ಹಸಿರು ಯೋಧರು -24
Sunday, June 20, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು.
ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಕುಳಾಲು.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಹಾಗನಿಯ ಗಿಡ
ಈ ಸಸ್ಯ ನಮ್ಮ ಮನೆಯ ಹಿತ್ತಲಲ್ಲಿ ಇರುವ ಮಹಾಗನಿ ಮರದ ಕೆಳಗೆ ಬೀಜ ಬಿದ್ದು ಮೊಳಕೆಯೊಡೆದು ಬೆಳೆದ ಸಸಿಗಳಲ್ಲಿ ಒಂದನ್ನು ಕಿತ್ತು ಬೇರೆ ಜಾಗದಲ್ಲಿ ಅಗೆದು ನೆಟ್ಟು ಅದನ್ನು ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ.
ಮಹಾಗನಿ ಮರವು ಮೂಲತಃ ಅಮೇರಿಕಾದ ಫ್ಲೋರಿಡಾ,ಜಮೈಕ, ಕ್ಯೂಬಾ ಪ್ರದೇಶಗಳ ಮರ.
ಭಾರತದಲ್ಲಿ ಮೊದಲು ಕಲ್ಕತ್ತದ ರಾಯಲ್ ಬೊಟಾನಿಕಲ್ ಗಾರ್ಡನ್ ನಲ್ಲಿ ಇದನ್ನು ಬೆಳೆಸಿದರು. ಈಗ ಭಾರತದೆಲ್ಲೆಡೆ ಸಾಲು ಮರಗಳಾಗಿ, ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿಯಲ್ಲಿ ಹಲೆವೆಡೆ ಬೆಳೆಸುತ್ತಾರೆ.
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗುಲಾಬಿ ಗಿಡ
ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ ನೆತ್ತರಕೆರೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ಹೋಲಿ ಸೇವಿಯರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಅಗ್ರಾರ್, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ನನ್ನ ಶಾಲೆ:ದ.ಕ.ಜಿ.ಪಂ.ಹಿ.ಪ್ರ.ಶಾಲೆ.ಮಜಿ.ವೀರಕಂಭ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ಸರ್ಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ
ಬಂದಾರು ಗ್ರಾಮ. ಬೆಳ್ತಂಗಡಿ ತಾಲೂಕು. ದ. ಕ. ಜಿಲ್ಲೆ.
ಗಿಡದ ಹೆಸರು : ಅಮೃತಬಳ್ಳಿ
1.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಮೃತ ಬಳ್ಳಿಯ ಕಾಂಡದ ರಸದೊಂದಿಗೆ ಎರಡು ಚಮಚ ಜೇನುತುಪ್ಪ ಸೇರಿಸಿ ಬೆಳ್ಳಿಗ್ಗೆ ಮತ್ತು ಸಂಜೆ ಕುಡಿದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
2.ಈ ಬಳ್ಳಿಯನ್ನು ಪುಡಿ ಮಾಡಿ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯುವುದ್ದರಿಂದ ಮೂಲವ್ಯಾಧಿಯಿಂದ ಬಳಲುತ್ತಿರುವರು ಗುಣಮುಖವಾಗುತ್ತಾರೆ.
3.ಅಮೃತ ಬಳ್ಳಿಯ ರಸವನ್ನು ಮಜ್ಜಿಗೆ ಜೊತೆಗೆ ಕುಡಿದರೆ ಜೀರ್ಣಕ್ರಿಯೆ ಹೆಚ್ಚಿಸುತ್ತದೆ.
ಶಾಲೆ-- ಸರಕಾರಿ ಪ್ರೌಢ ಶಾಲೆ ಕಲ್ಲರಕೋಡಿ
ಊರು---ವರ್ಕಾಡಿ,,,ಬಾವಳಿಗುಳಿ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಒಂದೆಲಗಗಿಡದ ಹೆಸರು/ ಒಂದೆಲಗ(ತಿಮರೆ)
ಒಂದೆಲಗ ಅಥವಾ(ಬ್ರಾಹ್ಮಿ)
ಸರಸ್ವತೀ ಔಷಧಿಯಾಗಿಯೂ
ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದು ಎಲೆ ಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ.ಕರಾವಳಿ ಪರಿಸರದಲ್ಲಿ ಭತ್ತದ ಗದ್ದೆಗಳ ಬದಿಯ ಜಾಗು ಪ್ರದೇಶದಲ್ಲಿ, ಅಡಿಕೆತೋಟಗಳಲ್ಲೂ ಹೇರಳವಾಗಿ ಬೆಳೆಯುತ್ತದೆ. ಬ್ರಾಹ್ಮಿಯಲ್ಲಿ ಇನ್ನೊಂದು ಬಗೆ ಇದೆ.ಅದು-ಬ್ರಾಹ್ಮಿ ಅದಕ್ಕೆ ಗೋಳಿಸೊಪ್ಪು ಎನ್ನುವರು.ಅಡಿಗೆಗೆ ಉಪಯೋಗಿಸಿ ಸಾಸು,,ಪಲ್ಯ ಮಾಡುವರು. ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ ಒಂದೆಲಗ ಸೇವನೆ ದೇಹಕ್ಕೆ ಮನಸ್ಸಿಗೆ ತಂಪು ತರುವುದು. ಮಾತ್ರವಲ್ಲದೇ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆ ಇದೆ. ಇದನ್ನು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ ನಾಲ್ಕರಿಂದ ಐದು ಎಲೆ ಸೇವಿಸುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು ಮಲಬದ್ಧತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ.
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹುಣಸೆ ಗಿಡ
ಗುಣಶ್ರೀ ವಿದ್ಯಾಲಯ, ಸಿದ್ಧಕಟ್ಟೆ,
ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ ಗಿಡದ ಗಿಡದ ಹೆಸರು : ಮಾವು
ಮಾವು ತುಂಬಾ ಉಪಯೋಗಿ ಮರ. ಮಾವು ನಮ್ಮ ರಾಷ್ಟ್ರೀಯ ಹಣ್ಣೆಂಬ ಖ್ಯಾತಿಗೆ ಪಾತ್ರವಾಗಿದೆ. ಮಾವಿನ ಮರವು ತುಂಬಾ ರೆಂಬೆ ಕೊಂಬೆಗಳನ್ನೊಳಗೊಂಡು ನಮಗೆ ಬೇಕಾದ ಆಮ್ಲಜನಕವನ್ನು ಒದಗಿಸುತ್ತದೆ. ಮಾವಿನ ಎಲೆಯಿಂದ ತೋರಣ ಕಟ್ಟಬಹುದು. ನಮ್ಮ ಪೂರ್ವಜರು ಮಾವಿನ ಎಲೆಯನ್ನು ಹಲ್ಲುಜ್ಜಲು ಉಪಯೋಗಿಸುತ್ತಿದ್ದರು. ಮಾವಿನಕಾಯಿಯಿಂದ ಚಟ್ನಿ, ಉಪ್ಪಿನಕಾಯಿ ಇತ್ಯಾದಿಯನ್ನು ತಯಾರಿಸುತ್ತಾರೆ. ಮಾವಿನ ಹಣ್ಣು ತಿನ್ನಲು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕರವೂ ಹೌದು. ಮಾವಿನ ಮರವನ್ನು ಸೌದೆಯಾಗಿಯೂ ಉಪಯೋಗಿಸುತ್ತಾರೆ. ಈ ಮರದಿಂದ ವಿವಿಧ ಬಗೆಯ ಪೀಠೋಪಕರಣಗಳನ್ನು ತಯಾರಿಸಬಹುದು. ಮಾವಿನ ಮರ ಪಕ್ಷಿಗಳಿಗೂ ಆವಾಸ ಸ್ಥಾನವಾಗಿದೆ. ಮರಗಳನ್ನು ಬೆಳೆಸಿದರೆ ಸಾಕಷ್ಟು ಮಳೆ ಬೆಳೆಯಾಗುತ್ತದೆ. ಇಂತಹ ಅತ್ಯಮೂಲ್ಯವಾದ ಮಾವಿನ ಮರವನ್ನು ನೆಟ್ಟು ಬೆಳೆಸೋಣ. ಪರಿಸರವನ್ನು ರಕ್ಷಿಸಿ ಬೆಳೆಸುವ ನಿಟ್ಟಿನಲ್ಲಿ ಸಾಗೋಣ.
ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ ನೆತ್ತರಕೆರೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗುಲಾಬಿ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರು ನರಿಕೊಂಬು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಾಗುವಾನಿ
ಎಸ್.ವಿ.ಎಸ್ ಟೆಂಪಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಲೋವೆರಾ ಗಿಡ
ಕಿರಿಯ ಪ್ರಾಥಮಿಕ ಶಾಲೆ ನಗ್ರಿ ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ಇದರ ಎಲೆಯಿಂದ ತೆಗೆದ ರಸ ಔಷದಿಯಾಗಿ ಉಪಯೋಗಿಸುತ್ತಾರೆ. ಕಾಯಿಯನ್ನು ಆಹಾರದಲ್ಲಿ ಉಪಯೋಗಿಸುತ್ತಾರೆ. ಹಣ್ಣನ್ನು ತಿನ್ನಲು ಹಾಗೂ ಜ್ಯೂಸು ಮಾಡಲು ಉಪಯೋಗಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ