ಹಸಿರು ಯೋಧರು - 8
Monday, June 7, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಆನಂದಾಶ್ರಮ ಪ್ರೌಢಶಾಲೆ ಸೋಮೆಶ್ವರ, ಕೋಟೆಕಾರ್
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು ; ಲಕ್ಷ್ಮಣಫಲ
ಲಕ್ಷ್ಮಣಫಲವು ಸೀತಾಫಲದ ಜಾತಿಗೆ ಸೇರಿದೆ. ಮಳೆಗಾಲದಲ್ಲಿ ಲಕ್ಷ್ಮಣಫಲ ಹೇರಳವಾಗಿ ಬೆಳೆಯುತ್ತದೆ . ಹಣ್ಣು ದುಂಡಗೆ ಅಥವಾ ಹೃದಯದ ಆಕಾರದಲ್ಲಿದ್ದು, ದೀವಿ ಹಲಸಿನ ಗಾತ್ರದಷ್ಟಿರುತ್ತದೆ. ಮೈಮೇಲೆ ಮುಳ್ಳಿನಂಥ ರಚನೆಯನ್ನು ಹೊಂದಿದೆ. ಒಳಭಾಗ ಬಿಳಿ. ಲಕ್ಷ್ಮಣ ಫಲದ ಸೇವನೆ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ದೇಹ ಪೋಷಣೆಗೆ ಬೇಕಾದಂತಹ ಪ್ರೊಟೀನ್, ವಿಟಮಿನ್‌ಗಳು ಲಭ್ಯವಿರುತ್ತವೆ. ಊಟದ ನಂತರ ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುವುದು.
ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆ ಗಿಡ
.ಬಾಳೆ ಗಿಡದ ಎಲ್ಲಾ ಭಾಗಗಳು ಉಪಯೋಗವಾಗುತ್ತದೆ. ಬಾಳೆ ಗಿಡದ ಹೂವು ಚಟ್ನಿಗೆ ಬಳಸುತ್ತಾರೆ. ಬಾಳೆಹಣ್ಣು ತಿನ್ನಲು ಪೂಜೆಗೆ ಬಳಸುತ್ತಾರೆ. ಬಾಳೆಕಾಯಿ ಪಲ್ಯ ಪದಾರ್ಥಗಳು ಬಳಸುತ್ತಾರೆ. ಬಾಳೆಕಾಂಡದ ತಿರುಳು ಪಲ್ಯ ಹಾಗೂ ಉಪ್ಪಿನಕಾಯಿ ಸಾಂಬಾರು ಗೊಜ್ಜು ಹೋಮಕ್ಕೆ ಬಳಸುತ್ತಾರೆ. ಬಾಳೆಯ ಸಿಪ್ಪೆಯಿಂದ ಬಳ್ಳಿ ಹೂವು ಕಟ್ಟಲು ಬಳಸುತ್ತಾರೆ. ಬಾಳೆಎಲೆ ಊಟಕ್ಕೆ ಪೂಜೆಗೆ ಬಳಸುತ್ತಾರೆ. ಬಾಳೆಯನ್ನು ತುಂಡುಮಾಡಿ ಸಾವಯುವ ಗೊಬ್ಬರ ಮಾಡುತ್ತಾರೆ ಕೆಲವೊಂದು ಬಾಳೆಯನ್ನು ಔಷಧಿಗಾಗಿ ಉಪಯೋಗಿಸುತ್ತಾರೆ. ಹೀಗಾಗಿ ಬಾಳೆ ಅತೀ ಉಪಯುಕ್ತವಾದ ಗಿಡವಾಗಿದೆ.
ದೇವ ಮಾತಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಮ್ಟೂರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಗಿಡದ ಹೆಸರು : ಮಾವಿನ ಗಿಡ
ಶ್ರೀ ಗುರುದೇವ ವಿದ್ಯಾ ಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗೇರುಬೀಜದ ಗಿಡ
ಗೇರು ಹಣ್ಣಿನ ಮರ ದಿಂದ ಶುದ್ಧ ಗಾಳಿ ಪಡೆಯಬಹುದು : ಹಣ್ಣು ಹಾಗೂ ಬೀಜಗಳನ್ನು ಪಡೆಯಬಹುದು. ಬೀಜಗಳಿಗೆ ಮಾರುಕಟ್ಟೆ ಯಲ್ಲಿ ಬೇಡಿಕೆ ಇದೆ. ಅವುಗಳ ಬೀಜಗಳನ್ನು ವಿವಿಧ ತಿಂಡಿ ತಿನಿಸುಗಲ್ಲಿ ಉಪಯೋಗಿಸುವರು.ಆದುದರಿಂದ ಗೇರು ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಒಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಆಗ ಪರಿಸರ ರಕ್ಷಣೆ ಸಾಧ್ಯ.
ಶ್ರೀರಾಮ ಹಿ.ಪ್ರಾ.ಶಾಲೆ ಕಲ್ಲಡ್ಕ ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅತ್ತಿ
ಅತ್ತಿಯು ಮರವಾಗಿ ಬೆಳೆಯಬಹುದಾದ ಒಂದು ಸಸ್ಯ. ಸದಾ ಹಸಿರಾಗಿರುವ ಈ ಸಸ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಹೋಮಹವನಗಳಲ್ಲಿ ಬಳಸಲ್ಪಡುತ್ತದೆ. ಹಸಿರು ಬಣ್ಣದ ಇದರ ಕಾಯಿಗಳನ್ನು ಆಹಾರವಾಗಿ ಉಪಯೋಗಿಸಬಹುದು. ಕಾಯಿಯನ್ನು ಉಪ್ಪುನೀರಿನಲ್ಲಿ ಹಾಕಿಡುವ ಮೂಲಕ ಸಂರಕ್ಷಿಸಿಡಬಹುದು. ಇದರ ಕಾಯಿಯಿಂದ ರುಚಿಯಾದ ಪಲ್ಯ , ಚಟ್ನಿ ತಯಾರಿಸುವರು. ಇದರ ಬೇರನ್ನು ಕಡಿದು ಸಂಗ್ರಹಿಸಿದ ನೀರು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಕಾಯಿ ಮತ್ತು ಹಣ್ಣಗಳು ಪ್ರಾಣಿ ಪಕ್ಷಿಗಳಿಗೂ ಆಹಾರವಾಗುತ್ತದೆ.
ಎಸ್ ವಿ ಎಸ್ ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಶಾರದಾ ಗಣಪತಿ ವಿದ್ಯಾ ಕೇಂದ್ರ ಪುಣ್ಯಕೋಟಿ ನಗರ, ಕೈರಂಗಳ, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಗಿಡದ ಹೆಸರು : ಅರಶಿನ ಗಿಡ
ಬುರೂಝ್ ಇಂಗ್ಲೀಷ್ ಮೀಡಿಯಂ ಸ್ಕೂಲ್
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನಿಂಬೆಗಿಡ
ಸುದಾನ ವಸತಿಯುತ ಶಾಲೆ ಪುತ್ತೂರು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕಹಿಬೇವು
ಶಾಲೆಯ ಹೆಸರು :ಅವೆ ಮರಿಯ ಹಿರಿಯ ಪ್ರಾಥಮಿಕ ಶಾಲೆ ಪಜೀರು. ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮೆಣಸಿನಕಾಯಿ ಗಿಡ
ಶಾಲೆ : ಅವೆಮರಿಯ ಹಿರಿಯ ಪ್ರಾಥಮಿಕ ಶಾಲೆ ಪಜೀರು. ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ