
ಒಳ್ಳೆಯ ರಾಜ - ಕಥೆ
Friday, June 18, 2021
Edit
ಆತ್ಮಿಕಾ ಪದ್ಯಾಣ ಯು.ಕೆ.ಜಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಚೆನ್ನೈತೋಡಿ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಅವನು ತುಂಬಾ ಒಳ್ಳೆಯವನಾಗಿದ್ದ. ಅವನು ತನ್ನ ಜನರಿಗೆ ಉಪಕಾರವನ್ನು ಮಾಡುತ್ತಿದ್ದ. ಆದರೆ ಪಕ್ಕದ ರಾಜ್ಯದ ರಾಜ ಕೆಟ್ಟವನಾಗಿದ್ದ. ಒಂದು ದಿನ ಕೆಟ್ಟ ರಾಜ ಒಳ್ಳೆಯ ರಾಜನ ಅರಮನೆಗೆ ಬಂದ. ಆಗ ಒಳ್ಳೆಯ ರಾಜ ಅಲ್ಲಿ ಇರಲಿಲ್ಲ. ತುಂಬಾ ಹುಡುಕಿ ಸಿಗದೇ ಇರುವಾಗ ಸಿಟ್ಟುಗೊಂಡ. ಆ ಹೊತ್ತಿಗೆ ಒಳ್ಳೆಯ ರಾಜ ಎತ್ತಿನಗಾಡಿಯಲ್ಲಿ ಹೋಗುತ್ತಿರುವಾಗ ಕೆಟ್ಟ ರಾಜ ತೊಂದರೆ ಮಾಡಿದ. ಕೊನೆಗೆ ಯುದ್ಧ ಆಯಿತು. ಯುದ್ಧದಲ್ಲಿ ಕೆಟ್ಟರಾಜ ಸೋತ. ಒಳ್ಳೆಯ ರಾಜ ಗೆದ್ದ.
..........ಆತ್ಮಿಕಾ ಪದ್ಯಾಣ ಯು.ಕೆ.ಜಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಚೆನ್ನೈತೋಡಿ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ