುವ ಕಾರಣ ಇದು ಆರೋಗ್ಯಕರ.
ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆ ದೇರಳಕಟ್ಟೆ ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆಗಿಡ
ಎಸ್.ವಿ. ಎಸ್ ಟೆಂಪಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಎಸ್.ವಿ. ಎಸ್ ಟೆಂಪಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ