ಹಸಿರು ಯೋಧರು - 12
Wednesday, June 9, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಾಸ್ಯ ಲೇಖನ ಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಸುದಾನ ವಸತಿಯುತ ಶಾಲೆ ಪುತ್ತೂರು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಕ್ಷ್ಮಣಫಲ
ಈ ವರ್ಷದ ವಿಶ್ವ ಪರಿಸರ ದಿನದ ಪ್ರಯುಕ್ತ ನಾನು ನೆಟ್ಟ ಗಿಡ ಲಕ್ಷ್ಮಣ ಫಲ. ಇದೊಂದು ಸೀತಾಫಲದ ಜಾತಿಗೆ ಸೇರಿದ ಗಿಡ. ಮಳೆಗಾಲದ ಸಮಯದಲ್ಲಿ ಗಿಡದ ತುಂಬಾ ಕಾಯಿ ಬೆಳೆಯುತ್ತದೆ. ಈ ಕಾಯಿಯ ಮೈಮೇಲೆ ಮುಳ್ಳುಗಳು ಇರುತ್ತವೆ. ದೀವಿ ಹಲಸಿನ ಗಾತ್ರದಷ್ಟಿರುತ್ತದೆ. ಈ ಹಣ್ಣನ್ನು ಸೋರ್ ಸೋಪ್ ಎಂದು ಕರೆಯಲಾಗುತ್ತದೆ. ಇದರ ಮೂಲ ಬ್ರೆಜಿಲ್ ದೇಶವಾಗಿದೆ. ಇದರಲ್ಲಿ ತುಂಬಾ ಪೌಷ್ಟಿಕ ಅಂಶಗಳು ಇವೆ. ಕ್ಯಾನ್ಸರ್, ಟಿ ಬಿ ಯಂತಹ ರೋಗಗಳಿಗೆ ಔಷಧವಾಗಿಯೂ ಪರಿಣಮಿಸುತ್ತದೆ. ಇದರ ಒಂದು ಎಲೆ 12 ಕ್ಯಾನ್ಸರ್ ಕೋಶಗಳನ್ನು ನಾಶ ಮಾಡ ಬಲ್ಲುದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಲ್ಸಿಯಂ ಮತ್ತು ಪೋಸ್ಪರಸ್ ಇದೆ. ಅನಿಮೀಯಾ , ಕೊಲೆಸ್ಟಿರಾಲ್ ಮತ್ತು ಮೈಗ್ರೇನ್ ರೋಗವನ್ನು ಗುಣ ಪಡಿಸುತ್ತದೆ.
ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ,ಅಗ್ರಾರ್ ಅಂಚೆ, ಬಿ.ಕಸ್ಬಾ ಗ್ರಾಮ, ಬಂಟ್ವಾಳ, ದ.ಕ. 574211
ಗಿಡದ ಹೆಸರು : ಬೆಣ್ಣೆ ಹಣ್ಣಿನ ಗಿಡ.
ಈ ಹಣ್ಣು A,B,C,E ಜೀವಸತ್ವಗಳನ್ನುಹೊಂದಿದೆ. ಕ್ಯಾಲ್ಸಿಯಂ, ಪೊಟೇಸಿಯಂ, ಪ್ರೋಟೀನ್, ಕಾರ್ಬೊಹೈಡ್ರೇಟ್, ಕೊಬ್ಬು, ನಾರು ಮುಂತಾದ ಪೋಷಕಾಂಶಗಳನ್ನು ಹೆಚ್ಚಾಗಿ ಹೊಂದಿದೆ. ಇದು ಹೃದಯದ ಆರೋಗ್ಯ, ಮೆದುಳಿನ ಬೆಳವಣಿಗೆ, ಮಧುಮೇಹ ಹಾಗೂ ದೇಹದ ತೂಕ ನಿಯಂತ್ರಣ, ಕೂದಲು ಹಾಗೂ ಉಗುರಿನ ಆರೋಗ್ಯ, ಕಾಂತಿಯುತ ಚರ್ಮಕ್ಕೆ ಉತ್ತಮವಾಗಿದೆ. ಮಗುವಿನ ತಾಯಿ, ಬೆಳೆಯುವ ಮಕ್ಕಳು, ಯುವಕರು ಹೆಚ್ಚಾಗಿ ಸೇವಿಸುವುದು ಉತ್ತಮ.
ಶಾಲೆಯ ವಿಳಾಸ:- ಸರಕಾರಿ ಪ್ರೌಢ ಶಾಲೆ ಕೊಯಿಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಹಲಸಿನ ಮರವು ನೆರಳು ಕೊಡುತ್ತದೆ. ಹಲಸಿನ ಮರದಿಂದ ಸುಂದರವಾದ ಕೆತ್ತನೆಯ ಮೂರ್ತಿಗಳು ಮತ್ತು ಮನೆಯ ಬಾಗಿಲುಗಳಿಗೆ ಬಳಸುತ್ತಾರೆ ಹಾಗೆ ವಿವಿಧ ರೀತಿಯ ಕಲಾಕೃತಿ ಮಾಡುತ್ತಾರೆ. ಹಲಸಿನ ಮರದಿಂದ ರುಚಿಕರವಾದ ಹಣ್ಣು ಸಿಗುತ್ತದೆ. ಹಲಸಿನ ಹಣ್ಣಿನಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಇರುತ್ತದೆ. ಹಲಸಿನ ಮರದ ಬೇರನ್ನು ಕುದಿಸಿ ಆ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಅಸ್ತಮ ಕಡಿಮೆಯಾಗುತ್ತದೆ.
ಎಸ್ ವಿ ಎಸ್ ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀತಾಫಲ ಗಿಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಯಾರು ಪುದುವೆಟ್ಟು ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ಶಾಲೆ : ಅವೆಮಾರಿಯ ಹಿರಿಯ ಪ್ರಾಥಮಿಕ ಶಾಲೆ ಪಜೀರು. ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕರಿಬೇವಿನ ಗಿಡ :
ಇದು ಕರಿಬೇವಿನ ಗಿಡ.ಕರಿಬೇವು ಎಂದಾಗ ನಮಗೆ ನೆನಪಿಗೆ ಬರುವುದು ಅಡುಗೆ.ಕರಿಬೇವು ಇಲ್ಲದೆ ಅಡುಗೆ ರುಚಿಸದು.ಹೆಚ್ಚಿನ ಮನೆಗಳಲ್ಲಿ ಕರಿಬೇವು ಇಲ್ಲದೆ ಅಡುಗೆಯೇ ಇಲ್ಲ.ಹಾಗಾಗಿ ದುಬಾರಿಯಾದರು ಜನರು ಕರಿಬೆವನ್ನು ಖರೀದಿಸುತ್ತಾರೆ.ಕರಿಬೇವಿನ ಎಲೆಯಲ್ಲಿ ಸಮೃದ್ಧವಾದ ಪೋಷಕಾಂಶಗಳಿವೆ.ಇದರ ಎಲೆಗಳಲ್ಲಿ ವಿಟಮಿನ್ ಎ, ಬಿ,ಸಿ ಮತ್ತು ಬಿ12 ಅಧಿಕ. ಇದರಲ್ಲಿ ಕಬ್ಬಿಣ ಹಾಗೂ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿದೆ.
ಎಸ್ ವಿ ಎಸ್ ಟೆಂಪಲ್ ಸ್ಕೂಲ್ ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಕ್ಷ್ಮಣಫಲ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಟಿಪಳ್ಳ
ಐದನೇ ವಿಭಾಗ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಗಿಡದ ಹೆಸರು : ದಾಸವಾಳ ಗಿಡ
ಕಿರಿಯ ಪ್ರಾಥಮಿಕ ಶಾಲೆ ನಗ್ರಿ. ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಸಳೆ ಗಿಡ
ಕಿರಿಯ ಪ್ರಾಥಮಿಕ ಶಾಲೆ ನಗ್ರಿ. ಬಂಟ್ವಾಳ...
ದಕ್ಷಿಣ ಕನ್ನಡ ಜಿಲ್ಲೆ.
ಗಿಡದ ಹೆಸರು : ಬಾಳೆ ಗಿಡ
ಕಿರಿಯ ಪ್ರಾಥಮಿಕ ಶಾಲೆ ನಗ್ರಿ ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಿಂಬೆ ಗಿಡ