-->
ಹಸಿರು ಯೋಧರು - 17

ಹಸಿರು ಯೋಧರು - 17

ಜೂನ್ - 5 ವಿಶ್ವ ಪರಿಸರ ದಿನ 
ಮಕ್ಕಳ ಹಸಿರು ಲೇಖನಮಾಲೆ 
ಮಕ್ಕಳ ಜಗಲಿಯ ಹಸಿರು ಯೋಧರು



ಸಾನಿಕ ಡಿ ಡಿ    8 ನೇ ತರಗತಿ 
ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ 
ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 

ಗಿಡದ ಹೆಸರು : ಫ್ಯಾಷನ್ ಫ್ರೂಟ್ ಗಿಡ 
          ಇದೊಂದು ಬಳ್ಳಿ ಗಿಡ.  ದೊಡ್ಡ ಮರದ ಆಸರೆ ಸಿಕ್ಕಿದರೆ ತುಂಬಾ ಚೆನ್ನಾಗಿ ಹಬ್ಬುತ್ತದೆ.  ಏಪ್ರಿಲ್ - ಮೇ ತಿಂಗಳಲ್ಲಿ ಹೂವು , ಕಾಯಿ ಬಿಡುತ್ತದೆ. ಇದು ಹುಳಿ - ಸಿಹಿ ಮಿಶ್ರಿತ ಹಣ್ಣು.  ಜ್ಯೂಸು ಮಾಡಿ ಸೇವಿಸಬಹುದು. ಅಥವಾ ಹಣ್ಣನ್ನು ನೇರ ತಿನ್ನಬಹುದು. ಹುಳಿ ಇರುವುದರಿಂದ ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ.




ಗಾಯತ್ರಿ 2ನೇ ತರಗತಿ 
ದ. ಕ. ಜಿ. ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ನೆಟ್ಲ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಮಾವಿನ ಗಿಡ
     ಮಾವಿನ ಮರದಿಂದ ನಮಗೆ ಹಣ್ಣುಗಳು ಸಿಗುತ್ತವೆ ಮತ್ತು ಮಾವಿನ ಮರದ ಎಲೆಗಳನ್ನು ತೋರಣ ಕಟ್ಟಲು ಬಳಸುತ್ತೇವೆ.



ಚರಿಷ್ಮಾ 4 ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗೇರುಬೀಜದ ಸಸಿ




ಹೆಸರು :ಸ್ವಸ್ತಿ‌ .ಆರ್.ಭಟ್      2ನೇ ತರಗತಿ
ವಿಟ್ಟಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆ.
ವಿಟ್ಲ ಬಂಟ್ವಾಳ ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ತುಳಸಿ ಗಿಡ
      ತುಳಸಿಯನ್ನು ಧಾರ್ಮಿಕ ಮತ್ತು ಸಾಂಪ್ರದಾಯಿಕ ಔಷಧಿ ಉದ್ದೇಶಗಳಿಗಾಗಿ ಮತ್ತು ಅದರ ಸಾರಭೂತ ತೈಲಕ್ಕಾಗಿ ಬೆಳೆಸಲಾಗುತ್ತದೆ . ಇದನ್ನು ಆಯುರ್ವೇದದಲ್ಲಿ ಸಾಮಾನ್ಯವಾಗಿ ಬಳಸುವ ಗಿಡಮೂಲಿಕೆ ಚಹೆಯಾಗಿ ವ್ಯಾಪಕವಾಗಿ ಬಳಸಲಾಗುತ್ತದೆ , ಮತ್ತು ಹಿಂದೂ ಧರ್ಮದ ಸಂಪ್ರದಾಯದೊಳಗೆ ಒಂದು ಸ್ಥಳವನ್ನು ಹೊಂದಿದೆ , ಇದರಲ್ಲಿ ಭಕ್ತರು ಪವಿತ್ರ ತುಳಸಿ ಸಸ್ಯಗಳು ಅಥವಾ ಎಲೆಗಳನ್ನು ಒಳಗೊಂಡ ಪೂಜೆಯನ್ನು ಮಾಡುತ್ತಾರೆ.



 ವಿನ್ಯಾಸ್ 8ನೇ ತರಗತಿ 
ಎಸ್. ಡಿ. ಎಮ್ ಪ್ರೌಢಶಾಲೆ ಪೆರಿಂಜೆ, 
ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.

ಗಿಡದ ಹೆಸರು : ತೆಂಗಿನಗಿಡ
        ತೆಂಗಿನಕಾಯಿ ದೇವರ ಪೂಜೆ, ಎಣ್ಣೆ, ಸಾಂಬಾರು, ಮತ್ತು ಇನ್ನೂ ಅನೇಕ ವಿಧದಲ್ಲಿ ಬಳಕೆಯಾಗುತ್ತದೆ. ಮತ್ತು ತೆಂಗಿನಗಯೇ ಗೆರಟೆ ಹಲವು ಸಲಕರಣೆ, ಮತ್ತು ಉರುವಲಿಗೂ ಬಳಸುತ್ತೇವೆ.  ಎಳನೀರು, ರೋಗಿಗಳಿಗೆ ಗ್ಲುಕೋಸ್ ಇದ್ದಂತೆ ಹಾಗೆಯೇ ದಾಹ ನಿವಾರಣೆಗೂ ರುಚಿಯಾದ ಪಾನೀಯವಾಗಿದೆ. ಹಾಗೆಯೇ ಔಷಧವಾಗಿಯೂ ಸೇವಿಸುತ್ತಾರೆ ಮತ್ತು ಪೂಜಾ ಕಾರ್ಯಗಳಿಗೂ, ಇನ್ನಿತರ ನಾನಾ ತರದಲ್ಲಿ ಬಳಕೆಯಾಗುತ್ತದೆ.



 ಗಿರೀಶ.  7ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ  
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಲಿಂಬೆಹುಳಿ ಗಿಡ
         ಹಲವಾರು ಔಷದೀಯ ಗುಣಗಳನ್ನು ಹೊಂದಿರುವ ಹಣ್ಣುಗಳಲ್ಲಿ ಲಿಂಬೆಹಣ್ಣು ಒಂದು. ಈ ಭೂಮಿಯಲ್ಲಿರುವ ಪ್ರತಿ ಜೀವಿಗೂ ಈ ಲಿಂಬೆಹಣ್ಣಿನ ಅವಶ್ಯಕತೆ ಇದೆ. ಬೇಸಿಗೆಯಲ್ಲಿ ಈ ಲಿಂಬೆಹಣ್ಣಿನಿಂದ ಲಿಂಬು ಶರಬತ್ತು ಮಾಡುತ್ತಾರೆ, ಅಡುಗೆಯಲ್ಲಿ ಬಳಸುತ್ತಾರೆ, ಪೂಜಾ ಕಾರ್ಯಗಳಲ್ಲಿ ಬಳಸುತ್ತಾರೆ, 



 ಪ್ರಮಿತ್    5ನೇ ತರಗತಿ
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ, ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 

 ಗಿಡದ ಹೆಸರು : ಪರಂಗಿ ಹಣ್ಣು
ಪರಂಗಿ ಕ್ಯಾರಿಕೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಫಲವೃಕ್ಷ (ಪಪಾಯ). ಪರಂಗಿಹಣ್ಣು, ಅಕ್ಕತಂಗಿಯರ ಹಣ್ಣು ಪರ್ಯಾಯನಾಮಗಳು. ಕ್ಯಾರಿಕ ಪಪಾಯ ಇದರ ಶಾಸ್ತ್ರೀಯ ಹೆಸರು. ಪಪ್ಪಾಯಿಯ ತವರು ದಕ್ಷಿಣ ಅಮೆರಿಕ ಮತ್ತು ವೆಸ್ಟ್ ಇಂಡೀಸ್‍ಗಳೆನ್ನಲಾಗಿದೆ. ಇದನ್ನು 16ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದೇಶಕ್ಕೆ ತರಲಾಯಿತೆಂದು ಹೇಳಲಾಗಿದೆ. ಈಗ ಭಾರತದ ಎಲ್ಲಾ ರಾಜ್ಯಗಳಲ್ಲೂ ಇದರ ಬೇಸಾಯವುಂಟು. 
ಪರಂಗಿ ಹಣ್ಣು ಕಣ್ಣುಗಳಿಗೆ ಒಳ್ಳೆಯದು, ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ, ಮುಖದ ಕಾಂತಿಗೆ ಇದರ ಪ್ರಭಾವ ತುಂಬಾ ಆರೋಗ್ಯಕರವಾಗಿರುತ್ತದೆ ಎಂದು ಹಲವರು ಹೇಳಿದ್ದುಂಟು.

 

   ಭಾರತಿ   7 ನೇ ತರಗತಿ
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ, ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಮಾವಿನ ಗಿಡ



 ಮಿಸ್ಬಾಹ್ ಅಂಜುಮ್   7 ನೇ ತರಗತಿ
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ, ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 

ಗಿಡದ ಹೆಸರು : ಲಕ್ಷ್ಮಣಫಲ
 ಮುಖ್ಯವಾಗಿ ಲಕ್ಷ್ಮಣಫಲ ಕ್ಯಾನ್ಸರಿಗೆ ರಾಮಬಾಣ ವೆಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಲಕ್ಷ್ಮಣ ಫಲದ ಜ್ಯೂಸ್ ಅಥವಾ ಹಣ್ಣನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ವಿಶೇಷ ರೋಗ ನಿರೋಧಕ ಶಕ್ತಿ ಪಡೆಯಬಹುದೆಂದು ಕಂಡುಹಿಡಿಯಲಾಗಿದೆ. ಕೇವಲ ಲಕ್ಷ್ಮಣ ಫಲದ ಗಿಡದ ತೊಗಟೆಗಳು ಕ್ಯಾನ್ಸರ್ಗೆ ಔಷಧವಾಗಿ ಬಲ್ಲ ವಿಶೇಷ ಗುಣಗಳನ್ನು ಹೊಂದಿರುವ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. 



 ಶಿಫಾ ಅಂಜುಮ್   ಏಳನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ, ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 



ವಿನುತ್    5ನೇ ತರಗತಿ      
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ, ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು  : ತುಳಸಿ ಗಿಡ




ಶ್ರವಣ್    3  ನೇ ತರಗತಿ      
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ, ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಕರಿಬೇವಿನ ಗಿಡ




ಶ್ರೇಯ      1 ನೇ ತರಗತಿ      
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ, ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ನುಗ್ಗೆ ಗಿಡ



ಫಾತಿಮತ್ ಅಲೀಫ 1ನೇ ತರಗತಿ 
ಎಸ್. ವಿ. ಎಸ್. ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಬಾಳೆ ಗಿಡ



ಹರ್ಷಿತ 1ನೇ ತರಗತಿ 
ಎಸ್. ವಿ. ಎಸ್.  ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಅಡಿಕೆ ಗಿಡ




Ads on article

Advertise in articles 1

advertising articles 2

Advertise under the article