-->
ಹಸಿರು ಯೋಧರು - 22

ಹಸಿರು ಯೋಧರು - 22

ಜೂನ್ 5 ವಿಶ್ವ ಪರಿಸರ ದಿನ 
ಮಕ್ಕಳ ಹಸಿರು ಲೇಖನಮಾಲೆ 
ಮಕ್ಕಳ ಜಗಲಿಯ ಹಸಿರು ಯೋಧರು



     ಸ್ಪೂರ್ತಿ    3ನೇ ತರಗತಿ
     ಬುರೂಜ್ ಆಂಗ್ಲ ಮಾಧ್ಯಮ ಶಾಲೆ ರಝಾನಗರ
     ಕಲಾ ಬಾಗಿಲು ಬೆಳ್ತಂಗಡಿ ತಾಲೂಕು 
     ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ
       ಅಡಿಕೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಜೀರ್ಣಕ್ರಿಯೆಯಲ್ಲಿ ಉತ್ತಮ ಪಾತ್ರವನ್ನು ವಹಿಸುತ್ತದೆ. ಅಡಿಕೆ ಮರದ ಹಾಳೆಗಳಿಂದ ಹಾಳೆ ತಟ್ಟೆಯನ್ನು ತಯಾರಿಸಬಹುದು. ಇದು ಪರಿಸರ ಸ್ನೇಹಿಯೂ ಹೌದು. ಅಲ್ಲದೆ ಅಡಿಕೆ ಗರಿಯ ಕಡ್ಡಿಗಳಿಂದ ಹಿಡಿಸೂಡಿಯನ್ನು ತಯಾರಿಸಬಹುದು. ಗಟ್ಟಿಯಾಗಿ ಬಲಿತ ಅಡಿಕೆ ಮರವನ್ನು ಮನೆ ಕಟ್ಟಲು, ಮನೆಯ ಮಾಡಿಗೆ ಪಕ್ಕಾಸಿನ ಬದಲಿಗೆ ಬಳಸುವರು. ಅಷ್ಟೇ ಅಲ್ಲದೆ ಬೇಲಿ ಕಟ್ಟಲು, ಚಪ್ಪರ ಹಾಕಲೂ ಸಹ ಬಳಸುತ್ತಾರೆ. ಒಣಗಿ ಲಡ್ಡಾದರೆ ಸೌದೆಯಾಗಿ ಬಳಸಬಹುದು. ಒಟ್ಟಿನಲ್ಲಿ ಅಡಿಕೆ ಮರವು ಬಹುಪಯೋಗಿ ಮರವೂ ಹೌದು.



ಸಾನಿಕ ಕೆ.ಆರ್. ಭಟ್ , 5ನೇ ತರಗತಿ
ರೋಟರಿ ಶಾಲೆ, ಸುಳ್ಯತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಬಾಳೆ ಗಿಡ
             ಬಾಳೆಗಿಡ ಒಂದು ವಾಣಿಜ್ಯ ಬೆಳೆ. ರೈತರಿಗೆ ವರ್ಷವಿಡೀ ಫಲಕೊಡುವ ಏಕೈಕ ಹಣ್ಣು ಎಂದರೆ ಬಾಳೆ. ಹಣ್ಣುಗಳ ಪಟ್ಟಿಯಲ್ಲಿ ಮಾವುನ ನಂತರ ಸ್ಥಾನ ಈ ಬಾಳೆಯದು .ತಾಜಾ ಹಣ್ಣು ಚಿಪ್ಸ್,ಹಲ್ವ ,ತರಕಾರಿ, ಒಣಹಣ್ಣು,ಹೀಗೆ ವಿವಿಧ ಆಹಾರದ ರೂಪದಲ್ಲಿ ನಾವು ಇದನ್ನು ಸೇವಿಸುತ್ತೇವೆ .
                        ಇನ್ನು ಗ್ರಾಮೀಣ ಭಾಗದಲ್ಲಿ ಬಾಳೆನಾರನ್ನು ಕೃಷಿಗೆ,ಬಾಳೆ ಎಲೆಯನ್ನು ಊಟ‌ಕ್ಕೆ ಮತ್ತು ಅಡಿಕೆಯ ಚಿಕ್ಕ ಸಸಿಗಳಿಗೆ ನೆರಳು ನೀಡಲು ಬಾಳೆಗಿಡಗಳನ್ನು ನೆಟ್ಟರೆ ತುಂಬಾ ಒಳ್ಳೆಯದು. ಬಾಳೆಹಣ್ಣು ಉತ್ತಮ ಪೋಷಕಾಂಶಗಳು ಇರುವ ಹಣ್ಣು. ಬಾಳೆಯ ಕಾಂಡದ ರಸ ಭೇದಿಯನು ನಿಲ್ಲಿಸುತ್ತ ದೆ.  ಬಾಳೆಹಣ್ಣು ತಿಂದರೆ ರಕ್ತ ದೊತ್ತಡ ಕಡಿಮೆ ಆಗುವುದು, ಆಹಾರ ಜೀರ್ಣ ಆಗುವುದಕ್ಕೆ ಇದು ಒಳ್ಳೆಯದು, ರಕ್ತ ಹೀನತೆ ಸಮಸ್ಯೆ ಕಡಿಮೆ ಮಾಡುವುದು ಹಾಗೂ ಬಿ.ಪಿ ಕಡಿಮೆಗೊಳಿಸುತ್ತದೆ.
                      ಬಾಳೆಗಿಡವನ್ನು ಸರಿಯಾದ ಮುಂಜಾಗೃತಿಯಿಂದ ನೋಡಿಕೊಂಡರೆ ಒಳ್ಳೆಯ ಇಳುವರಿ ಪಡೆಯಬಹುದು.



ಹಿತಾಶ್ರೀ 9 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತರಕಾರಿ ಗಿಡ
                                

ಸಾನ್ವಿ ಆರ್. ಎಸ್    3 ನೇ  ತರಗತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದಡ್ಡಲಕಾಡು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಬೇವು
       ಪರಿಸರ ಮಾಲಿನ್ಯ ತಡೆ ಜೊತೆಗೆ ಆರೋಗ್ಯಯುತ ಬದುಕು ಕಲ್ಪಿಸುವ ವೃಕ್ಷಗಳಲ್ಲಿ ಬೇವಿಗೆ (neem) ಮೊದಲ ಹೆಸರು. ಬೇವು ಪರಿಸರವನ್ನು ನಿರ್ಮಲವಾಗಿಟ್ಟು, ಶುದ್ದ ಗಾಳಿಯನ್ನು ಕೊಡುತ್ತದೆ. ಬೇವಿನ ಸೊಪ್ಪು, ಬೇವಿನ ಹೂ, ಬೇವಿನ ತೊಗಟೆ, ಬೇವಿನ ಎಣ್ಣೆಯಲ್ಲಿ ಹಲವು ರೋಗ ನಿರೋಧಕ ಅಂಶಗಳಿದ್ದು, ಇದರಿಂದ ಔಷಧ ತಯಾರಿಸಲಾಗುತ್ತದೆ. ಭಾರತೀಯರಿಗೆ ಬೇವಿನ ಮರವು ಪೂಜ್ಯನೀಯವಾಗಿ ಜೀವನದಲ್ಲಿ ಹಾಸುಹೊಕ್ಕಾಗಿದೆ. 




ರಂಜಿತಾ   9ನೇ  ತರಗತಿ 
ಪ್ರೌಢಶಾಲಾ ವಿಭಾಗ ಸರಕಾರಿ ಪದವಿ ಪೂರ್ವ ಕಾಲೇಜು ಬೊಕ್ಕಪಟ್ನ - ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಮೃತಬಳ್ಳಿ



ರಾಜೇಶ್ 7 ನೇ ತರಗತಿ 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಕ್ಕಪಟ್ನ ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಮೃತಬಳ್ಳಿ



     ಚೈತ್ರ  10ನೇ. ತರಗತಿ  
    ಆನಂದಾಶ್ರಮ ಪ್ರೌಢಶಾಲೆ ಸೋಮೇಶ್ವರ,                    ಕೋಟೆಕಾರ್ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಗಿಡದ ಹೆಸರು : ಚಕ್ರ ಮುನಿಸೊಪ್ಪು



ಅಮೋಘ್ ಬಿ.ಎಸ್.   ಎಲ್.ಕೆ.ಜಿ. ,
ಇನ್ಫ್ಯಾಂಟ್ ಜೀಸಸ್ ಶಾಲೆ, ಮೊಡಂಕಾಪು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಮಲ್ಲಿಗೆ ಗಿಡ
     ಇಂದು (3/6/2021) ನಾನು ನನ್ನ ಮೊದಲ ಸಸ್ಯವನ್ನು ನೆಟ್ಟಿದ್ದೇನೆ. ನಾನು ನೆಟ್ಟ ಸಸ್ಯವು ಮಲ್ಲಿಗೆ. ನಾನು ನನ್ನ ತಾಯಿ ಮತ್ತು ಅಜ್ಜನೊಂದಿಗೆ ನೆಟ್ಟಿದ್ದೇನೆ.
ಮಲ್ಲಿಗೆ ಹೂವು ಸಾಮಾನ್ಯವಾಗಿ ಬಿಳಿಯಾಗಿರುತ್ತದೆ, ಆದರೂ ಕೆಲವು ಪ್ರಭೇದಗಳು ಹಳದಿ ಅಥವಾ ಕೆನೆ, ಮತ್ತು ಇದು ವರ್ಷಪೂರ್ತಿ ಅರಳಬಹುದು. ಮಲ್ಲಿಗೆ ಮಡಕೆ ಅಥವಾ ನೇತಾಡುವ ಬುಟ್ಟಿಯಲ್ಲಿ ಬೆಳೆಯಬಹುದು.

 

ಭೂಷಿತ    ಶೆಟ್ಟಿ          5 ನೇ  ತರಗತಿ 
 ಗುಣಶ್ರೀ ವಿದ್ಯಾಲಯ ಸಿದ್ಧಕಟ್ಟೆ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
     ಗಿಡದ ಹೆಸರು : ತುಳಸಿ   
       ಇದರಲ್ಲಿ ಔಷದೀಯ ಗುಣಗಳಿವೆ.  ಚಿಕ್ಕ ಮಕ್ಕಳಿಗೆ ಜ್ವರ ಕಫಕ್ಕೆ ತುಳಸಿ ಎಲೆಯರಸತೆಗೆದು ಮಕ್ಕಳಿಗೆ ಕುಡಿಸಿದರೆ ಕಫ ಗುಣಮುಖವಾಗುತ್ತದೆ. ತುಳಸಿ ಎಲೆಯ ರಸ ಸೌಂದಯ೯ವಧ೯ಕವಾಗಿ  ಬಳಕೆ ಆಗುತ್ತದೆ.



ಶ್ರೇಯಸ್ 8 ನೇ ತರಗತಿ 
ಶ್ರೀ ಪಂಚದುರ್ಗ ಪ್ರೌಢಶಾಲೆ ಕಕ್ಯಪದವು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ನೆಲ್ಲಿಕಾಯಿ ಗಿಡ



ಸಾಕೇತ ಕೃಷ್ಣ 3 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು   ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ 



ಪುನೀತ್ ಕೃಷ್ಣ    9 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಾಣಿಲ  ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನ ಗಿಡ




ಹೆಸರು : ಲಾವಣ್ಯ    ತರಗತಿ : 8
ಶಾಲೆಯ ವಿಳಾಸ : ಸಂತ ಲಾರೆನ್ಸ್ ಪ್ರೌಢ ಶಾಲೆ ವಿಜಯಡ್ಕ,ಕರೋಪಾಡಿ,ಬಂಟ್ವಾಳ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕಬ್ಬಿನ ಗಿಡ 



ಶಿರಣ್     5 ನೇ ತರಗತಿ 
ಸೈಂಟ್ ಅಂತೋನಿ ಆಂಗ್ಲ ಮಾಧ್ಯಮ ಶಾಲೆ ಅಲ್ಲಿಪಾದೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಮಾವಿನ ಗಿಡ



ಪ್ರದೀಪ್       9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಾಣಿಲ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಬಾದಾಮಿ ಗಿಡ , ಹಲಸಿನ ಗಿಡ , ಗೇರು ಗಿಡ , ಅನಾನಾಸು ಗಿಡ



ತನ್ವಿ ಡಿ.ಕೆ.    6ನೇ ತರಗತಿ
ಗಿಡದ ಹೆಸರು : ತೆಂಗಿನಗಿಡ



ಹೆಸರು : ಭುವನ್ ದೀಪ್. ಆರ್   ತರಗತಿ : 1  
ಶಾಲೆ : ಇನ್ಪೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ, ಮೊಡಂಕಾಪು   , ಬಂಟ್ವಾಳ ತಾಲೂಕು.
ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು :  ಸೀಬೆ ಹಣ್ಣಿನ ಗಿಡ
     ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳೆ ಹಣ್ಣು ಎಲ್ಲಾ ರೀತಿಯ ಖಾಯಿಲೆಗಳಿಗೂ ರಾಮಬಾಣ.  ಪೇರಳೆ ಮರ ವರ್ಷದಲ್ಲಿ ಎರಡು ಬಾರಿ ಹಣ್ಣು ಬಿಡುತ್ತದೆ, ಇದೊಂದು ಸುಲಭವಾಗಿ ಲಭ್ಯವಾಗುವ ಹಣ್ಣಾಗಿದ್ದು, ವಾಣಿಜ್ಯ ಬೆಳೆಯೂ ಆಗಿದೆ. ಇದು ಕಡು ಹಸಿರು ಬಣ್ಣದ ಹಣ್ಣಾಗಿದ್ದು, ಚೆನ್ನಾಗಿ ಬೆಳೆದ ನಂತರ ಹಳದಿ ಬಣ್ಣಕ್ಕೆ ತಿರುಗುವುದು. ಪೇರಳೆ ಗಿಡದ ಎಲೆ ಹಾಗೂ ಹಣ್ಣು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.



ಫಾತಿಮಾ ಸಂನಾ   3 ನೇ ತರಗತಿ 
ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರುವಾಯಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಬಾಳೆ ಗಿಡ




Ads on article

Advertise in articles 1

advertising articles 2

Advertise under the article