ಹಸಿರು ಯೋಧರು - 30
Saturday, June 26, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಸರಕಾರಿ ಪ್ರೌಢಶಾಲೆ ಕೊಡ್ಮಣ್ಣು ,
ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನ ಗಿಡ
ತೆಂಗಿನಮರದ ಬೇರಿನಿಂದ ಹಿಡಿದು ಗರಿಯವರೆಗಿನ ಎಲ್ಲಾ ಭಾಗಗಳು ಮನುಷ್ಯನ ದಿನನಿತ್ಯದ ಜೀವನದಲ್ಲಿ ಸಹಕಾರಿಯಾಗಿದೆ. ನಮಗೆ ಈ ಮರದಿಂದ ಹಲವಾರು ಉಪಯೋಗಗಳಿವೆ. ಒಂದು ತೆಂಗಿನಮರದ ಗಿಡ ಬೆಳೆದು ನಮಗೆ ಫಲವನ್ನು ನೀಡಲು ಕಡಿಮೆ ಎಂದರೆ ೩ ವರ್ಷಗಳು ಬೇಕು. ತೆಂಗಿನಕಾಯಿಗೆ ಈಗ ಪೇಟೆಗಳಲ್ಲಿ ಬೇಡಿಕೆ ಇದೆ.
ತೆಂಗಿನ ಗರಿಯಿಂದ ಪೊರಕೆ, ಉರುವಲು , ಬುಟ್ಟಿ, ಚಪ್ಪರ ಮುಂತಾದವುಗಳ ತಯಾರಿಕೆಗೆ ಬಳಸುತ್ತಾರೆ. ತೆಂಗು ಎಳತ್ತಾಗಿದ್ದಾಗ ಎಳನೀರು ಅದನ್ನು ಪಾನೀಯಗಳಿಗೂ ಬಳಸಬಹುದು. ತೆಂಗಿನ ಗರಿಯ ಕೊತ್ತಳಿಗೆಯಲ್ಲಿ ಕ್ರಿಕೆಟ್ ಆಡಲು ದಾಂಡನ್ನು ಮಾಡಬಹುದು . ತೆಂಗಿನ ಮರದ ಕಾಂಡದಿಂದ ಪಕ್ಕಾಸು ತಯಾರಿಸಿ ಹೆಂಚಿನ ಮನೆಯ ಮೇಲಿನ ಚಾವಣಿಗೆ ಬಳಸುತ್ತಾರೆ. ಈ ಕಲಿಯುಗದ ಕಲ್ಪವೃಕ್ಷವಾದ ತೆಂಗುವು ಪ್ರತಿಯೊಬ್ಬರ ಮನೆ ಮುಂದೆ ಇರಬೇಕಾದ ಪ್ರಧಾನವಾದ ವೃಕ್ಷ.
ಸೈಂಟ್ ಲಾರೆನ್ಸ್ ಹೈಸ್ಕೂಲ್ ವಿಜಯಡ್ಕ ಕರೋಪಾಡಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನುಗ್ಗೆ ಗಿಡ
ನುಗ್ಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಉಪಯೋಗಿಸುವುದರಿಂದ
ಅನೀಮಿಯ ದಂತಹ ರೋಗಗಳಿಗೆ ರಾಮಬಾಣವಾಗಿದೆ. ಔಷಧವಾಗಿ ನುಗ್ಗೆ ಪ್ರಯೋಜನಕಾರಿಯಾಗಿದೆ. ಹೂವಿನ ರಸವು ಮೂತ್ರ ಸಂಬಂಧಿತ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ. ಹೂವಿನ ಟೀಯಿಂದ ಶೀತಕ್ಕೆ ಉತ್ತಮ ಪರಿಹಾರವಿದೆ. ನುಗ್ಗೆಯು ಬಹುಪಯೋಗಿ
ಹಸಿ ಕಾಯಿಗಳನ್ನು ಉಪಯೋಗಿಸಿ ಜಂತುಹುಳು ಭಾದೆಯನ್ನು ನಿವಾರಿಸಬಹುದು.
ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗೇರುಬೀಜದ ಗಿಡ
ಎಸ್. ವಿ. ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆ
ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀಬೆ ಹಣ್ಣಿನ ಗಿಡ
ವರ್ಷದ ಎಲ್ಲಾ ದಿನಗಳಲ್ಲಿ ಸಿಗುವ ಬಹುಜನರ ನೆಚ್ಚಿನ ಹಣ್ಣು ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು. ಈ ಗಿಡದ ಹಣ್ಣು ಹಾಗೂ ಎಲೆಗಳಲ್ಲಿಯೂ ಉತ್ತಮ ಗುಣಗಳಿವೆ. ಇದರಲ್ಲಿ ಅಧಿಕವಾಗಿರುವ ಟ್ಯಾನಿನ್ ಎಂಬ ರಾಸಾಯನಿಕ ನೈಸರ್ಗಿಕವಾದ ನೋವು ನಿವಾರಕವಾಗಿದೆ. ಎಲೆಗಳನ್ನು ಅರೆದು ಮಾಡಿದ ಮಿಶ್ರಣದಲ್ಲಿ ಹಲವಾರು ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತವನ್ನು ತಣಿಸುವ ಪೋಷಕಾಂಶಗಳಿವೆ.
ಸೈಂಟ್ ಪ್ಯಾಟ್ರಿಕ್ ಹೈಯರ್ ಪ್ರೈಮರಿ ಸ್ಕೂಲ್
ಸಿದ್ಧಕಟ್ಟೆ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನ ಗಿಡ
ಕೆನರಾ ಪ್ರೌಢ ಶಾಲೆ, ಡೊಂಗರಕೇರಿ.
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು ತುಳಸಿ ಗಿಡ
ಲಕ್ಷ್ಮಿ ಈ ಗಿಡದಲ್ಲಿ ನೆಲಸಿರುವಳೆಂಬ ಅಚಲ ನಂಬಿಕೆ ಭಕ್ತರಲ್ಲಿದ್ದು ಹಿಂದೂ ಪುರಾಣ ಗ್ರಂಥಗಳಲ್ಲೂ ಇದರ ಉಲ್ಲೇಖವಿದೆ. ಹಿಂದೂಗಳು ತುಳಸಿ ಹಬ್ಬದಲ್ಲಿ ಇದನ್ನು ತುಂಬಾ ಭಕ್ತಿಶ್ರದ್ಧೆಯಿಂದ ಪೂಜಿಸುತ್ತಾರೆ. ತುಳಸಿಗೆ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುವ ಶಕ್ತಿಯಿದೆ.
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಹೋಲಿ ಸೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಆಗ್ರಾರ್, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅರಶಿನ ಗಿಡ
ಅರಿಶಿನ ಈ ಗಿಡವು ಸಾದಾರಣ 4 ರಿಂದ 5 ಆಡಿ ತನಕ ಎತ್ತರ ಬೆಳೆಯುತ್ತದೆ. ಇದು ಉತ್ತಮ ಆಯುರ್ವೇದ ಮತ್ತು ಔಷದೀಯ ಸಸ್ಯವಾಗಿರುತ್ತದೆ. ಇದನ್ನು ರೈತರು ಹೆಚ್ಚಾಗಿ ಮಿಶ್ರ ಬೆಳೆಯಾಗಿ ಬೆಳೆಯುತ್ತರೆ. ಅರಿಶಿನವು ಸಾಂಬಾರ್ ಪದಾರ್ಥಗಳಲ್ಲಿ ಆತಿ ಹೆಚ್ಚು, ಮತ್ತು ಸೌಂದರ್ಯ ಸಾಧನವಾಗಿ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ರಕ್ತದ ಸೋರಿಕೆಯನ್ನು ತಡೆಯಲು ಅಥವಾ ಗಾಯವನ್ನು ಗುಣ ಪಡಿಸಲು ಅರಿಶಿನವನ್ನು ಸಾಮನ್ಯವಾಗಿ ಬಳಸುತ್ತಾರೆ. ಕೆಲವೊಮ್ಮೆ ಅರಿಶಿನ ಹಾಲನ್ನು ಕಫ ಕಡಿಮೆ ಮಾಡಲು ಮತ್ತು ನೋವು ನಿವಾರಿಸಲು ಬಳಸಲಾಗುತ್ತದೆ.
ದಕ್ಷಿಣ ಕನ್ನಡಜಿಲ್ಲಾ ಪಂಚಾಯತ್ ಹಿರಿಯ
ಪ್ರಾಥಮಿಕ ಶಾಲೆ ಬೋಳಂಗಡಿ ಶಾಲೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನ ಗಿಡ
ತೆಂಗಿನ ಕಾಯಿಯಿಂದ ಅಡುಗೆ ಮಾಡಬಹುದು. ತೆಂಗಿನ ಗರಿಯಿಂದ ಪೊರಕೆ ಮಾಡಬಹುದು. ತೆಂಗಿನ ಮರದ ಪಕ್ಕಾಸು ಮನೆ ಕಟ್ಟಲು ಉಪಯೋಗಿಸುತ್ತಾರೆ. ತೆಂಗಿನ ಗರಿಯನ್ನು ಹೆಣೆದು ಚಪ್ಪರ ಹಾಕುತ್ತಾರೆ. ತೆಂಗಿನಕಾಯಿಯಿಂದ ಎಣ್ಣೆ ತೆಗೆಯುತ್ತಾರೆ.
ಸ.ಹಿ.ಪ್ರಾ . ಶಾಲೆ , ಮೂಳೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀಬೆ ಹಣ್ಣಿನ ಗಿಡ
ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ಪುತ್ತೂರು
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀಬೆ ಹಣ್ಣಿನ ಗಿಡ
ಸಾಕ್ಷಿ ಸುಧೀರ್ 4 ನೇ ತರಗತಿ
ಎಸ್. ವಿ. ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸದಾಪುಷ್ಪ
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಮೃತಬಳ್ಳಿ
ಸೈಂಟ್ ಜೇಕೊಬ್ಸ್ ಅನುದಾನಿತ ಹಿರಿಯ
ಪ್ರಾಥಮಿಕ ಶಾಲೆ