-->
 ಹಸಿರು ಯೋಧರು - 23

ಹಸಿರು ಯೋಧರು - 23

ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರುರಚನಾ   8 ನೇ ತರಗತಿ
ಆಂಗ್ಲ ಮಾಧ್ಯಮ  ಬಿ ಎಂ. ಹೈ ಸ್ಕೂಲ್ ಉಳ್ಳಾಲ .
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ದೊಡ್ಡಪತ್ರೆ
          ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆ ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ. 
           ಈ ಎಲೆಗಳ ಪೇಸ್ಟ್ ತಯಾರಿಸಿ ಅದನ್ನು ಚೇಳು ಕಚ್ಚಿದ ಗಾಯಕ್ಕೆ ಹಚ್ಚಿದರೆ ನೋವು ದೂರವಾಗುತ್ತದೆ.
            ಒಂದು ವಾರದವರೆಗೆ ದೊಡ್ಡಪತ್ರೆ ಎಲೆಗಳನ್ನು ತಿಂದರೆ ಅರಸಿನ ಕಾಮಲೆ ದೂರವಾಗುತ್ತದೆ .ಆರಾಧ್ಯ ಎ ಎಚ್. 1ನೇ ತರಗತಿ 
ಜನತಾ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ ಅಡ್ಯನಡ್ಕ 
ಕಾಸರಗೋಡು ಜಿಲ್ಲೆ 
ಗಿಡದ ಹೆಸರು :  ಮಾವಿನ ಗಿಡ

ಮಾನ್ವಿ ಎ ಎಚ್.    5 ನೇ ತರಗತಿ 
ಜನತಾ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ ಅಡ್ಯನಡ್ಕ 
ಕಾಸರಗೋಡು ಜಿಲ್ಲೆ 
ಗಿಡದ ಹೆಸರು : ಹಲಸಿನ ಗಿಡಚಿತ್ರಶ್ರೀ   9ನೇ ತರಗತಿ
ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ
ಬಂಟ್ವಾಳ ತಾಲೂಕು,ದ.ಕ. 574237

ಗಿಡದ ಹೆಸರು : ಅಲೋವೆರಾ ಗಿಡ
     ಇದು ಆಸ್ಫಾಡೆಲೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಪೊದೆ. ಸಸ್ಯಶಾಸ್ತ್ರ ಹೆಸರು ಅಲೋವೆರಾ. ಇದನ್ನು ಲೋಳೆಸರ ಎಂದು ಕರೆಯುತ್ತಾರೆ. 
ಮೂತ್ರಪಿಂಡದ ಕಲ್ಲುಗಳ ರಚನೆ ತಡೆಯುತ್ತದೆ, ವಿಷ ಹೊರಹಾಕುತ್ತದೆ, ಡಯಾಬಿಟಿಸ್ ತಗ್ಗಿಸುತ್ತದೆ, ದೇಹದ ತೂಕ ತಗ್ಗಿಸುತ್ತದೆ, ಶಕ್ತಿ ಹೆಚ್ಚಿಸುತ್ತದೆ, ಚಮ೯ ಮತ್ತು ಕೂದಲಿನ ಆರೋಗ್ಯಕ್ಕೆ ಉಪಯುಕ್ತವಾಗಿದೆ ಹಾಗೂ ರಕ್ತ ಶುದ್ಧೀಕರಣ ಮಾಡುತ್ತದೆ. ವೈಶಾಖ್    9ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ತುಳಸಿ ಗಿಡ    ಅರ್ಪಿತಾ    ಆರನೇ ತರಗತಿ 
   ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ 
   ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
   ಗಿಡದ ಹೆಸರು : ನೇರಳೆ ಹಣ್ಣಿನ ಗಿಡ


ಯಶ್ಮಿತ್ . ಜಿ. ಶೆಟ್ಟಿ,   1ನೇ ತರಗತಿ,
ಗುಣಶ್ರೀ ವಿದ್ಯಾಲಯ  ಸಿದ್ಧಕಟ್ಟೆ, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
             
      ಗಿಡದ ಹೆಸರು :ಹಲಸು
      ಹಲಸಿನಮರವು ಇಂಗಾಲದ ಡೈ ಆಕ್ಷೈಡನ್ನು ತಾನು ಹೀರಿ ನಮಗೆ ಹಾಗೂ ಪ್ರಾಣಿ, ಪಕ್ಷಿಗಳಿಗೆ ಬದುಕಲು ಅತೀ ಅಗತ್ಯವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಹಲಸಿನ ಮರವನ್ನು ಬೆಳೆಸುವುದರಿಂದ ಉತ್ತಮ ಮಳೆಯಾಗುತ್ತದೆ. ಪಕ್ಷಿಗಳಿಗೆ ಮಳೆಯಿಂದ ರಕ್ಷಣೆ ಪಡೆಯಲು ಗೂಡು ಕಟ್ಟಿ ವಾಸಿಸಲು ಈ ಮರ ಸಹಕಾರಿ. ಬಿಸಿಲಲ್ಲಿ ಬಳಲಿ ಬಂದವರಿಗೆ ಸ್ವಲ್ಪ ಹೊತ್ತು ಇದರ ನೆರಳಲ್ಲಿ ವಿಶ್ರಮಿಸಿದರೆ ಸಾಕು ದಣಿವೆಲ್ಲಾ ಹೋಗಿ ನವಚೈತನ್ಯ ಉಕ್ಕುತ್ತದೆ. 


ಹೆಸರು : ಸಾತ್ವಿ    ತರಗತಿ : 6 ನೇ ತರಗತಿ 
ಶಾಲೆ : ಎಸ್. ವಿ. ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ, ದ. ಕ
ಗಿಡದ ಹೆಸರು : ಹಲಸಿನ ಗಿಡ
ಯಕ್ಷಿತಾ   5 ನೇ ತರಗತಿ 
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಬೇವಿನ ಗಿಡ

        

ದಿಶಾಂತ್ ವಿ ಕುಲಾಲ್ 5 ನೇ ತರಗತಿ 
ಸುಧಾನ ವಸತಿಯುತ ಶಾಲೆ ಪುತ್ತೂರು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಪೇರಳೆ ಗಿಡ
    


ನವ್ಯಶ್ರೀ  5 ನೇ ತರಗತಿ 
ಶ್ರೀ ಗುರುದೇವ ವಿದ್ಯಾ ಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು :  ಕರಿಬೇವಿನ ಗಿಡ
     ಕರಿಬೇವು (ಬೇವು ಸೊಪ್ಪು )
         ಇದರ ವೈಜ್ಞಾನಿಕ ಹೆಸರು ಮರಯ ಕೊನಿಗೆ. ಇದನ್ನು ಒಗ್ಗರಣೆ ಸೊಪ್ಪು ಎಂದೂ ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಎ, ಬಿ , ಸಿ ಪೋಷಕಾಂಶಗಳು ಇವೆ. ಎ ಎಲ್ಲಾ ತರದ ಅಡಿಗೆಗೆ ಒಗ್ಗರಣೆಯಾಗಿ ಬಳಸುತ್ತಾರೆ. ಇದು ಜೀರ್ಣಕಾರಿ , ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ. ಇಷ್ಟೇ ಅಲ್ಲದೆ ಹೇರಳವಾಗಿ ಔಷಧೀಯ ಗುಣಗಳು ಇವೆ.ಪ್ರತಿದಿನ ಸೇವಿಸುವುದರಿಂದ ರಕ್ತ ಹೀನತೆಯನ್ನು ನಿವಾರಿಸಿಕೊಳ್ಳಬಹುದು. ಇದಲ್ಲದೆ ತಲೆ ಹೊಟ್ಟು, ಕೂದಲು ಉದುರುವುದನ್ನು ಕರಿಬೇವಿನ ಎಣ್ಣೆ ಉಪಯೋಗಿಸುವುದರಿಂದ ತಡೆಯಬಹುದು. ಪೋಷಕಾಂಶದ ಕೊರತೆಯಿಂದ ಮಕ್ಕಳಲ್ಲಿ ಕಂಡು ಬರುವಂತಹ ಬಿಳಿ ಕೂದಲಿನ ಸಮಸ್ಯೆಯನ್ನು ಕರಿಬೇವಿನ ಎಣ್ಣೆ ಉಪಯೋಗಿಸುವುದರಿಂದ ತಡೆಯಬಹುದು. ಈ ರೀತಿಯಾಗಿ ಕರಿಬೇವು ಬಹಳ ಪ್ರಯೋಜನಕಾರಿಯಾಗಿದೆ.ಕಾವ್ಯಶ್ರೀ   10 ನೇ ತರಗತಿ 
ಶ್ರೀ ಗುರುದೇವ ವಿದ್ಯಾ ಪೀಠ ಒಡಿಯೂರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದೊಡ್ಡಪತ್ರೆಮನ್ವಿಶ 5 ನೇ ತರಗತಿ 
ಆವೆ ಮರಿಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್ 
ಪಜೀರು ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕೊತ್ತಂಬರಿ ಗಿಡಹೆಸರು: ದಿಯಾ ಡಿ    ತರಗತಿ :5
 ಶಾಲೆಯ ಹೆಸರು: ಎಸ್. ವಿ . ಎಸ್. ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ, ದ.ಕ.
ಗಿಡದ ಹೆಸರು : ನೇರಳೆ ಹಣ್ಣಿನ ಗಿಡ
ಪ್ರಣವ್. ಪಿ. ಬಿ.   3ನೇ ತರಗತಿ.
ಅನುದಾನಿತ ತಲಪಾಡಿ ಶ್ರೀ ದುರ್ಗಾ ಪ್ರಸಾದಿತ ಹಿರಿಯ ಪ್ರಾಥಮಿಕ ಶಾಲೆ ದೇವಿಪುರ.
ಕಿನ್ಯ  , ತಲಪಾಡಿ ,ಮಂಗಳೂರು ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆಗಿಡಜಗದೀಪ್   4ನೇ ತರಗತಿ
ದೇವಮಾತಾ ಇಂಗ್ಲಿಷ್ ಮೀಡಿಯಂ ಸ್ಕೂಲ್
ಅಂಮ್ಟೂರ್,ಕರಿಂಗಾನ
ಬಂಟ್ವಾಳ ತಾಲೂಕು, ದ.ಕ
          ಗಿಡದ ಹೆಸರು : ಹಲಸು ಗಿಡ 
ಹಲಸಿನ ಹಣ್ಣು ಮತ್ತು ಕಾಯಿ ಎಲ್ಲರಿಗೂ ಇಷ್ಟ. ಇದರಿಂದ ತಿಂಡಿ ತಿನಿಸುಗಳನ್ನು ಮಾಡಬಹುದು. ವಿಟಮಿನ್ ಎ, ಸಿ ಮತ್ತು ಪೊಟ್ಯಾಷಿಯಂ ಅಂಶ ಇದರಲ್ಲಿದ್ದು ಆರೋಗ್ಯಕ್ಕೆ ಉತ್ತಮ.ಭುವಿ ಶೆಟ್ಟಿ 4 ನೇ ತರಗತಿ 
ಹೋಲಿ ರಿಡೀಮರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಚರ್ಚ್ ರೋಡ್ ಬೆಳ್ತಂಗಡಿ 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಬಾಳೆಗಿಡನಾನು ಒಂದು ಪೇರಳೆ (ಸೀಬೆ )ಗಿಡವನ್ನು ನೆಡುವುದರ ಮೂಲಕ ಪರಿಸರ ದಿನವನ್ನು ಆಚರಿಸಿದೆ. ಸಾಮಾನ್ಯವಾಗಿ ಪೇರಳೆ ಎಲ್ಲೆಡೆಯು ಬೆಳೆಯಲಾಗುತ್ತದೆ. ಪೇರಳೆ ಮೂಲತಾ: ಅಮೇರಿಕಾ ಉಷ್ಣ ವಲಯದ ಬೆಳೆ. ಇಂದು ನಮ್ಮ ದೇಶದಲ್ಲಿ ಪೇರಳೆ ಎಂಬುದು ನಾಲ್ಕನೇ ಅತೀ ದೊಡ್ಡ ಹಣ್ಣಿನ ಪಟ್ಟಿಯಲ್ಲಿ ಸೇರಿಸಲಾಗಿದೆ. ಕೆಲವು ಹಣ್ಣುಗಳ ತಿರುಳು ಬಿಳಿ, ಮತ್ತೆ ಕೆಲವು ಹಳದಿ, ಕೆಂಪು ಹೀಗೆ ಹಲವು ಬಗೆ.  ಇದರ ಎಲೆಗಳನ್ನು ಕೂಡ ಮನೆಮಾದ್ದಾಗಿ ಬಳಸುತ್ತಾರೆ. ಹೀಗಾಗಿ ಪೇರಳೆ ಗಿಡ ಅತ್ಯಂತ ಉಪಯೋಗಿ ಗಿಡ ಎಂದು ಹೇಳಬಹುದು.


Ads on article

Advertise in articles 1

advertising articles 2

Advertise under the article