
ಹಸಿರು ಯೋಧರು -15
Saturday, June 12, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಉ. ಸ. ಮಾ. ಹಿ. ಪ್ರಾ. ಶಾಲೆ ಚೆನ್ನೈತೋಡಿ
ಬಂಟ್ವಾಳ ತಾಲ್ಲೂಕ್ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಾಗುವಾನಿ ಗಿಡ
ನಾನು ಸಾಗವಾಣಿ ಗಿಡ ನೆಟ್ಟಿದ್ದೇನೆ. ಇದರ ಪರಿಚಯ : ಸಾಗುವಾನಿ ( ತೇಗ ) ಕುಟುಂಬದ ಒಂದು ಪರ್ಣಪಾತಿ ವೃಕ್ಷ. ಇದು ಮುಖ್ಯವಾಗಿ ಮಾನ್ಸೂನ್ ಕಾಡುಗಳಲ್ಲಿ ಅಂದರೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಬೆಳೆಯುತ್ತದೆ. ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಕರ್ನಾಟಕದ ದಾಂಡೇಲಿ, ಯಲ್ಲಾಪುರ, ಕಾಕನಕೋಟೆ, ಹುಣಸೂರು ಮುಂತಾದ ಪ್ರದೇಶಗಳು ಸಾಗುವಾನಿ ತೋಪುಗಳಿಗೆ ಪ್ರಖ್ಯಾತ.
ಶಾಲೆ:ಮೂಡು ಮರ್ನಾಡು
ಗಿಡದ ಹೆಸರು : ಕರಿಬೇವು
ಕರಿಬೇವಿನಲ್ಲಿ ದೇಹದ ಆರೋಗ್ಯ ರಕ್ಷಣೆಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳೂ ಇರುತ್ತವೆ. ತಿನ್ನಲು ಸ್ವಲ್ಪ ಒಗರಾದರೂ ಇದರ ಪ್ರಯೋಜನ
ಅಷ್ಟಿಷ್ಟಲ್ಲ. ಹೃದಯದ ಆರೋಗ್ಯದಿಂದ ಹಿಡಿದು ಚರ್ಮದ ಕಾಂತಿ ಕಾಪಾಡುವವರೆಗೂ ಕರಿಬೇವು ಬಹಳ ಉಪಯೋಗಕ್ಕೆ ಬರುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್, ಫೈಬರ್,ಕ್ಯಾಲ್ಸಿಯಂ,
ಫಾಸ್ಫರಸ್,ಕಬ್ಬಿಣದ ಅಂಶ ಮತ್ತು ವಿಟಮಿನ್ 'ಎ' ,'ಬಿ', 'ಸಿ' ಮತ್ತು 'ಇ'ಗಳು ಇದ್ದು ದೇಹದ ಇನ್ಫೆಕ್ಷನ್ ವಿರುದ್ಧ ಹೋರಾಡುತ್ತದೆ.
ಉ. ಸ. ಮಾ. ಹಿ. ಪ್ರಾ. ಶಾಲೆ ಚೆನ್ನೈತೋಡಿ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಸಸಿ
ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚು ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಮರದ ದೋಣಿಗಳು, ಫ್ಲೋರಿಂಗ್, ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಮಾವಿನ ಹಣ್ಣಿನಿಂದ ರಸ, ಉಪ್ಪಿನಕಾಯಿ, ಜೆಲ್ಲಿಗಳನ್ನು ತಯಾರಿಸುತ್ತಾರೆ. ಮಾವು ಸಿಹಿಯಾಗಿದ್ದು, ಅದನ್ನು ಕಚ್ಚಾ ತಿನ್ನಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಲೋವೆರಾ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭ ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಲೋವೆರಾ
ವಿಜೇತ ವಿಶೇಷ ಶಾಲೆ ಕಾರ್ಕಳ
ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
ವಿಜೇತ ವಿಶೇಷ ಶಾಲೆ ಕಾರ್ಕಳ
ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಲೋವೆರಾ ಗಿಡ
ಅವೆ ಮರಿಯ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಪಜೀರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಗಿಡದ ಹೆಸರು : ತೇಗದ ಗಿಡ
ದ.ಕ.ಜಿ.ಪ .ಹಿ.ಪ್ರಾಥಮಿಕ ಶಾಲೆ ಕಾರಾಜೆ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮದರಂಗಿ ಗಿಡ .
ಅಲಂಕಾರಕ್ಕಾಗಿ ಉಪಯೋಗಿಸುವ ಇದು ದೇಹಕ್ಕೆ ತಂಪು ನೀಡುತ್ತದೆ ಬಾಹ್ಯ ಅಲಂಕಾರವನ್ನು ಹೆಚ್ಚಿಸುವುದರೊಂದಿಗೆ ಇದು ಆರೋಗ್ಯವನ್ನು ಹೆಚ್ಚಿಸುವ ಬಹುದೊಡ್ಡ ಗುಣವನ್ನು ಹೊಂದಿದೆ ಎಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಕೈಕಾಲು ಉರಿಗೆ ಮದರಂಗಿ ಸೊಪ್ಪನ್ನು ಅರೆದು ಹಚ್ಚಿಕೊಂಡರೆ ನೋವು ಕಡಿಮೆಯಾಗುತ್ತದೆ . ಮದರಂಗಿ ಎಲೆಗಳ ರಸವನ್ನು ನಿಂಬೆರಸದಲ್ಲಿ ಮಿಶ್ರ ಮಾಡಿ ಹಚ್ಚಿದರೆ ಚರ್ಮ ರೋಗಗಳಾದ ತುರಿಕೆ ಕಜ್ಜಿ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತದೆ ಮದರಂಗಿ ಎಲೆಗಳನ್ನು ಹಾಕಿ ಎಣ್ಣೆ ಕಾಯಿಸಿ ತಲೆಗೆ ಹಚ್ಚುವುದರಿಂದ ಬಹಳಷ್ಟು ಒಳ್ಳೆಯದು
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೋರ್ ಗುಡ್ಡೆ ಬೈಕಂಪಾಡಿ ಮಂಗಳೂರು
ಸರಕಾರಿ ಪ್ರೌಢಶಾಲೆ ಹಳೆಪೇಟೆ ಉಜಿರೆ
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಾಮ್ರಾಣಿ ಗಿಡ